Post Office ಅಂಚೆ ಇಲಾಖೆ ನೇಮಕಾತಿ ಆರಂಭ, 10ನೇ ತರಗತಿ ಪಾಸ್ ಮಾಡಿದವರು ಅರ್ಜಿ ಸಲ್ಲಿಸಿ, ಸರ್ಕಾರಿ ಉದ್ಯೋಗಾವಕಾಶ ವೇತನ 19900/-
ನಮಸ್ಕಾರ ಸ್ನೇಹಿತರೇ, ನೀವು 10ನೇ ತರಗತಿ ಪಾಸ್ ಆಗಿದ್ರೆ ನೀವು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಉದ್ಯೋಗ ಹುಡುಕುತ್ತಿರುವವರು ಇದೀಗ ಭಾರತೀಯ ಅಂಚೆ ಇಲಾಖೆ ನಿಮಮಗಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ನೇಮಕಾತಿ ಆರಂಭವಾಗಿದೆ. ಅರ್ಹ ಅಭ್ಯರ್ಥಿಗಳು ಉತ್ತಮ ಸಂಬಳ ಹಾಗೂ ಸರ್ಕಾರಿ ಉದ್ಯೋಗವನ್ನು ಪಡೆಯಬಹುದು. ಇನ್ನು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು, ಹಾಗೂ ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ. ಆದ್ದರಿಂದ ಈ ಲೇಖನ ಪೂರ್ತಿಯಾಗಿ ನೋಡಿ. … Read more