ನಮಸ್ಕಾರ ಸ್ನೇಹಿತರೇ, ಸರ್ಕಾರದಿಂದ ಒಂದು ಸಿಹಿ ಸುದ್ದಿಯೊಂದು ಬಂದಿದೆ. ಈಗಾಗಲೇ 2025ರ ಬಜೆಟ್ ಘೋಷಣೆ ಆಗಿದ್ದು, ಹೊಸ ಹೊಸ ಸ್ಕೀಮ್ ಗಳನ್ನ ಜಾರಿಗೆ ತಂದಿದ್ದಾರೆ. ಅದರಲ್ಲಿ ಮೊದಲನೆಯದಾಗಿ ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP). ಈ ಯೋಜನೆ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸುವುದು ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
Government Subsidy Scheme 2025, ಸರ್ಕಾರದಿಂದ ಸಿಗಲಿದೆ 10 - 25 ಲಕ್ಷದವರೆಗೆ, ಹೊಸ ಬಿಸಿನೆಸ್ ಶುರು ಮಾಡಲು 35% ಸಬ್ಸಿಡಿ ಸಿಗುತ್ತೆ, PMEGP Subsidy Scheme, New Scheme From Govt 2025
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP):
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯ ಮುಖ್ಯ ಉದ್ದೇಶ ಸ್ವಂತ ವ್ಯಾಪಾರವನ್ನ ಆರಂಭಿಸಲು. ಎಲ್ಲೆಡೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಎಷ್ಟೋ ಜನ ಪ್ರತಿ ವರ್ಷ ಅವರ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಪಡೆದುಕೊಳ್ಳಲು ನಿಂತಿರುತ್ತಾರೆ. ಆದರೆ ಅವರ ಓದಿಗೆ ತಕ್ಕ ಸರಿಯಾದ ಉದ್ಯೋಗ ಸಿಗುವುದಿಲ್ಲ. ಆದ್ದರಿಂದ ಉದ್ಯೋಗಕ್ಕಾಗಿ ಹುಡುಕುತ್ತಿರುವವರು ಸ್ವಂತ ಉದ್ಯೋಗವನ್ನ ಆರಂಭಿಸಲು ಈ ಹೊಸ ಯೋಜನೆಯೊಂದನ್ನ ತರಲಾಗಿದೆ. ಈ ಯೋಜನೆ ಮೂಲಕ ನೀವೇನಾದರೂ ಸ್ವಂತ ಉದ್ಯಮವನ್ನ ಆರಂಭಿಸುವುದಾದರೆ ನಿಮಗೆ ಸರ್ಕಾರದ ಮುಲಕ ಸಹಾಯಧನ ಸಿಗುತ್ತದೆ.
ಎಷ್ಟೇಟು ಸಹಾಯಧನ ಸಿಗುತ್ತೆ:
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯ ಮೂಲಕ ಸ್ವಂತ ಉದ್ಯಮವನ್ನು ಆರಂಭಿಸಲು ಸರ್ಕಾರ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದಾರೆ. ಇನ್ನು ಈ ಯೋಜನೆ ಮೂಲಕ ಎಸ್ಟೇಟು ಸಹಾಯಧನ ಸಿಗುತ್ತೆ ಎನ್ನುವುದನ್ನ ನೋಡುವುದಾದರೆ ನೀವು ಯಾವ ರೀತಿಯಲ್ಲಿ ಉದ್ಯೋಗ ಆರಂಭಿಸುತ್ತಿರಿ ಎನ್ನುವ ಮೂಲಕ ನಿಮಗೆ ಸಹಾಯಧನವನ್ನು ನೀಡಲಾಗುತ್ತದೆ. ನೀವು ಆರಂಭಿಸುವ ಉದ್ಯೋಗದ ಮೇಲೆ ನಿಮಗೆ 10 ಲಕ್ಷದಿಂದ 25 ಲಕ್ಷದ ವರೆಗೆ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ನಿರುದ್ಯೋಗದ ಅಭಾವವನ್ನು ನಿವಾರಿಸಲು ಈ ರೀತಿಯ ಹೊಸ ಸ್ಕೀಮ್ ಒಂದನ್ನ ತರಲಾಗಿದೆ.
Recent Post:
-
KSRTC Job Recruitment, ಕ.ರಾ.ರ.ಸಾ. ನಿಗಮದಿಂದ ಭರ್ಜರಿ ಉದ್ಯೋಗ ಅವಕಾಶ, KSRTC Recruitment 2025
-
Government Free Sewing Machine for Women, ಮಹಿಳೆಯರಿಗೆ ಸಿಗುತ್ತೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ, Free sewing Machine Apply Online
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
- ಆಧಾರ್ ಕಾರ್ಡ್
- ನಿಮ್ಮ ಎಜುಕೇಷನ್ ಸರ್ಟಿಫಿಕೇಟ್
- ರೇಷನ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಸ್ವಂತ ಉದ್ಯಮ ಆರಂಭಿಸುವ ಪ್ಲಾನ್
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್
- Mail ID
ಈ ಎಲ್ಲಾ ದಾಖಲೆಗಳನ್ನ ಇಟ್ಟುಕೊಂಡು ಯೋಜನೆಗೆ ಅರ್ಜಿ ಸಲ್ಲಿಸಿ, ಯೋಜನೆಯ ಲಾಭ ಪಡೆಯಬಹುದು.
