ನಮಸ್ಕಾರ ಸ್ನೇಹಿತರೇ,
ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಅಧಿಕಾರಕ್ಕೆ ಬರುವ ಮುಂಚೆ ತಾವು 5 ಗ್ಯಾರಂಟೀ ಯೋಜನೆಗಳಾದ ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಎನ್ನುವ 5 ಗ್ಯಾರೆಂಟಿ ಯೋಜನೆಗಳನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದೇ ರೀತಿ ಯುವನಿಧಿ ಹೊರತು ಪಡಿಸಿ ಎಲ್ಲಾ ಯೋಜನೆಗಳನ್ನ ಸರ್ಕಾರ ನೀಡುತ್ತಿದೆ. ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ, 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme. ಇನ್ನ ಈ ಮಧ್ಯ ಗೃಹಲಕ್ಷ್ಮಿ ಯೋಜನೆಯ 11 ಕಂತುಗಳನ್ನ ಜನರು ಪಡೆದಿದ್ದಾರೆ. ಆದರೆ 12ನೇ ಕಂತು ಅಂದ್ರೆ ಜುಲೈ ತಿಂಗಳ ಕಂತು ಇನ್ನು ಬಂದಿರುವುದಿಲ್ಲ. ಯಾಕೆ ಈ ಹಣ ಬಂದಿಲ್ಲ? ಈ ಒಂದು ಯೋಜನೆ ಕ್ಯಾನ್ಸಲ್ ಆಯ್ತಾ? ಈ ಎಲ್ಲಾ ಪ್ರಶ್ನೆಗಳು ಜನರಲ್ಲಿ ಮೂಡಿಬಂದಿದೆ.
ಇನ್ಮುಂದೆ ಎಲ್ಲಾ ಮಹಿಳೆಯರಿಗೆ ಸಿಗಲ್ಲ 2000 ಹಣ Gruhalaxmi Scheme 12 ಹಾಗು 13ನೇ ಕಂತಿನಲ್ಲಿ ಬಿಗ್ ಶಾಕ್ Gruhalaxmi Scheme Update, Annabhagya and Gruhalaxmi Scheme, Congress, My edu Update kannada, congress guarantee Scheme 2024, Annabhagya Scheme

ಆದ್ದರಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 12ನೆ ಕಂತಿನ ಹಣ ಸಿಗುತ್ತೋ? ಇಲ್ಲವೋ.? ಯಾಕೆ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ಲ ಎಲ್ಲವನ್ನೂ ಈ ಲೇಖನಿಯಲ್ಲಿ ತಿಳಿಯೋಣ ಬನ್ನಿ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ತಾವು ಹೇಳಿರುವಂತೆ 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿದ್ದರು. ಹಾಗೇ ಗ್ಯಾರಂಟೀ ಯೋಜನೆಗಳನ್ನ ನೀಡುತ್ತಾ ಬಂದು ಒಂದು ವರ್ಷಗಳು ಆಗುತ್ತಾ ಬಂದಿದೆ. ಆರಂಭದ ದಿನಗಳಲ್ಲಿ ಸರಿಯಾಗಿ ಗೃಹಲಕ್ಷ್ಮಿಯೋಜನೆಯ ಹಣವನ್ನ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿತ್ತು ಆದರೆ, ಲೋಕಸಭಾ ಚುನಾವಣೆಯ ಸೋಲಿನ ಬಳಿಕ 5 ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ ಹಾಕುವುದನ್ನ ನಿಲ್ಲಿಸಲಾಗಿದೆ. ಹೌದು