Gruhalakshmi 2000 Yojane, ಇನ್ಮುಂದೆ ಎಲ್ಲಾ ಮಹಿಳೆಯರಿಗು ಸಿಗಲ್ಲ 2000 ಹಣ, 11ನೇ ಕಂತಿನಲ್ಲಿ ಬಿಗ್ ಶಾಕ್, Gruhalakshmi Scheme Update, Congress
ನಮಸ್ಕಾರ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಅಧಿಕಾರ ಬರುವ ಮುಂಚೆ ತಾವು 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತರುವುದಾಗಿ ಹೇಳಿತ್ತು. ಅದೇ ರೀತಿ ಶಕ್ತಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ. ಇನ್ನು ಯುವನಿಧಿ ಹೊರತು ಪಡಿಸಿ ಎಲ್ಲಾ ಯೋಜನೆಗಳನ್ನ ಸರ್ಕಾರ ನೀಡುತ್ತಿದೆ. ಇನ್ನ ಈ ಮಧ್ಯ ಗೃಹಲಕ್ಷ್ಮಿ ಯೋಜನೆಯ 10 ಕಂತುಗಳನ್ನ ಜನರು ಪಡೆದಿದ್ದಾರೆ. ಆದರೆ ಈ ತಿಂಗಳು 11ನೇ ಕಂತು ಅಂದ್ರೆ ಜೂನ್ … Read more