Gruhalakshmi 2000 Yojane, ಇನ್ಮುಂದೆ ಎಲ್ಲಾ ಮಹಿಳೆಯರಿಗು ಸಿಗಲ್ಲ 2000 ಹಣ, 11ನೇ ಕಂತಿನಲ್ಲಿ ಬಿಗ್ ಶಾಕ್, Gruhalakshmi Scheme Update, Congress

ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಅಧಿಕಾರ ಬರುವ ಮುಂಚೆ ತಾವು 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದೇ ರೀತಿ ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ. ಇನ್ನು ಯುವನಿಧಿ ಹೊರತು ಪಡಿಸಿ ಎಲ್ಲಾ ಯೋಜನೆಗಳನ್ನ ಸರ್ಕಾರ ನೀಡುತ್ತಿದೆ. ಇನ್ನ ಈ ಮಧ್ಯ ಗೃಹಲಕ್ಷ್ಮಿ ಯೋಜನೆಯ 10 ಕಂತುಗಳನ್ನ ಜನರು ಪಡೆದಿದ್ದಾರೆ. ಆದರೆ ಈ ತಿಂಗಳು 11ನೇ ಕಂತು ಅಂದ್ರೆ ಜೂನ್ ತಿಂಗಳ ಕಂತು ಇನ್ನು ಬಂದಿರಲಿಲ್ಲ. ಯಾಕೆ ಈ ಹಣ ಬಂದಿಲ್ಲ? ಈ ಒಂದು ಯೋಜನೆ ಕ್ಯಾನ್ಸಲ್ ಆಯ್ತಾ? ಈ ಎಲ್ಲಾ ಪ್ರಶ್ನೆಗಳು ಜನರಲ್ಲಿ ಮೂಡಿಬಂದಿದೆ.
ಆದ್ದರಿಂದ ಏನಾಯ್ತು ಅಂತ ಈಗ ನೋಡೋಣ.

Gruhalakshmi 2000 Yojane, ಇನ್ಮುಂದೆ ಎಲ್ಲಾ ಮಹಿಳೆಯರಿಗು ಸಿಗಲ್ಲ 2000 ಹಣ, 11ನೇ ಕಂತಿನಲ್ಲಿ ಬಿಗ್ ಶಾಕ್, Gruhalakshmi Scheme Update, Congress
Gruhalakshmi 2000 Yojane: ಇನ್ಮುಂದೆ ಎಲ್ಲಾ ಮಹಿಳೆಯರಿಗು ಸಿಗಲ್ಲ 2000 ಹಣ, 11ನೇ ಕಂತಿನಲ್ಲಿ ಬಿಗ್ ಶಾಕ್, Gruhalakshmi Scheme Update

Gruhalaxmi 2000 Scheme, Gruhalaxmi Scheme Update, Congress Scheme, 2000 Rupees for Womens, Karnataka Scheme, My Edu Update Kannada

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ತಾವು ಹೇಳಿರುವಂತೆ 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿದ್ದರು. ಹಾಗೇ ಗ್ಯಾರಂಟೀ ಯೋಜನೆಗಳನ್ನ ನೀಡುತ್ತಾ ಒಂದು ವರ್ಷಗಳು ಆಗುತ್ತಾ ಬಂದಿದೆ. ಸರ್ಕಾರ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆ 10 ಕಂತುಗಳನ್ನ ನೀಡಿದೆ. ಇನ್ನು ಜೂನ್ ತಿಂಗಳಿನಲ್ಲಿ 11ನೇ ಕಂತು ನೀಡಬೇಕಿತ್ತು. ಆದರೆ ಸರ್ಕಾರ ಈ ಹಣ ಬಿಡುಗಡೆ ಮಾಡಿಲ್ಲ. ಇನ್ನು ಕೆಲವರು ಹೇಳುತ್ತಿದ್ದಾರೆ ಸರ್ಕಾರ ತಮ್ಮ ಗ್ಯಾರಂಟೀ ಯೋಜನೆಗಳನ್ನ ನಿಲ್ಲಿಸುವ ಯೋಚನೆಗೆ ಬಂದಿದ್ದಾರೆ ಅಂತ. ಇನ್ನು ಈ ವಿಚಾರ ತಿಳಿದು ಕೆಲವರು ಶಾಕ್ ಆಗಿದ್ದಾರೆ. ಇನ್ನು ಕೆಲವರು ಇದನ್ನ ನಂಬಿದ್ದಾರೆ.

ಆದರೆ ಅಲ್ಲಿ ನಿಜವಾಗಿಯೂ ನಡೆದಿರುವ ಘಟನೆ ಹಾಗಲ್ಲ. ಜೂನ್ ತಿಂಗಳ 11ನೇ ಕಂತು ಬಾರದೆ ಇರೋದನ್ನ ನೋಡಿ, ಕೆಲವರು ಆ ರೀತಿ ಬಿಂಬಿಸುತ್ತಿದ್ದಾರೆ.

