ನಮಸ್ಕಾರ ಸ್ನೇಹಿತರೇ, ಭಾರತೀಯ ಲೈಫ್ ಇನ್ಶುರೆನ್ಸ್ ಪಾಲಿಸಿಯು ಜನರು ಅತಿ ಹೆಚ್ಚಾಗಿ ನಂಬಿಕೆ ಉಳ್ಳಂತಹ ಹಾಗೂ ಅತಿ ಹೆಚ್ಚು ಜನರು ಹೂಡಿಕೆ ಮಾಡುವಂತ ಒಂದು ವೇದಿಕೆ. ಯಾಕೆಂದರೆ, ಇದು ಜನರಿಗೆ ಸಹಾಯ ವಾಗುವ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಪ್ರೇಮಿಯಾಮ್ ಗಳಿಂದ ಎಲ್ಲಾ ವರ್ಗದ ಜನರಿಗೆ ಇದು ಸಹಾಯವಾಗುವ ರೀತಿಯಲ್ಲಿ ಹೊಸ ಹೊಸ ಸ್ಕೀಮ್ ಗಳನ್ನು ತರುತ್ತದೆ. ಇನ್ನು ಅದೇ ರೀತಿಯಲ್ಲಿ ಈಗ LICಯು ಈ ವರ್ಷದ ಹೊಸ ಯೊಜನೆಯೊಂದನ್ನ ತಂದಿದ್ದಾರೆ. ಅದು ಯಾವ ಯೋಜನೆ, ಪ್ರೀಮಿಯಂ ಹಣ ಎಷ್ಟಿರುತ್ತದೆ, ಯಾವ ರೀತಿಯಿಂದ ಜನರಿಗೆ ಸಹಾಯ ವಾಗುತ್ತೆ, ಎಲ್ಲದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ.
LIC ಯೋಜನೆ ಒಂದು ಸೂಪರ್ ಆಫರ್, ₹71 ಉಳಿತಾಯ ಮಾಡಿದ್ರೆ ಮೆಚ್ಯುರಿಟಿ ನಂತರ ₹48 ಲಕ್ಷ ಸಿಗುತ್ತೆ, New LIC Scheme 2025, Best LIC Policy 2025, LIC New Special Policy
LIC New Special Plan:
ನೀವು ಯಾವುದೇ ಉದ್ಯೋಗ ಮಾಡುತ್ತಿರಲಿ ಅಥವಾ ಬ್ಯುಸಿನೆಸ್ ಮಾಡುತ್ತಿರಲಿ, ಭವಿಷ್ಯಕ್ಕಾಗಿ ಸ್ವಲ್ಪವಾದರೂ ಉಳಿತಾಯವನ್ನು ಮಾಡುತ್ತಿರಬೇಕು. ಜನರಲ್ಲಿ ಉಳಿತಾಯದ ಮನೋಭಾವನೆ ಹೆಚ್ಚಿಸಲು ಸರ್ಕಾರವೇ ಹಲವಾರು ಉಳಿತಾಯ ಯೋಜನೆಯನ್ನು ಆರಂಭಿಸಿದೆ. ಎಲ್‌ಐಸಿಯ ಈ ಯೋಜನೆಯಲ್ಲಿ ಪ್ರತಿದಿನ ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡುವುದರಿಂದ ದೊಡ್ಡ ಮೊತ್ತದ ಹಣ ಸಂಗ್ರಹಿಸಬಹುದು. ಈ ಕುರಿತಾದ ಮಾಹಿತಿ ಇಲ್ಲಿದೆ. ಇದರ ಒಂದು ಸಂಪೂರ್ಣ ಪ್ಲಾನ್ ನ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ.
ಭವಿಷ್ಯಕ್ಕಾಗಿ ಈಗಿನಿಂದಲೇ ಹೂಡಿಕೆ ಮಾಡುವುದು ಒಳ್ಳೆಯದು. ಎಷ್ಟು ಬೇಗ ಉಳಿತಾಯ ಆರಂಭಿಸುತ್ತೀರೋ, ಅಷ್ಟೇ ಆದಾಯ ಕೂಡ ಹೆಚ್ಚುತ್ತದೆ. ಜನರಲ್ಲಿ ಉಳಿತಾಯ ಮನೋಭಾವನೆ ಹೆಚ್ಚಿಸಲು ಸರ್ಕಾರವೇ ಹಲವಾರು ದೀರ್ಘಾವಧಿಯ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ ಹಾಗೂ ಪರಿಚಯಿಸುತ್ತಿರುತ್ತದೆ. ಆದರೆ ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿಗಳು ಸಿಗುವುದಿಲ್ಲ. ಭಾರತೀಯರಿಗೆ ವಿವಿಧ ರೀತಿಯ ಹೂಡಿಕೆ ಆಯ್ಕೆಗಳಿವೆ. ಆದರೆ ಯಾವುದು ಒಳ್ಳೆಯದು ಮತ್ತು ನಮಗೆ ಯಾವುದು ಸರಿ ಎಂಬುದನ್ನು ಆರಿಸಿಕೊಳ್ಳುವುದು ಬಹಳ ಮುಖ್ಯ.