ಸರ್ಕಾರ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆ 11 ಕಂತುಗಳನ್ನ ನೀಡಿದೆ. ಇನ್ನು ಜುಲೈ ತಿಂಗಳಿನಲ್ಲಿ 12ನೇ ಕಂತು ನೀಡಬೇಕಿತ್ತು. ಆದರೆ ಆಗಸ್ಟ್ ಕಳೆದು ಈಗ ನಾವು ಸೆಪ್ಟೆಂಬರ್ ತಿಂಗಲಿನಲ್ಲಿದ್ದೇವೆ. ಆದರೂ ಸರ್ಕಾರ ಇನ್ನು ಹಣ ಬಿಡುಗಡೆ ಮಾಡಿಲ್ಲ. ಇದು ಗೃಹಲಕ್ಷ್ಮಿ ಯೋಜನೆಯ ಹಣವನ್ನ ನಂಬಿಕೊಂಡಿರುವ ಮಹಿಳೆಯರ ಆತಂಕಕ್ಕೆ ಕಾರಣವಾಗಿದೆ. ಇನ್ನು ಕೆಲವರು ಸರ್ಕಾರ ತಮ್ಮ ಗ್ಯಾರಂಟೀ ಯೋಜನೆಗಳನ್ನ ನಿಲ್ಲಿಸುವ ಯೋಚನೆಗೆ ಬಂದಿದ್ದಾರೆ ಎಂದೂ ಸಹ ಹೇಳುತ್ತಿದ್ದಾರೆ, ಇನ್ನು ಈ ವಿಚಾರ ತಿಳಿದು ಕೆಲವರು ಶಾಕ್ ಆಗಿದ್ದಾರೆ. ಇನ್ನು ಕೆಲವರು ಇದನ್ನ ನಂಬಿದ್ದಾರೆ.ಯಾಕೆಂದರೆ 11ನೆ ಕಂತು ಬಂದು 3 ತಿಂಗಳು ಕಳೆಯುತ್ತಿದ್ದರು ಕೆಲವರಿಗೆ ಇನ್ನು ಹಣ ಜಮಾ ಆಗಿಲ್ಲ. ಆದರೆ ಕೆಲವು ಮಹಿಳೆಯರಿಗೆ ಸೆಪ್ಟೆಂಬರ್ ತಿಂಗಳಲ್ಲಿ ಗೃಹಲಕ್ಷ್ಮಿ ಹಣ ಜಮಾ ಆಗಿದೆ ಎಂದು ಸಹ ತಿಳಿದು ಬಂದಿದೆ.
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
ಹಾಗಾದರೆ ಇಲ್ಲಿ ನಿಜವಾಗಿಯೂ ನಡೆದಿರುವ ಘಟನೆ ಹೀಗಿದೆ. ಆಗಸ್ಟ್ ತಿಂಗಳ 12ನೇ ಕಂತು ಬಾರದೆ ಇರೋದನ್ನ ನೋಡಿ, ಕೆಲವರು ಆ ರೀತಿ ಬಿಂಬಿಸುತ್ತಿದ್ದಾರೆ.
ಇನ್ನು ಸರ್ಕಾರ ಯಾಕೆ ಜುಲೈ ತಿಂಗಳ ಹಣ ಜಮಾ ಮಾಡಿಲ್ಲ ಎನ್ನುವ ಪ್ರಶ್ನೆ ಸಹ ಎಲ್ಲರಲ್ಲೂ ಕಾಡುತ್ತಿದೆ. ಹೌದು ಗೃಹಲಕ್ಷ್ಮಿ ಯೋಜನೆ ಜಾರಿಯಾದ ಸಂದರ್ಭದಲ್ಲಿ ಕೆಲ ನೀತಿ ನಿಯಮಗಳ ಮೂಲಕ ಯೋಜನೆಯನ್ನ ಜಾರಿಗೆ ತಂದಿದ್ದರು.
ಅಂದ್ರೆ,
- APL ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಯೋಜನೆ ಇಲ್ಲ.
- GST Pay ಮಾಡುವಂತ ಜನರಿಗೆ ಗೃಹಲಕ್ಷ್ಮಿ ಯೋಜನೆ ಇಲ್ಲ.
- ಮನೆಯ ಯಜಮಾನಿ ಯಾರಿರುತ್ತಾರೋ ಅವರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತೆ.
- ಒಂದೇ ಮನೆಯಲ್ಲಿ 2,3 ರೇಷನ್ ಕಾರ್ಡ್ ಹೊಂದಿದ್ದಲ್ಲಿ ಮನೆಯ ಒಬ್ಬ ಯಜಮಾನಿಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ.
- ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಯರು ಎಂದು ಬಿಂಬಿಸಲಾಗುತ್ತೊ ಅವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ 2000 ಹಣ ಸಿಗುತ್ತೆ.
