ನಮಸ್ಕಾರ ಸ್ನೇಹಿತರೇ, ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆ ಫಲಾನುಭವಿಗಳಿಗೆ 2000 ಹಣ 4 ತಿಂಗಳಿಗೊಮ್ಮೆ ಸಿಗುತ್ತೆ. ಅಂದ್ರೆ ವರ್ಷಕ್ಕೆ 6000 ಸಿಗುತ್ತೆ. ಇನ್ನು ಇದನ್ನ ಚೆಕ್ ಮಾಡಿಕೊಳ್ಳಲು ನೀವು ಅಂಚೆ ಇಲಾಖೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ. ಕೇವಲ ಮೊಬೈಲ್ ನಲ್ಲಿ ನೀವು ಇದನ್ನ ತಿಳಿದುಕೊಳ್ಳಬಹುದು. ಅದು ಹೇಗೆ? ಈ ಯೋಜನೆ ಹಣ ನಿಮಗೆ ಬಂದಿಲ್ಲ ಅಂದ್ರೆ ಎನು ಮಾಡ್ಬೇಕಾಗುತ್ತೆ? ಇನ್ನು ಈ ಯೋಜನೆ ಗೆ ಅರ್ಜಿ ಸಲ್ಲಿಸುವುದು ಹೇಗೆ? ಎಲ್ಲವನ್ನು ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತೆ. ಆದ್ದರಿಂದ ಪೂರ್ತಿಯಾಗಿ ನೋಡಿ.
PM Kisan Samman Scheme 2025, ಪಿಎಂ ಕಿಸಾನ್ ಸಮ್ಮನ್ ಯೋಜನೆ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಪ್ರಧಾನಮಂತ್ರಿ ಯೋಜನೆ 2025, Government New Scheme 2025, kisan samman nidhi installment
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ರೈತರಿಗೆ ಸಹಾಯವಾಗಲು ಒಂದು ಯೋಜನೆಯೊಂದನ್ನ ತರುತ್ತಾರೆ ಅದುವೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisam Samman Nidhi). ಈ ಯೋಜನೆಯ ಮೂಲಕ ವರ್ಷಕ್ಕೆ 6000 ನೀಡಲಾಗುತ್ತದೆ. ಇನ್ನು ಈ ಯೋಜನೆಯ ಹಣ 18 ಕಂತುಗಳ ವರೆಗೆ ನೀಡಲಾಗಿದೆ. ಇನ್ನು ತುಂಬಾ ಜನರಿಗೆ ಈ ಹಣ ಅವರ ಖಾತೆಗೆ 4 ತಿಂಗಳಿಗೊಮ್ಮೆ 2000 ಹಣ ಜಮಾ ಆಗುತ್ತೆ. ಇನ್ನು ಇದರ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ನಾವು ಚೆಕ್ ಮಾಡಬಹುದು. ಚೆಕ್ ಮಾಡಲು ಒಂದು ಅಪ್ಲಿಕೇಶನ್ ಅನ್ನು ನೀಡಲಾಗಿದೆ. ಹಾಗೂ ಆ ಅಪ್ಲಿಕೇಶನ್ ನಲ್ಲಿ ಇನ್ನು ಅನೇಕ ಉಪಯೋಗವಾಗುವಂಥ ಕೆಲ ಮಾಹಿತಿಗಳು ಸಿಗುತ್ತೆ. ಇನ್ನು ಪಿಎಂ ಕಿಸಾನ್ ಸಮ್ಮಾನ ನೀಧಿಯನ್ನು ಯಾವ ಆ್ಯಪ್ ನಲ್ಲಿ ಚೆಕ್ ಮಾಡೋದು ಹಾಗೂ ಈ ಅಪ್ಲಿಕೇಷನ್ ನಲ್ಲಿ ಯಾವೆಲ್ಲ ಮಾಹಿತಿಗಳು ಸಿಗಲಿದೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
ಯಾವುದು ಆ ಅಪ್ಲಿಕೇಷನ್ ?
ಪಿಎಂ ಕಿಸಾನ್ ಸಮ್ಮಾನ ಯೋಜನಾ ನಿಧಿ ಯಲ್ಲಿ ಫಲಾನುಭವಿಗಳಿಗೆ ವರ್ಷಕ್ಕೆ 6000 ಸಿಗುತ್ತದೆ ಅಂದ್ರೆ ಪ್ರತಿ 4 ತಿಂಗಳಿಗೊಮ್ಮೆ 2000 ಹಣ ಜಮಾ ಆಗುತ್ತೆ. ಇನ್ನು ಈ ಯೋಜನೆ ಹಣ ಜಮಾ ಆಗಿದ್ಯಾ ಇಲ್ಲವೋ ಎನ್ನುವುದನ್ನ ಚೆಕ್ ಮಾಡಲು ನಿಮ್ಮ ಬ್ಯಾಂಕ್ ಖಾತೆ ಅಥವಾ ಪೋಸ್ಟ್ ಆಫೀಸ್ ಗಳಿಗೆ ಹೋಗಿ ಚೆಕ್ ಮಾಡಬೇಕಿತ್ತು. ಆದರೆ ಇದನ್ನ ಚೆಕ್ ಮಾಡಲು ಒಂದು ಅಪ್ಲಿಕೇಶನ್ ಇದೆ. ಆ ಅಪ್ಲಿಕೇಷನ್ ನಲ್ಲಿ ತುಂಬಾ ಸುಲಭವಾಗಿ ತಿಳಿಯಬಹುದು. ಇನ್ನು ಆ ಆ್ಯಪ್ ಯಾವುದು ಎನ್ನುವುದನ್ನ ನೋಡುವುದಾದರೆ,
ಆ್ಯಪ್ : PM Kisam Samman Nidhi
ಈ ಆ್ಯಪ್ ನಲ್ಲಿ ತುಂಬಾ ಸುಲಭವಾಗಿ ನೀವು ಚೆಕ್ ಮಾಡಿ ಕೊಳ್ಳಬಹುದು.