ಇನ್ನು ಸರ್ಕಾರ ಯಾಕೆ ಇದನ್ನ ಅಂದ್ರೆ ಜೂನ್ ತಿಂಲ್ಲ ಅಂದ್ರೆ,ಗಳ 11ನೇ ಕಂತು ಕೊಟ್ಟಿ,

ಗೃಹಲಕ್ಷ್ಮಿ ಯೋಜನೆ ಜಾರಿಯಾದ ಸಂದರ್ಭದಲ್ಲಿ ಕೆಲ ನೀತಿ ನಿಯಮಗಳ ಮೂಲಕ ಯೋಜನೆಯನ್ನ ಜಾರಿಗೆ ತಂದಿದ್ದರು.
ಅಂದ್ರೆ,

  • APL ರೇಷನ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿ ಯೋಜನೆ ಇಲ್ಲ.
  • GST Pay ಮಾಡುವಂತ ಜನರಿಗೆ ಗೃಹಲಕ್ಷ್ಮಿ ಯೋಜನೆ ಇಲ್ಲ.
  • ಮನೆಯ ಯಜಮಾನಿ ಯಾರು ಇರುವರೋ ಅವರಿಗೆ ಮಾತ್ರ ಈ ಯೋಜನೆಯ ಲಾಭ.
  • ಒಂದೇ ಮನೆಯಲ್ಲಿ 2,3 ರೇಷನ್ ಕಾರ್ಡ್ ಹೊಂದಿರುವರಿಗೆ ಈ ಯೋಜನೆ ಸಿಗುವುದಿಲ್ಲ.
  • ನಿಮ್ಮ ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಯರು ಎಂದು ಬಿಂಬಿಸಲಾಗುತ್ತೊ ಅವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ 2000 ಹಣ ಸಿಗುತ್ತೆ.
  • ಬಡತನ ರೇಖೆಗಿಂತ ಮಲಿರೋ ಜನರಿಗೆ ಈ ಯೋಜನೆ ಸಿಗೋದಿಲ್ಲ.
  • ಸರ್ಕಾರಿ ನೌಕರರಿಗೆ ಈ ಯೋಜನೆ ಸಿಗೋದಿಲ್ಲ.

ಹೀಗೆ ಅನೇಕ ನಿಯಮಗಳ ಮೂಲಕ ಯೋಜನೆಯನ್ನ ಜಾರಿಗೆ ತಂದಿದ್ದರು.

ಆದರೆ ಜನರು ಇದನ್ನ ಮೀರಿಯೂ ಕೂಡ ಯೋಜನೆಗೆ ಅರ್ಜಿ ಸಲ್ಲಿಸಿ ಲಾಭವನ್ನ ಪಡೆಯುತ್ತಿದ್ದಾರೆ.

Recent Post: 

ಈ ಸಲುವಾಗಿ ಈ ರೀತಿ ಬಡವರಿಗೆ ತಂದ ಯೋಜನೆ ಎಲ್ಲಾ ವರ್ಗದ ಜನರು ಬಳಸುತ್ತಿದ್ದಾರೆ ಎಂದು ತಿಳಿದು, ಇದೀಗ ರಾಜ್ಯದಲ್ಲಿ 1ಲಕ್ಷ ಗೃಹಲಕ್ಷ್ಮಿ ಖಾತೆಯನ್ನು ರದ್ದು ಮಾಡಿದ್ದಾರೆ. ಹೌದು ಸರ್ಕಾರ ನೀಡಿದ ನಿಯಮ ಉಲ್ಲಂಗಿಸಿ ಆಗಿರುವ ಗೃಹಲಕ್ಷ್ಮಿ ಖಾತೆಗಳನ್ನ ರದ್ದು ಮಾಡಿದ್ದಾರೆ.

ಇನ್ನು ಇನ್ನೊಂದು ಗುಡ್ ನ್ಯೂಸ್ ಎನೆಂದರೆ, ಇದೀಗ ರಾಜ್ಯದಲ್ಲಿ 5 ಲಕ್ಷ ಜನರಿಗೆ ಗೃಹ ಲಕ್ಷ್ಮಿಯ ಖಾತೆಗೆ 2000 ಹಣ ಜಮಾ ಆಗಿದೆ.

