3 ತಿಂಗಳ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಜಮಾ ಯಾವಾಗ ಬರುತ್ತೆ, Gruhalakshmi Scheme New Update, Congress
ನಮಸ್ಕಾರ ಸ್ನಹಿತರೇ, Gruhalakshmi Yojane ಹಣ ಬಂದಿಲ್ಲ, 3 ಕಂತಿನ ಹಣ ಬಂದಿಲ್ಲ ಎನ್ನುವವರಿಗೆ ಒಂದು ಗುಡ್ ನ್ಯೂಸ್. ಹೌದು ಇನ್ಮುಂದೆ ನಿಮಗೆ ಗೃಹಲಕ್ಷ್ಮೀ ಹಣ ಜಮಾ ಆಗಲಿದೆ. ಹೌದು ಇದೀಗ ಗೃಹಲಕ್ಷ್ಮೀ ಯೊಜನೆ ಹಣ ಯಾವ ದಿನದಂದು ಜಮಾ ಆಗಲಿದೆ. ಇನ್ನು ನಿಮ್ಮ ಖಾತೆಗಳ ಹಣ ಜಮಾ ಆಗಿಲ್ಲ ಅಂದ್ರೆ ಎನು ಮಾಡಬೇಕು? ಎಲ್ಲದರ ಸಂಪೂರ್ಣ ಮಾಹಿತಿ ಸಿಗಲಿದೆ. ಆದ್ದರಿಂದ ಇದನ್ನ ಪೂರ್ತಿಯಾಗಿ ಓದಿ. 3 ತಿಂಗಳ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಜಮಾ ಯಾವಾಗ … Read more