ನಮಸ್ಕಾರ ಸ್ನೇಹಿತರೇ, ಇನ್ಮುಂದೆ ಎಲ್ಲರಿಗೂ ಸಿಗಲಿದೆ ಪ್ರತಿ ತಿಂಗಳು 3000 ಹಣ ಸಿಗುತ್ತೆ, ಅದುವೆ ಪಿಎಂ Scheme ಆಗಿರುವುದರಿಂದ ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ. ಇನ್ನು ಈ ಯೋಜನೆಯ ಲಾಭ ಪಡೆಯಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಇನ್ನು ಅರ್ಜಿ ಸಲ್ಲಿಸಿದರೆ ಮಾತ್ರ ಯೋಜನೆಯ ಲಾಭ ಪಡೆಯಬಹುದು. ಇನ್ನು ಈ ಯೋಜನೆಯ ಸಂಪೂರ್ಣ ಮಾಹಿತಿ ಇದೀಗ ನೋಡೋಣ. ಪ್ರತಿಯೊಬ್ಬರೂ ಕೂಡ ಕೊನೆಯ ತನಕ ಓದಿ
ಇನ್ಮುಂದೆ ಎಲ್ಲರಿಗೂ ಸಿಗುತ್ತೆ ಪ್ರತಿ ತಿಂಗಳು 3000 ಹಣ, PM Schemes 2025 E Shram, ಅರ್ಜಿ ಸಲ್ಲಿಸಿದ್ರೆ ಮಾತ್ರ ಸಿಗುತ್ತೆ, E shram card online apply 2025, pm modi new scheme 2025
PM Schemes 2025 E Shram: ಕೇಂದ್ರ ಸರ್ಕಾರದಿಂದ ಇದೀಗ ಪ್ರತಿ ತಿಂಗಳು 3000 ರೂಪಾಯಿ (3000 Per Month) ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬರೂ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬಹುದು. ಹಾಗಾದ್ರೆ ಈ ಯೋಜನೆ ಯಾವುದು (Government Scheme) ? ಈ ಯೋಜನೆಗೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ? ಸಂಪೂರ್ಣವಾದ ಮಾಹಿತಿಯನ್ನು ಇದೀಗ ತಿಳಿಯೋಣ.
ಇ – ಶ್ರಮ್ ಕಾರ್ಡ್ ಎಂದರೇನು 2025 ? / Pm schemes 2025 E Shram
ಹೌದು ಕೇಂದ್ರ ಸರ್ಕಾರ (Central Government) ಇ – ಶ್ರಮ್ ಯೋಜನೆ (E Shram Scheme)ಯನ್ನು ಎಲ್ಲಾ ವರ್ಗದ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಈ ಯೋಜನೆ ಯನ್ನು ಜಾರಿಗೆ ತಂದಿದೆ. ಇ – ಶ್ರಮ್ ಯೋಜನೆ ಅಡಿಯಲ್ಲಿ ( E Shram Scheme ) ಎಲ್ಲಾ ಸಣ್ಣ ಪುಟ್ಟ ವ್ಯಾಪಾರವನ್ನು ಮಾಡುವವರು, ಹಾಗೂ ಕೂಲಿ ಕೆಲಸ ಮಾಡುವವರು, ಅಸಂಘಟಿತ ವರ್ಗದ ಕಾರ್ಮಿಕರು, ಹಾಗೂ ಎಲ್ಲ ರೀತಿಯ ಉದ್ಯೋಗ ಮಾಡುವವರು ಕೂಡ ಈ ಇ – ಶ್ರಮ್ ಯೋಜನೆ(E-Shram Yojana Card)ಯ ಲಾಭವನ್ನು ಪಡೆದುಕೊಳ್ಳಬಹುದು.
ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಪಡೆಯಬಹುದು. ಹೌದು 16 ರಿಂದ 59 ವರ್ಷದ ಎಲ್ಲಾ ಕಾರ್ಮಿಕರು ಇ – ಶ್ರಮ್ ಯೋಜನೆ ಅಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಜೊತೆಗೆ ಕೃಷಿ ಕಾರ್ಮಿಕರು ಸೇರಿದಂತೆ ಎಲ್ಲಾ ಭೂರಹಿತ ರೈತರು ಎಲ್ಲರೂ ಕೂಡ ಅರ್ಜಿ ಸಲ್ಲಿಸಬಹುದು ಮತ್ತು ಇ – ಶ್ರಮ್ ಯೋಜನೆಯ ಲಾಭವನ್ನು ಕೂಡ ಪಡೆದುಕೊಳ್ಳಬಹುದು.
ಇ – ಶ್ರಮ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ 2025 | Application for E Shram Scheme 2025
- ಇ – ಶ್ರಮ್ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ಅಥವಾ ಕೆಳಗಿರುವ ಲಿಂಕ್ ಮೂಲಕ ಅಧಿಕೃತ ವೆಬ್ಸೈಟ್ ಭೇಟಿ ನೀಡಿ, ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಹಾಕಿ.
- ನಂತರ ಕ್ಯಾಪ್ಚ ಕೂಡ್ ನಮುದಿಸಿ ಓಟಿಪಿ ಕಳುಹಿಸು ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಮೊಬೈಲ್ ನಂಬರ್ ಗೆ ಬಂದ ಓಟಿಪಿ ಯನ್ನು ನೀಡಿ.
- ನಂತರ ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯನ್ನ ನಮೂದಿಸಿ.
- ನಿಮ್ಮ ವಿಳಾಸ ಶೈಕ್ಷಣಿಕ ವಿದ್ಯಾರ್ಹತೆ ಎಲ್ಲಾ ಮಾಹಿತಿಯನ್ನು ನೀಡಬೇಕು.
