ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme
ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಅಧಿಕಾರಕ್ಕೆ ಬರುವ ಮುಂಚೆ ತಾವು 5 ಗ್ಯಾರಂಟೀ ಯೋಜನೆಗಳಾದ ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಎನ್ನುವ 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದೇ ರೀತಿ ಯುವನಿಧಿ ಹೊರತು ಪಡಿಸಿ ಎಲ್ಲಾ ಯೋಜನೆಗಳನ್ನ ಸರ್ಕಾರ ನೀಡುತ್ತಿದೆ. ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ, 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme … Read more