ನಮಸ್ಕಾರ ಸ್ನೇಹಿತರೇ, ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಉದ್ಯೋಗ ಅವಕಾಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ನಿಗಮದಲ್ಲಿ ಉದ್ಯೋಗ ಅವಕಾಶಕ್ಕಾಗಿ ಅಭ್ಯರ್ಥಿಗಳು ಕಾಯುತ್ತಿದ್ದು, ಸದ್ಯ ಇದೀಗ ರಾಜ್ಯದ ಕೆಲವು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾಗಿದ್ದು, ಅರ್ಜಿ ಸಲ್ಲಿಕೆಗೆ ಅವಕಾಶವನ್ನು ನೀಡಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗಾವಕಾಶವನ್ನು ಪಡೆಯಬಹುದು. ಇನ್ನು K.S.R.T.C ಸಂಸ್ಥೆಯ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹಾಗೂ ಯಾವೆಲ್ಲ ದಾಖಲೆಗಳು ಬೇಕು ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
KSRTC Job Recruitment, ಕ.ರಾ.ರ.ಸಾ. ನಿಗಮದಿಂದ ಭರ್ಜರಿ ಉದ್ಯೋಗ ಅವಕಾಶ, KSRTC Jobಗೆ ಅರ್ಜಿ ಸಲ್ಲಿಕೆ ಶುರು, KSRTC Recruitment 2025, How to Apply KSRTC Jobs
K.S.R.T.C Job ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ:
ಕ. ರಾ.ರ.ಸಾ. ನಿಗಮದ ಉದ್ಯೋಗ ಅವಕಾಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದೀಗ ಭರ್ಜರಿ ಸಿಹಿ ಸುದ್ದಿ ಬಂದಿದೆ. ಹೌದು ಎಷ್ಟೋ ಜನ ರಾಜ್ಯದ ಸರ್ಕಾರಿ ಸಂಸ್ಥೆಯಾದ ಸಾರಿಗೆ ನಿಗಮದಲ್ಲಿ ಉದ್ಯೋಗ ಪಡೆಯಬೇಕು ಎಂದು ಅಭ್ಯರ್ಥಿಗಳು ಪ್ರಯತ್ನಿಸುತ್ತಿರುತ್ತಾರೆ ಹಾಗೂ ಉದ್ಯೋಗ ಪಡೆಯುವ ಆಸಕ್ತಿಯನ್ನು ಹೊಂದಿರುತ್ತಾರೆ. ಆದರೆ ಇದೀಗ 2025ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅವಕಾಶವನ್ನು ನೀಡಲಾಗಿದ್ದು, 10ನೇ ತರಗತಿ,12ನೇ ತರಗತಿ ಹಾಗೂ ಡಿಪ್ಲೊಮಾ ಪಾಸಾದಂತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
Organization Name: Kalyana Karnataka Road Transport Corporation (KKRTC)
No of Posts: 150
Job Location: Bidar, kalaburgi, Ballari – Karnataka
Post Name : Drivers, Technical Assistants
Salary: Rs.16,550 – 43,580 Per Month
ಖಾಲಿ ಇರುವ ಹುದ್ದೆಗಳು:
Driver Post – 100
Technical Assistants – 58
KKRTC ವಿದ್ಯಾರ್ಹತೆ:
Drivers: 10th
Technical Assistants: 12th and Diploma
KKRTC Age Limit Details:
Drivers: 24 – 35
Technical Assistant: 18 – 35
ನೀವು ಡ್ರೈವರ್ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ ನಿಮ್ಮ ವಯಸ್ಸು 24 ರಿಂದ 35 ವರ್ಷದ ಒಳಗಿರಬೇಕು. ಇನ್ನು ನೀವು ಟೆಕ್ನಿಕಲ್ ಅಸಿಸ್ಟೆಂಟ್ ಗೆ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ವಯಸ್ಸು 18 ರಿಂದ 35 ವರ್ಷದ ಒಳಗಿರಬೇಕು.
