ಬಿಗ್ ಬಾಸ್ 10ನೇ ವಾರದಲ್ಲಿ ಡಬಲ್ ಎಲಿಮಿನೇಷನ್, 10ನೇ ವಾರ ಕಳಪೆ ಗಿಲ್ಲಿ ನಟ ಉತ್ತಮ ಚೈತ್ರಾ, Bigg Boss Kannada, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ 10ನೇ ವಾರದಲ್ಲಿ ಜೋಡಿಯಾಗಿ ಟಾಸ್ಕ್ ನಡೆದಿದ್ದು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಜೋಡಿ ಎಲಿಮಿನೇಷನ್ ಸಹ ನಡೆಯಲಿದೆ ಎನ್ನಲಾಗುತ್ತಿದೆ. ಹೌದು 10ನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಒಟ್ಟು 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ನಾಮಿನೇಟ್ ಆದ ಸೂರಜ್, ರಾಶಿಕ, ಅಭಿಷೇಕ, ಗಿಲ್ಲಿ ನಟ, ಸ್ಪಂದನ, ರಕ್ಷಿತಾ, ಕಾವ್ಯ, ಧ್ರುವಂತ್, ಹಾಗೂ ಗಿಲ್ಲಿ ನಟ ಈ 9 ಸ್ಪರ್ಧಿಗಳ ಪೈಕಿ ಯಾರು ಈ … Read more