ಬಿಗ್ ಬಾಸ್ ಮನೆಗೇ ಬಂತು ಕುತ್ತು, ಬಿಗ್ ಬಾಸ್ ಸೆಟ್ ತೆಗೆಯುವಂತೆ ಸರ್ಕಾರದಿಂದ ಸೂಚನೆ ಬಂದಿದೆ, Bigg Boss Kannada Season 11, BBK11
Bigg Boss Kannada: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಕನ್ನಡ ಮಾತ್ರವಲ್ಲ, ಅನೇಕ ಭಾಷೆಗಳಲ್ಲಿ ಬಿಗ್ ಬಾಸ್ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಕನ್ನಡದಲ್ಲಿ ಅತೀ ಹೆಚ್ಚು TRP ಯನ್ನ ತಂದು ಕೊಡುವ ರಿಯಾಲಿಟಿ ಶೋ ಇದಾಗಿದೆ. ಇನ್ನು ಹಿಂದಿನ ಸೀಸನ್ ನಲ್ಲಿ ಬಿಗ್ ಬಾಸ್ ತಂಡ ಅತೀ ಹೆಚ್ಚು TRP ಯನ್ನ ತಂದು ಕೊಟ್ಟು ಸಾಧನೆಯನ್ನ ಮಾಡಿತ್ತು. ಕನ್ನಡದಲ್ಲಿ ಬಿಗ್ ಬಾಸ್ ತಂಡ 10 ಟಿವಿ ಸೀಜನ್ ಗಳು, … Read more