ಇನ್ನು LIC ಇಂದ ಬಂದಿರುವ ಹೊಸ ಯೋಜನೆಯೊಂದು ಯಾವುದು, ಪ್ಲಾನ್ ಹೇಗಿದೆ ಎನ್ನುವುದನ್ನ ನೋಡೋಣ.
ಭಾರತೀಯ ಜೀವ ವಿಮಾ ನಿಗಮದಿಂದ ಹಲವಾರು ಉಳಿತಾಯ ಮತ್ತು ಹೂಡಿಕೆ ಪಾಲಿಸಿಗಳನ್ನು ಪರಿಚಯಿಸಿದೆ. ಇದು ಸಾರ್ವಜನಿಕ ಒಡೆತನದ ಕಂಪನಿಯಾಗಿದ್ದು, ನಿಮ್ಮ ಹೂಡಿಕೆಗೆ ಸರ್ಕಾರದಿಂದಲೇ ಭದ್ರತೆ ಇರುತ್ತದೆ. ನೀವು LIC ನಲ್ಲಿ ಮಾಡುವ ಹೂಡಿಕೆಗೆ ಸರ್ಕಾರ ಗ್ಯಾರಂಟೀ ಕೊಡುತ್ತದೆ. ನೀವು ಮಾಡುವ ಹೂಡಿಕೆಗೆ ಯಾವುದೇ ರಿಸ್ಕ್ ಇಲ್ಲದ ಹಾಗೂ ಖಾತರಿಯ ಆದಾಯ ಬಯಸುವವರಿಗೆ LIC ಪಾಲಿಸಿ ಉತ್ತಮ ಆಯ್ಕೆಯಾಗಿದೆ. ಇನ್ನು LIC ಪರಿಚಯಿಸಿರುವ ಈ ಹೊಸ ಯೋಜನೆಯ ಹೆಸರು ಎಂಡೋಮೆಂಟ್ ಪ್ಲ್ಯಾನ್. ಇನ್ನು ಈ ಒಂದು ಪ್ಲಾನ್ ನಲ್ಲಿ ನೀವು ದಿನಕ್ಕೆ ಕೇವಲ ₹71 ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ವೇಳೆಗೆ ₹48 ಲಕ್ಷ ಸಿಗುತ್ತದೆ. ಇದು LICಯ ಹೊಸ ಎಂಡೋಮೆಂಟ್ ಪ್ಲ್ಯಾನ್ ಆಗಿರುತ್ತದೆ. ಇನ್ನು ಈ (LIC New Endowment Plan) ಕುರಿತಾಗಿ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
Recent Post:
-
ಸೆಂಟ್ರಲ್ ಬ್ಯಾಂಕ್ ನಲ್ಲಿ ಖಾಲಿ ಇರುವ 1000 ಹುದ್ದೆಗಳಿಗೆ ಅರ್ಜಿ ಆಹ್ವಾನ, Central Bank Credit Officer Recruitment 2025, Bank Job Update 2025
-
PM Usha Scholarship 2025, 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, NSP and SSP Scholarship, scholarship for Karnataka Students
Life Insurance Policy ಭಾರತೀಯ ಜೀವ ವಿಮಾ ನಿಗಮವು ಹಲವಾರು ವರ್ಷಗಳಿಂದ ಸರ್ಕಾರದ ಆಶ್ರಯದಲ್ಲಿ ಉತ್ತಮ ಲಾಭದಲ್ಲಿ ನಡೆಯುತ್ತಿದೆ. ಇದು ಜನರಿಗೆ ಇಲ್ಲಿಯವರೆಗೆ ಅನೇಕ ಲಾಭವನ್ನು ತಂದುಕೊಟ್ಟಿದೆ. ಗ್ರಾಮೀಣ ಭಾಗದಲ್ಲೀ ಎಲ್‌ಐಸಿ ಬಗ್ಗೆ ಗೊತ್ತಿದೆ. ಇದರಿಂದ ಎಲ್‌ಐಸಿಯು ಜನರ ವಿಶ್ವಾಸ ಗಳಿಸಿದ್ದು, ಹೆಚ್ಚು ಹೆಚ್ಚು ಜನರು ಎಲ್‌ಐಸಿಯ ಪಾಲಿಸಿ ಖರೀದಿಸುತ್ತಾರೆ. ಇದೀಗ ಎಲ್ಐಸಿಯ ಹೊಸ ಪೊಲೀಸಿ ಒಂದನ್ನ ತರಲಾಗಿದೆ. ಅದುವೇ ಎಂಡೋಮೆಂಟ್ (ಪಾಲಿಸಿ ಸಂಖ್ಯೆ 914) ಪಾಲಿಸಿ ಪರಿಚಯಿಸಿದೆ.
