Bigg Boss Kannada 7th Week Nomination, Bigg Boss Season 11 Voting In Online, 7th Week Eliminated Contestant, BBK11, BBK11 Voting Line Online
ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ಆರು ವಾರಗಳು ಮುಗಿದಿದ್ದು, ಇದೀಗ ಏಳನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಐದನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ತುಕಲಿ ಸಂತುರವರ ಪತ್ನಿ ಮಾನಸರವರು ಎಲಿಮಿನೇಟ್ ಆಗಿ ಆಚೆ ಬಂದಿರುತ್ತಾರೆ. ಹಾಗೂ ಆರನೇ ವಾರ ಭವ್ಯ ಗೌಡರವರು ಎಲಿಮಿನೇಟ್ ಎಂದು ಬಿಗ್ ಬಾಸ್ ಹೇಳಿ ಫ್ರಾಂಕ್ ಮಾಡುತ್ತಾರೆ. ಆದ್ದರಿಂದ ಭವ್ಯ ಗೌಡ ಎಲಿಮಿನೇಟ್ ಆಗಿರುವುದಿಲ್ಲ. ಇನ್ನು ಬಿಗ್ ಬಾಸ್ ಮನೆಯಿಂದ ಐದು ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದರೆ. … Read more