ದೀಪಾವಳಿ ಹಬ್ಬಕ್ಕೆ ಬಂತು ಗೃಹಲಕ್ಷ್ಮೀ ಯೋಜನೆ 2000, ಇಂತವರಿಗೆ ಮಾತ್ರ 14ನೇ ಕಂತು ಜಮಾ ಆಗುತ್ತೆ, GruhaLaxmi Scheme 14th Amount Released, Congress Garantee Scheme
ನಮಸ್ಕಾರ ಸ್ನೇಹಿತರೇ, ರಾಜ್ಯದ ಮಹಿಳೆಯರಿಗೆ ಇದೀಗ ಸರ್ಕಾರದಿಂದ ಒಂದು ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಹೌದೂ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಯಾರ್ಯಾರು ಇದ್ದರೂ ಅವರುಗಳಿಗೆ 14ನೇ ಕಂತು 2000 ಹಣ ಜಮಾ ಮಾಡಲಾಗಿದೆ. ಆದರೆ ಎಲ್ಲರಿಗೂ ಹಣ ಬಿಡುಗಡೆ ಮಾಡಿಲ್ಲ. ಕೆಲವರಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಯಾರಿಗೆಲ್ಲಾ ಹಣ ಬಿಡುಗಡೆ ಆಗುತ್ತೆ? ಯಾವ ದಿನದಂದು ಬಿಡುಗಡೆ ಮಾಡಲಾಗುತ್ತೆ? ಯಾವ ಜಿಲ್ಲೆಗಳಿಗೆ ಮೊದಲು ಹಣ ವರ್ಗಾವಣೆ ಮಾಡಲಾಗುತ್ತೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಯೋಣ. ದೀಪಾವಳಿ ಹಬ್ಬಕ್ಕೆ ಬಂತು ಗೃಹಲಕ್ಷ್ಮೀ ಯೋಜನೆ … Read more