- ನಂತರ ನಿಮ್ಮ ಕೆಲಸದ ವಿಧ, ಕೌಶಲ್ಯ ಎಲ್ಲವನ್ನು ಆಯ್ಕೆ ಮಾಡಬೇಕು.
- ನಂತರ ನಿಮ್ಮ ಬ್ಯಾಂಕ್ ಖಾತೆ ವಿವರವನ್ನು ನಮೂದಿಸಿ.
- ನಂತರ ಕೆಳಗೆ ನೀಡಿರುವ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಮೊಬೈಲ್ ಗೆ ಓಟಿಪಿ(OTP) ಬರುತ್ತದೆ ಆ ಒಟಿಪಿಯನ್ನ ನಮೂದಿಸಿ ಪರಿಶೀಲಿಸಿ ಬಟನ್ ಕ್ಲಿಕ್ ಮಾಡಿ.
- ಇಷ್ಟು ಮಾಡುತ್ತಿದ್ದಂತೆ ಎಲ್ಲ ಮಾಹಿತಿ ಸಲ್ಲಿಸಿದಂತಾಗುತ್ತದೆ.
- ನಂತರ ಕೆಳಗಿರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ ಇಷ್ಟು ಮಾಡುತ್ತಿದ್ದಂತೆ ನಿಮಗೆ ಈ ಶ್ರಮ್ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.
Recent Post:
-
How To Earn Money From Online 2025, ಆನ್ಲೈನ್ನಲ್ಲಿ 2025 ರಲ್ಲಿ ಹಣ ಸಂಪಾದಿಸುವುದು ಹೇಗೆ? Online Earning Tips 2025
-
SBI Bank: ಎಸ್ಬಿಐ ಗ್ರಾಹಕರಿಗೆ ಬಿಗ್ ನ್ಯೂಸ್! ಯುಪಿಐ ಸೇವೆ ಸ್ಥಗಿತ, UPI Shutdown From SBI
E Shram Scheme / ಇ – ಶ್ರಮ್ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್: Apply Now
E Shram Card | ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ
ನೀವು ಇ – ಶ್ರಮ್ ಯೋಜನೆ (e shram yojana) ಯಡಿಯಲ್ಲಿ ಇ – ಶ್ರಮ್ ಕಾರ್ಡು ಹೊಂದಿದ್ದರೆ ನಿಮಗೆ 60 ವರ್ಷ ಆದ ನಂತರ ಪ್ರತಿ ತಿಂಗಳು 3000 ಪಿಂಚಣಿ ಹಣ (3000 pension money every month) ಸಿಗುತ್ತದೆ. ಒಂದು ವೇಳೆ ನಿಮ್ಮ ಸಂಗಾತಿ ಕೂಡ ಈ ಶ್ರಮ ಯೋಜನೆಯ ಕಾರ್ಡ್ (E-Shram Yojana Card) ಹೊಂದಿದ್ದರೆ ಅವರು ಸಹ ಮೂರು ಸಾವಿರದಂತೆ ಒಟ್ಟು ಆರು ಸಾವಿರ ಪ್ರತಿ ತಿಂಗಳು ನಿಮಗೆ ಬರುತ್ತದೆ. ಇದು ಅಸಂಘಟಿತ ವರ್ಗದ ಕಾರ್ಮಿಕರಿಗೆ ವೃದ್ಯಾಪ್ಯದಲ್ಲಿ ಆರ್ಥಿಕ ಸಹಾಯಧನವನ್ನು ಒದಗಿಸುವುದು ಈ ಯೋಜನೆಯ ಉದ್ದೇಶ.
ಇ – ಶ್ರಮ್ ಯೋಜನೆ 2 ಲಕ್ಷ ರೂಪಾಯಿ ಜೀವವಿಮೆ | E shram yojana 2025
ಇ – ಶ್ರಮ್ ಯೋಜನೆ ಇಂದ 3000 ಹಣ ಬರುವುದು ಅಷ್ಟೇ ಅಲ್ಲದೆ ಇ – ಶ್ರಮ್ ಕಾರ್ಡ್ ಕಾರ್ಮಿಕರಿಗೆ ಎರಡು ಲಕ್ಷ ರೂಪಾಯಿ ಜೀವವಿಮೆ (Life insurance of two lakh rupees for e-Shram Card workers) ಕೂಡ ಸಿಗುತ್ತದೆ. ಕೆಲಸದಲ್ಲಿ ಕಾರ್ಮಿಕರಿಗೆ ಯಾವುದೇ ಅಪಘಾತವಾದರೆ ಆತನಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯಧನ ಮತ್ತು ಆತ ಮೃತ ಪಟ್ಟರೆ ಆತನ ಕುಟುಂಬಕ್ಕೆ ಸಂಪೂರ್ಣ 2 ಲಕ್ಷ ಜೀವ ವಿಮೆಯ ಮೊತ್ತವನ್ನು ಕೂಡ ಸಿಗುತ್ತದೆ.
ಇ – ಶ್ರಮ್ ಯೋಜನೆಗೆ ಅರ್ಜಿ ಸಲ್ಲಿಸುವ ನೀಡಬೇಕಾದ ಪ್ರಮುಖ ದಾಖಲೆಗಳು | Documents For Applying for E Shram Scheme
- ಆಧಾರ್ ಕಾರ್ಡ್
- ರೇಷನ್ ಕಾರ್ಡು
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣಪತ್ರ
- ಮೊಬೈಲ್ ನಂಬರ್ ಹಾಗೂ Mail ID
- ಜನನ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
- ವಾಸಸ್ಥಳ ದೃಢೀಕರಣ ಪತ್ರ