ಗೃಹಲಕ್ಷ್ಮೀ 16ನೇ ಕಂತು ಬಂದಿಲ್ವಾ ಆಗಿದ್ರೆ ಹೀಗೆ ಮಾಡಿ, Gruhalakshmi 16th Installment Release, Congress, 5 Guarantee Scheme Update
ನಮಸ್ಕಾರ ಸ್ನಹಿತರೇ, Gruhalakshmi Yojane 16ನೇ ಕಂತಿನ ಹಣ ಇದೀಗ ಜಮಾ ಆಗಿದೆ. ಗೃಹಲಕ್ಷ್ಮೀ 16ನೇ ಕಂತು ಬಂದಿಲ್ವಾ ಅಂದ್ರೆ ಜನವರಿ ತಿಂಗಳಿನಲ್ಲಿ ಬರಬೇಕಿದ್ದ ಹಣ ಫೆಬ್ರವರಿ ತಿಂಗಳಿನಲ್ಲಿ ಜಮಾ ಆಗಿದೆ. ಆದರೆ ತುಂಬಾ ಜನರಿಗೆ ಗೃಹಲಕ್ಷ್ಮೀ ಯೋಜನೆ ಹಣ ಇನ್ನು ಕೂಡ ಬಂದಿಲ್ಲ. ಇದು ಕೇವಲ 16ನೇ ಕಂತು ಒಂದೆ ಅಲ್ಲ. 12,13, 14, ಹಾಗೂ 15ನೇ ಕಂತು ಕೂಡ ಬಂದಿಲ್ಲ. ಇನ್ನು ನಿಮ್ಮ ಗೃಹ ಲಕ್ಷ್ಮೀ ಯೋಜನೆ ಬಾಕಿ ಉಳಿದಿರುವ ಎಲ್ಲಾ ಕಂತು ಬರಬೇಕು … Read more