ಒಂದು ಉದಾಹರಣೆಯಲ್ಲಿ ಹೇಳುವುದಾದರೆ, ನೀವು ಈ ಯೋಜನೆಯ ಲಾಭ ಪಡೆಯುವುದಾದರೆ ಮೊದಲೂ ನೀವು ಇದಕ್ಕೆ ಅರ್ಜಿಯನ್ನು ಸಲ್ಲಿಸುತ್ತಿರಿ. ಉದಾಹರಣೆಗಾಗಿ ನೀವು 1 ಲಕ್ಷಕ್ಕೆ ಅರ್ಜಿ ಸಲ್ಲಿಸಿರುತ್ತಿರಿ. ನೀವು ಇದರಲ್ಲಿ ಕೆಲವ 50 ರಿಂದ 70% ಅಷ್ಟು ಹಣ ನೀವು ಹಿಂತಿರುಗಿಸಬೇಕು. ಬಾಕಿ ಉಳಿದ ಹಣ ಇಲ್ಲಿ ಸರ್ಕಾರವೇ ಭರಿಸುತ್ತದೆ. ಆದ್ರೆ ನೀವು 1 ಲಕ್ಷಕ್ಕೆ ಅರ್ಜಿ ಸಲ್ಲಿಸಿ ಹಣ ಪಡೆದರೆ ನೀವು ಅದರಲ್ಲಿ 50,000 ದಿಂದ 70,000 ವರೆಗೆ ಹಣ ಸಬ್ಸಿಡಿ ಮೂಲಕ ಹಣ ಹಿಂತಿರುಗಿಸಬೇಕು. ಬಾಕಿ ಉಳಿಯುವ ಹಣ ಸರ್ಕಾರವೇ ಭರಿಸುತ್ತದೆ. ಆದ್ರೆ ನಿಮಗೇ ಇಲ್ಲಿ 30% ನಿಂದ 50% ವರೆಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ.
ಯಾವುದಕ್ಕೆಲ್ಲ ಸಬ್ಸಿಡಿ ಸಾಲ ನೀಡಲಾಗುತ್ತದೆ?
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಯಲ್ಲಿ ಯಾವುದಕ್ಕೆ ಸಬ್ಸಿಡಿ ಸಾಲ ನೀಡಲಾಗುತ್ತದೆ ಎನ್ನುವುದನ್ನ ನೋಡುವುದಾರೆ, ಟೈಲರಿಂಗ್, ಸಲೂನ್, ಮೆಡಿಕಲ್ ಶಾಪ್, ಸೂಪರ್ ಮಾರ್ಕೆಟ್ ನ ಆರಂಭಕ್ಕೆ ನಿಮಗೆ 10 ಲಕ್ಷದ ವರೆಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಇವುಗಳು ಸರ್ವಿಸ್ ಸೆಕ್ಟರ್ ಗೆ ಸಂಬಂದಿಸಿರುವುದು. ಇನ್ನು ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್‌ನಲ್ಲಿ ಬಿಸಿನೆಸ್ ಶುರು ಮಾಡ್ಬೇಕು ಅಂದ್ರೆ 15 ರಿಂದ 25 ಲಕ್ಷದವರೆಗೆ ಲೋನ್ ಸಿಗುತ್ತೆ. ಇನ್ನು ಈ ಸ್ಕೀಮ್ ಹೊಸದಾಗಿ ಬಿಸಿನೆಸ್ ಶುರು ಮಾಡೋರಿಗೆ ಮಾತ್ರ ಅಲ್ಲ. ಈಗಾಗ್ಲೇ ಬಿಸಿನೆಸ್ ಮಾಡ್ತಿದ್ರೆ ಅದನ್ನ ದೊಡ್ಡದು ಮಾಡ್ಬೇಕು ಅಂತಿದ್ರೂ ಈ ಸ್ಕೀಮ್ ಅಡಿಯಲ್ಲಿ ಲೋನ್ ಸಿಗುತ್ತೆ. ನೀವು ಈ ಲೋನ್ ತಗೋಳ್ಬೇಕು ಅಂದ್ರೆ ಹತ್ತಿರದ ಬ್ಯಾಂಕಿಗೆ ಹೋಗಿ PMEGP ಸ್ಕೀಮ್ ಬಗ್ಗೆ ಇನ್ನಷ್ಟು ಮಾಹಿತಿ ಪಡ್ಕೊಂಡು ಅರ್ಜಿ ಹಾಕಿ.
PMEGP ಸ್ಕೀಮ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
PMEGP ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್ ಇನ್ನು ಬಿಟ್ಟಿಲ್ಲ. ಬಂದ ನಂತರ ನಾವು ಅಪ್ಡೇಟ್ ಮಾಡುತ್ತೀವಿ. ಇನ್ನು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಾದರೆ ನಿಮ್ಮ ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಭೇಟಿ ನೀಡಿ, ಅಲ್ಲಿ ಇನ್ನಷ್ಟು ಮಾಹಿತಿ ಪಡೆದು. ನೀವು ಯೋಜನೆಗೆ ಅರ್ಜಿ ಸಲ್ಲಿಸಬಹುದು.
Government Subsidy Scheme 2025, ಸರ್ಕಾರದಿಂದ ಸಿಗಲಿದೆ 10 – 25 ಲಕ್ಷದವರೆಗೆ, ಹೊಸ ಬಿಸಿನೆಸ್ ಶುರು ಮಾಡಲು 35% ಸಬ್ಸಿಡಿ ಸಿಗುತ್ತೆ, PMEGP Subsidy Scheme, New Scheme From Govt 2025