14 laksh BPL Ration Card Cancel, ರಾಜ್ಯದಲ್ಲಿ 14 ಲಕ್ಷ BPL ರೇಷನ್ ಕಾರ್ಡ್ ಕ್ಯಾನ್ಸಲ್, Cancelled Ration Card List 2024
ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೆಲ ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿದ್ರು. ಗೃಹಲಕ್ಷ್ಮೀ ಯೋಜನೆ, ಅನ್ನಭಾಗ್ಯ ಯೋಜನೆ, ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ. ಈ 5 ಗ್ಯಾರಂಟೀ ಯೋಜನೆಗಳನ್ನ ಜಾರಿಗೆ ತಂದಿತ್ತು ಕಾಂಗ್ರೆಸ್ ಸರ್ಕಾರ. ಆದರೆ ಈ ಯೋಜನೆಗಳು ಮುಖ್ಯವಾಗಿ BPL ರೇಷನ್ ಕಾರ್ಡ್ ದಾರರಿಗೆ ನೀಡಲಾಗುತಿತ್ತು. ಬಿಪಿಎಲ್ ರೇಷನ್ ಕಾರ್ಡುದಾರರಿಗೆ ಕೊಡಲಾಗುತ್ತಿತ್ತು. ಆದರೆ ಇಲ್ಲಿ ಅನೇಕ ಜನರು BPL ರೇಷನ್ ಕಾರ್ಡ್ ದಾರರಲ್ಲದವರು ಕೂಡ BPL ರೇಷನ್ ಕಾರ್ಡುಗಳನ್ನ … Read more