Gruhalakshmi Scheme Update, ಗೃಹಲಕ್ಷ್ಮೀ ಯೋಜನೆ 18 19ನೇ ಕಂತಿನ ಹಣ ಜಮಾ, ಫಲಾನುಭವಿಗಳ ಖಾತೆಗೆ 4000 ಬಂತು, Congress Guarantee Scheme
ನಮಸ್ಕಾರ ಸ್ನೇಹಿತರೇ, Gruhalakshmi Yojane ಹಣ 2 ಕಂತುಗಳು ನೀಡಬೇಕಾಗಿದೆ. ನನ್ನ ಅನಾರೋಗ್ಯದ ಕಾರಣ ಯೋಜನೆ ಹಣ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಇನ್ನೇನು ಕೆಲವೇ ದಿನಗಳಲ್ಲಿ ಹಣ ವರ್ಗಾವಣೆ ಆಗಲಿದೆ ಎಂಬುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಇದೀಗ ಗೃಹಲಕ್ಷ್ಮೀ ಹಣ ವರ್ಗಾವಣೆ ಬಗ್ಗೆ ಡೇಟ್ ಫಿಕ್ಸ್ ಆಗಿದ್ದು, ಯಾವಾಗ ಗೃಹಲಕ್ಷ್ಮೀ ಹಣ ಬಿಡುಗಡೆ ಆಗುತ್ತೆ. ಹಾಗೂ ಎಷ್ಟು ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ. ಇನ್ನು … Read more