- ಬಡತನ ರೇಖೆಗಿಂತ ಮಲಿರೋ ಜನರಿಗೆ ಈ ಯೋಜನೆ ಸಿಗೋದಿಲ್ಲ.
- ಸರ್ಕಾರಿ ನೌಕರರಿಗೆ ಈ ಯೋಜನೆ ಸಿಗೋದಿಲ್ಲ.
ಹೀಗೆ ಅನೇಕ ನಿಯಮಗಳ ಮೂಲಕ ಯೋಜನೆಯನ್ನ ಜಾರಿಗೆ ತಂದಿದ್ದರು. ಆದರೆ ಜನರು ಇದನ್ನ ಮೀರಿಯೂ ಕೂಡ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭವನ್ನ ಪಡೆಯುತ್ತಿದ್ದಾರೆ.
ಈ ಸಲುವಾಗಿ ಈ ರೀತಿ ಬಡವರಿಗೆ ತಂದ ಯೋಜನೆ ಎಲ್ಲಾ ವರ್ಗದ ಜನರು ಬಳಸುತ್ತಿದ್ದಾರೆ ಎಂದು ತಿಳಿದು, ಇದೀಗ ರಾಜ್ಯದಲ್ಲಿ 1ಲಕ್ಷ ಗೃಹಲಕ್ಷ್ಮಿ ಖಾತೆಯನ್ನು ರದ್ದು ಮಾಡಿದ್ದಾರೆ. ಹೌದು ಸರ್ಕಾರ ನೀಡಿದ ನಿಯಮ ಉಲ್ಲಂಗಿಸಿ ಆಗಿರುವ ಗೃಹಲಕ್ಷ್ಮಿ ಖಾತೆಗಳನ್ನ ರದ್ದು ಮಾಡಿದ್ದಾರೆ.

ಇನ್ನೊಂದು ಗುಡ್ ನ್ಯೂಸ್ ಎನೆಂದರೆ, ಇದೀಗ ರಾಜ್ಯದಲ್ಲಿ 5 ಲಕ್ಷ ಜನರಿಗೆ ಗೃಹ ಲಕ್ಷ್ಮಿಯ ಖಾತೆಗೆ 2000 ಹಣ ಜಮಾ ಆಗಿದೆ. ಇನ್ನು ಕೂಡ ರಾಜ್ಯದಲ್ಲಿ ಸರ್ಕಾರ 1.15 ಕೋಟಿ ಜನರ ಖಾತೆಗೆ ಜಮಾ ಮಾಡುವುದು ಇದೆ. ಇದು ಕೆಲವೇ ದಿನಗಳಲ್ಲಿ ಈ ಹಣ ನಿಮ್ಮ ಖಾತೆಗು ಕೂಡ ಬರಲಿದೆ. 12ನೆಯ ಕಂತನ್ನ ಪಡೆದ ಮಹಿಳೆಯರಿಗೆ ಮಾತ್ರ ಮುಂದಿನ ಕಂತಿನ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗಲಿದೆ.
ಇನ್ನು ಈ ಒಂದು ಮಾಹಿತಿಯನ್ನ ಇದೀಗ ಮಕ್ಕಳ ಮತ್ತು ಆಹಾರ ಇಲಾಖೆ ಸಚಿವೆ ಲಕ್ಷ್ಮಿ ಹೆಬಾಳ್ಕರ್ ರವರು ತಿಳಿಸಿದ್ದಾರೆ. ಇನ್ನು ಇದರ ಬಗ್ಗೆ ಮತ್ತಷ್ಟು ಅಪ್ಡೇಟ್ ಬಂದಲ್ಲಿ ನಾವು ನಿಮಗೆ ಮಾಹಿತಿಯನ್ನ ತಿಳಿಸುತ್ತೇನೆ.
ಗೃಹಲಕ್ಷ್ಮಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಾರೆ 1902 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು. ಜೊತೆಗೆ ಈ ನಂಬರ್ ಗೆ SMS ಮಾಡಿ ಅಥವಾ ಈ ನಂಬರ್ ಗೆ What’s app ಮಾಡಿ ಮಾಹಿತಿ ತಿಳಿಯಬಹುದು. Number: 8147500500
Gruhalaxmi Scheme, Congress, My edu Update kannada, congress guarantee Scheme 2024, Annabhagya Scheme