Recent Post:
-
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ, New Ration Card Apply Details, APL and BPL Ration Card
-
Railway Recruitment 2025, ರೈಲ್ವೆ ಇಲಾಖೆಯ ಹುದ್ದೆಗೆ ಅರ್ಜಿ ಆಹ್ವಾನ, 620+ Post out for PMBI Recruitment
ಈ ಆ್ಯಪ್ ನಿಂದ ಯಾವೆಲ್ಲಾ ಉಪಯೋಗ:
- ಪಿಎಂ ಕಿಸಾನ್ ಸಮ್ಮಾನ ಆ್ಯಪ್ ನಲ್ಲಿ ಅರ್ಜಿದಾರರ ಇ- ಕೆವೈಸಿ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬಹುದು. PM Kisan E-KYC Status
- ಫಲಾನುಭವಿಗಳ ಹಣ ಜಮಾ ಆಗಿರುವುದರ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬಹುದು.
- ಅರ್ಜಿದಾರನ ಕೃಷಿ ಜಮೀನಿನ ಸರ್ವೇ ನಂಬರ್ ವಿವರ ಲಿಂಕ್ ಅನ್ನು ಚೆಕ್ ಮಾಡಿಕೊಳ್ಳಬಹುದು. Land Seeding Status
- ಅರ್ಜಿದಾರರ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನ ಚೆಕ್ ಮಾಡಿಕೊಳ್ಳಬಹುದು.
ಈ ರೀತಿಯಲ್ಲಿ ಈ ಅಪ್ಲಿಕೇಶನ್ ಮೂಲಕ ಅನೇಕ ಮಾಹಿತಿಗಳು ನಾವು ತಿಳಿಯಬಹುದು.
PM Kisan Samman ಅಪ್ಲಿಕೇಷನ್ ಬಳಸೋದು ಹೇಗೆ?
- ಮೊದಲು ಮೇಲೆ ನೀಡಿರುವ ಅಪ್ಲಿಕೇಷನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಓಪನ್ ಮಾಡಿ.
- ನಂತರ ಈ ಅಪ್ಲಿಕೇಷನ್ ಮೊದಲು ಓಪನ್ ಮಾಡುತ್ತಿದ್ದರೆ, ನಿಮಗೆ ಕೇಳಿರುವ ದಾಖಲೆಗಳನ್ನು ಹಾಕಿ ರಿಜಿಸ್ಟರ್ ಆಗಬೇಕು.
- ಆಗ ಅಪ್ಲಿಕೇಷನ್ ನಲ್ಲಿ Dashboard open ಆಗುತ್ತೆ. ಅಲ್ಲಿ ನಿಮಗೆ ಅರ್ಜಿದಾರರ ಇ- ಕೆವೈಸಿ ಸ್ಥಿತಿ, ಆಧಾರ್ ಕಾರ್ಡ್ ಲಿಂಕ್ ಸ್ಟೇಟಸ್, ಜಮೀನಿನ ಲಿಂಕ್ ಸ್ಟೇಟಸ್ ಓಪ್ಷನ್ ಕಾಣಿಸುತ್ತೆ. ಇಲ್ಲಿ ನಿಮಗೆ ಎಲ್ಲಾ ರೀತಿಯ ಮಾಹಿತಿಗಳು ಸಿಗುತ್ತದೆ.
- ಈಗ ನೀವು ಪಿಎಂ ಕಿಸಾನ್ ಸಮ್ಮಾನ ನೀಡಿ ಸ್ಟೇಟಸ್ ಅನ್ನು ಚೆಕ್ ಮಾಡುತ್ತಾ ಇದ್ದರೆ, ಅಲ್ಲಿ ನಿಮಗೆ Beneficiary Status mele click ಮಾಡಿಕೊಳ್ಳಬೇಕು.
- ಆ ನಂತರ ಅಲ್ಲಿ Select Installment Number ಮೇಲೆ ಕ್ಲಿಕ್ ಮಾಡಿ ಕೊನೆಯದಾಗಿ Installment ಆಗಿರುವ ಡೇಟ್ ಚೆಕ್ ಮಾಡಿ.
ಹೀಗೆ ಪ್ರತಿ Installment Status ಅನ್ನು ನೀವು ತುಂಬಾ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.
ಇನ್ನು ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಅಂದ್ರೆ ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರದ ಈ ಯೋಜನೆಯ ಲಾಭ ನೀವು ಪಡೆಯಬಹುದು. ಇನ್ನು ಅರ್ಜಿ ಸಲ್ಲಿಸಲು ನಿಮಗೆ ಇದರ Official website link e ಈ ಕೆಳಗೆ ನಿದಿರುತ್ತೇನೆ.
PM Kisan Samman Scheme Link: Apply Now
PM Kisan Samman Scheme 2025, ಪಿಎಂ ಕಿಸಾನ್ ಸಮ್ಮನ್ ಯೋಜನೆ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಪ್ರಧಾನಮಂತ್ರಿ ಯೋಜನೆ 2025, Government New Scheme 2025, kisan samman nidhi installment