ಯಾರೆಲ್ಲ ಈ ಪಾಲಿಸಿಯನ್ನು ಖರೀದಿಸಬಹುದು:
ಈ ಪಾಲಿಸಿಯನ್ನು ಪಡೆಯಲು ಕನಿಷ್ಠ ಅವರ ವಯಸ್ಸು 8 ವರ್ಷ ಮತ್ತು ಗರಿಷ್ಠ ವಯಸ್ಸು 55 ವರ್ಷ ಆಗಿರಬೇಕು. ಇದರ ಜೊತೆಗೆ ಪಾಲಿಸಿ ಅವಧಿಯನ್ನು 12 ವರ್ಷಗಳಿಂದ ಗರಿಷ್ಠ 35 ವರ್ಷಗಳವರೆಗೆ ಆಯ್ಕೆ ಮಾಡಬಹುದು. ಈ ಪಾಲಿಸಿಯ ಕನಿಷ್ಠ ವಿಮಾ ಮೊತ್ತವು ₹1 ಲಕ್ಷ, ಗರಿಷ್ಠ ಯಾವುದೇ ಮೊತ್ತವನ್ನು ನೀವು ಪಡೆಯಬಹುದು.
ಉದಾಹರಣೆಗೆ, ನೀವು 18 ವರ್ಷ ವಯಸ್ಸಿನಲ್ಲಿ LIC ನ್ಯೂ ಎಂಡೋಮೆಂಟ್ ಪ್ಲ್ಯಾನ್ ಅನ್ನು (ಪಾಲಿಸಿ ಸಂಖ್ಯೆ 914) ಖರೀದಿಸಿದರೆ, ದಿನಕ್ಕೆ ₹71 ಹೂಡಿಕೆ ಮಾಡುತ್ತೀರಿ ಎಂದಾದರೆ ನಿಮಗೆ ₹10 ಲಕ್ಷ ದವರೆಗಿನ ಜೀವ ವಿಮಾ ರಕ್ಷಣೆ ಸಿಗುತ್ತದೆ. ನೀವು ದಿನಕ್ಕೆ ₹71 ರಂತೆ, ಪ್ರತಿ ತಿಂಗಳು ₹ 2130 ಹೂಡಿಕೆ ಮಾಡುತ್ತಿರ. ಅಥವಾ ವರ್ಷಕ್ಕೆ 25,962 ರೂ. ಹೂಡಿಕೆ ಮಾಡುತ್ತೀರಾ. ಈ ಪಾಲಿಸಿಯ ಅವಧಿ 35 ವರ್ಷಗಳಾಗಿದ್ದರೆ, ಮೆಚ್ಯೂರಿಟಿ ನಂತರ ನಿಮಗೆ ₹48.40 ಲಕ್ಷದ ವರೆಗೆ ಸಿಗುತ್ತದೆ.
ಆದ್ದರಿಂದ ಸರ್ಕಾರ ತಂದಿರುವ ಈ ಯೊಜನೆಯೊಂದನ್ನ ನೀವು ಪಡೆದು, ನಿಮ್ಮ ಮುಂದಿನ ಭವಿಷ್ಯಕ್ಕಾಗಿ ಇದನ್ನ ನೀವು ಹೂಡಿಕೆ ಮಾಡಬಹುದು. ಇದರ ಬಗ್ಗೆ ನಿಮಗೆ ಏನಾದ್ರೂ ಡೌಟ್ ಇದ್ರೆ ನಿಮ್ಮ ಹತ್ತಿರದ LIC ಆಫೀಸ್ ಗೆ ಭೇಟಿ ನೀಡಿ. ಇದರ ಬಗ್ಗೆ ಇನ್ನಷ್ಟು ಮಾಹಿತಿ ನೀವು ಪಡೆಯಬಹುದು.
LIC ಯೋಜನೆ ಒಂದು ಸೂಪರ್ ಆಫರ್, ₹71 ಉಳಿತಾಯ ಮಾಡಿದ್ರೆ ಮೆಚ್ಯುರಿಟಿ ನಂತರ ₹48 ಲಕ್ಷ ಸಿಗುತ್ತೆ, New LIC Scheme 2025, Best LIC Policy 2025, LIC New Special Policy