ಇನ್ನು ಕೂಡ ರಾಜ್ಯದಲ್ಲಿ ಸರ್ಕಾರ 1.15 ಕೋಟಿ ಜನರ ಖಾತೆಗೆ ಜಮಾ ಮಾಡುವುದು ಇದೆ. ಇದು ಕೆಲವೇ ದಿನಗಳಲ್ಲಿ ಈ ಹಣ ನಿಮ್ಮ ಖಾತೆಗು ಕೂಡ ಬರುವುದು ಇದೆ.

Gruhalakshmi 2000 Yojane, ಇನ್ಮುಂದೆ ಎಲ್ಲಾ ಮಹಿಳೆಯರಿಗು ಸಿಗಲ್ಲ 2000 ಹಣ, 11ನೇ ಕಂತಿನಲ್ಲಿ ಬಿಗ್ ಶಾಕ್, Gruhalakshmi Scheme Update, Congress, My Edu Update Kannada

ಇನ್ನು ಈ ಒಂದು ಮಾಹಿತಿ ಇದೀಗ ಮಕ್ಕಳ ಮತ್ತು ಆಹಾರ ಇಲಾಖೆ ಸಚಿವೆ ಲಕ್ಷ್ಮಿ ಹೆಬಾಳ್ಕರ್ ರವರು ತಿಳಿಸಿದ್ದಾರೆ. ಇನ್ನು ಇದರ ಬಗ್ಗೆ ಮತ್ತಷ್ಟು ಅಪ್ಡೇಟ್ ಬಂದರೆ ನಾವು ನಿಮಗೆ ಪ್ರತಿಯೊಂದು ಮಾಹಿತಿಯನ್ನ ನಾನು ನಿಮಗೆ ತಿಳಿಸುತ್ತೇನೆ.

ಗೃಹಲಕ್ಷ್ಮಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಾರೆ 1902 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು. ಜೊತೆಗೆ ಈ ನಂಬರ್ ಗೆ SMS ಮಾಡಿ ಅಥವಾ ಈ ನಂಬರ್ ಗೆ What’s app ಮಾಡಿ ಮಾಹಿತಿ ತಿಳಿಯಬಹುದು. Number: 8147500500

ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ? 
  • ನಿಮ್ಮ ಗೃಹಲಕ್ಷ್ಮೀ ಖಾತೆ ಕ್ಯಾನ್ಸಲ್ ಆಗಿದ್ದಲ್ಲಿ, ನೀವು ಗೃಹಲಕ್ಷ್ಮೀ ಯೋಜನೆಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು.
  • ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಬೆಂಗಳೂರು ಒನ್, ಸೇವಾ ಸಿಂಧೂ ಕೇಂದ್ರ ಹಾಗೂ ಹತ್ತಿರದ ಜಿಲ್ಲಾ ಪಂಚಾಯತ್ ಗೆ ಹೋಗಿ ಅರ್ಜಿ ಸಲ್ಲಿಸಬಹುದು.
  • ಅರ್ಜಿ ಸಲ್ಲಿಸಿದ ನಂತರ ತಿಂಗಳಿನ ನಂತರ ಒಂದೊಂದಾಗಿ ನಿಮ್ಮ ಖಾತೆಗೆ ಯೋಜನೆ ಹಣ ಜಮಾ ಆಗಲು ಶುರುವಾಗುತ್ತೆ. ಈಗಲೇ ಒಮ್ಮೆ ಚೆಕ್ ಮಾಡಿ.

ಎನಾದರೂ ಸಮಸ್ಯೆ ಆಗಿದ್ದಲ್ಲಿ ಕೂಡಲೇ ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಹೋಗಿ ಒಮ್ಮೆ ಪರೀಕ್ಷಿಸಿ. ನಂತರ ಮತ್ತೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬೇಕು.

ಇನ್ನು ನಿಮಗೆ ಎಲ್ಲಿಯವರೆಗೆ ಈ ಹಣ ಬಂದಿದೆ ಹಾಗೂ ಯಾವ ತಿಂಗಳ ಕಂತುಗಳು ಬರಬೇಕು ಹಾಗೂ ಈ ತಿಂಗಳಿನಲ್ಲಿ ನಿಮ್ಮ ಖಾತೆಗೆ ಜಮಾ ಆಗಿದ್ಯ ಇಲ್ಲವಾ ಎನ್ನುವುದನ್ನ ಪರಿಯೊಬ್ಬರು ಕೂಡ ಕಮೆಂಟ್ ಮಾಡಿ ತಿಳಿಸಿ.

Gruhalakshmi 2000 Yojane, ಇನ್ಮುಂದೆ ಎಲ್ಲಾ ಮಹಿಳೆಯರಿಗು ಸಿಗಲ್ಲ 2000 ಹಣ, 11ನೇ ಕಂತಿನಲ್ಲಿ ಬಿಗ್ ಶಾಕ್, Gruhalakshmi Scheme Update, Congress

             ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment