Bigg Boss Kannada: ಮನೆಮಂದಿಯ ಜಗಳಕ್ಕೆ ಹನುಮಂತ ಶಾಕ್, Bigg Boss 11 Updates, ನಾನು ಕ್ಯಾಪ್ಟನ್ ಆಗಲ್ಲ ಎಂದ ಹನುಮಂತ, BBK11
ನಮಸ್ಕರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ 3 ವಾರಗಳು ಕಳೆದಿದೆ. ಇದೀಗ 4ನೇ ವಾರಕ್ಕೆ ಕಾಲಿಟ್ಟಿರುವ Bigg Boss, ಇನ್ನು 3ನೇ ವಾರದಲ್ಲಿ ಜಗದೀಶ್ ಹಾಗೂ ರಂಜಿತ್ ಕುಮಾರ್ ಅವರು ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದಾರೆ. Bigg Boss Kannada ಇನ್ನು 4ನೇ ವಾರದ ಆಟ ಶುರುವಾಗುತ್ತಿದ್ದಂತೆ, ಸಿಂಗರ್ ಹನುಮಂತಪ್ಪರವರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಹೌದೂ ಇದೀಗ ಹನುಮಂತಪ್ಪರವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಇವರು … Read more