ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ಕಲಾವಿದರು, Kannada Artists Who got married in 2025, News Update Kannada
ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆ ಯಲ್ಲಿ 2025ನೇ ಸಾಲಿನಲ್ಲಿ ಅನೇಕ ಶುಭ ಸಮಾರಂಭಗಳು ಆಗಿದೆ. ಈ ವರ್ಷವು ಅನೇಕ ನಟ-ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಮೂಲಕ ಅಭಿಮಾನಿಗಳಿಗೆ ಸಂತಸವನ್ನು ತಂದಿದೆದ್ದಾರೆ. ವರ್ಷಾಂತ್ಯಕ್ಕೆ ಕೆಲವೇ ದಿನಗಳು ಬಾಕಿಯಿರುವಾಗ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಮುಖ ಕನ್ನಡ ಕಿರುತೆರೆ ಕಲಾವಿದರ ಯಾರು ಹಾಗೂ ಅವರ ವೈವಾಹಿಕ ಜೀವನದ ವಿವರಗಳನ್ನು ಇದೀಗ ನೋಡೋಣ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಕಿರುತೆರೆ ಕಲಾವಿದರು, Kannada Artists enter the Marriage, News Update Kannada, … Read more