Recent Post:
-
ಸರ್ಕಾರದ ಬಂತು ಹೊಸ ಯೋಜನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿದ್ರೆ ಸರ್ಕಾರದ ಕಡೆಯಿಂದ 25,000 ದಿಂದ 1,00,000 ಸಿಗುತ್ತೇ, Government New Scheme 2025
-
Government Free Sewing Machine for Women, ಮಹಿಳೆಯರಿಗೆ ಸಿಗುತ್ತೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ, Free sewing Machine Apply Online
KKRTC Age Relaxation:
SC / ST / Cat-1 ಅಭ್ಯರ್ಥಿಗಳಿಗೆ 5 ವರ್ಷಗಳ ಕಾಲ ವಿನಾಯಿತಿ ಇರುತ್ತದೆ.
Cat-2A / 2B / 3A / 3B ಅಭ್ಯರ್ಥಿಗಳಿಗೆ 3 ವರ್ಷಗಳ ಕಾಲ ವಿನಾಯಿತಿ ಇರುತ್ತದೆ.
KKRTC Salary Details:
Drivers: 16973 – 28764
Technical Assistant: 24549 – 43,580
KSRTC ನಿಗಮದಲ್ಲಿ ಅರ್ಜಿ ಸಲ್ಲಿಸಿ, ಮುಂದೆ ಉದ್ಯೋಗ ಸಿಕ್ಕಿದಲ್ಲಿ ನೀವು ಡ್ರೈವರ್ ಕೆಲಸಕ್ಕೆ ಅರ್ಜಿ ಸಲ್ಲಿಸಿದವರಿಗೆ 16973 ರಿಂದ ಮುಂದೆ ಅದು 43,580 ರ ವರೆಗೆ ಹೆಚ್ಚಲಿದೆ. ಇದು ಡ್ರೈವರ್ ಕೆಲಸಕ್ಕೆ ಅರ್ಜಿ ಸಲ್ಲಿಸಿದವರಿಗೆ
ಇನ್ನು ನೀವು ಟೆಕ್ನಿಕಲ್ ಅಸಿಸ್ಟೆಂಟ್ ಗೆ ಅರ್ಜಿ ಸಲ್ಲಿಸಿದರೆ ನಿಮಗೆ ಪ್ರಾರಂಭದಿಂದ 24549 ರಿಂದ ಮುಂದೆ 43580 ರ ವರೆಗೆ ಹೆಚ್ಚುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರ
- ಅಭ್ಯರ್ಥಿಯ ಭಾವಚಿತ್ರ
- SSLC ಸರ್ಟಿಫಿಕೇಟ್ ಮತ್ತು 2nd ಪಿಯುಸಿ ಸರ್ಟಿಫಿಕೇಟ್
- ಡಿಪ್ಲೊಮಾ ಕೋರ್ಸ್ ಮಾಡಿರುವ ಸರ್ಟಿಫಿಕೇಟ್
- ಮೊಬೈಲ್ ನಂಬರ್ ಮತ್ತು ಇತರೆ ದಾಖಲೆಗಳು
Official website link: kkrtc.karnataka.gov.in
ಅರ್ಜಿ ಸಲ್ಲಿಸೋದು ಹೇಗೆ?
ನೀವು ಅರ್ಜಿಯನ್ನು ಸಲ್ಲಿಸಬೇಕೆಂದರೆ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಆಫೀಸಿಯಲ್ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಅರ್ಜಿಯನ್ನ ಸಲ್ಲಿಸಬಹುದು.
ಇನ್ನು ಸಾರಿಗೆ ಸಂಸ್ಥೆಯ ಕೆಲವು ನಿಗಮಗಳಲ್ಲಿ ಮಾತ್ರ ಹುದ್ದೆಗಳು ಖಾಲಿ ಇದ್ದು ಕಲ್ಯಾಣ ಕರ್ನಾಟಕ ಭಾಗವಾದ ಬೀದರ್, ಕಲಬುರ್ಗಿ ಮತ್ತು ಬಳ್ಳಾರಿ ನಗರ ವಿಭಾಗದಲ್ಲಿ ಹುದ್ದೆಗಳ ನೇಮಕಾತಿ ನಡೆಯಲಿದ್ದು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೇಮಕಾತಿಯನ್ನು ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿಗೆ. 8213588801, 9110692229 And 8678949513
KSRTC Job Recruitment, ಕ.ರಾ.ರ.ಸಾ. ನಿಗಮದಿಂದ ಭರ್ಜರಿ ಉದ್ಯೋಗ ಅವಕಾಶ, KSRTC Jobಗೆ ಅರ್ಜಿ ಸಲ್ಲಿಕೆ ಶುರು, KSRTC Recruitment 2025, How to apply KSRTC Jobs