Bigg Boss Kannada: ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವ ಪತ್ರಕರ್ತರು ಹಾಗು ಆಂಕರ್ ಯಾರ್ಯಾರು? Bigg Boss Season 11 Contestants, BBK11
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದೀಗ ಎಲ್ಲಾ ಕಡೆ ಚರ್ಚೆಯಾಗುತ್ತಿರುವುದು ಈ ಬಾರಿ ಯಾರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎನ್ನುವುದು. ಇನ್ನು ವಿಶೇಷವಾಗಿ news ಆಂಕರ್ ಗಳು ಹಾಗು ಪತ್ರಕರ್ತರ ವಲಯದಲ್ಲಿ ಯಾರು ಬರುತ್ತಾರೆ ಅನ್ನುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಚರ್ಚೆಯಾಗುತ್ತಿದೆ. ಅವರಲ್ಲಿ ಒಂದಿಷ್ಟು ಜನರ ಹೆಸರುಗಳು ಕೇಳಿಬರುತ್ತಿದ್ದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ. Bigg Boss Kannada, ಈ ಬಾರಿ ಬಿಗ್ ಬಾಸ್ … Read more