Gruhalashmi Scheme Shocking News, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ, Gruhalashmi Yojane Cancelled, Congress guarantee Scheme Update
ನಮಸ್ಕಾರ ಸ್ನೇಹಿತರೇ, Gruhalashmi Yojane 15ನೇ ಕಂತಿನ ಹಣ ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಆಗುತ್ತೆ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಹೇಳಿದ್ರು. ಆದರೆ ಈ ಮಧ್ಯ ಸರ್ಕಾರದಿಂದ ಶಾಕಿಂಗ್ ನ್ಯೂಸ್ ಒಂದು ಹೊರ ಬಂದಿದೆ. ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಖಾತೆಗಳನ್ನ ಕ್ಯಾನ್ಸಲ್ ಮಾಡುತ್ತಿದ್ದಾರೆ. ಯಾಕೆ ಕ್ಯಾನ್ಸಲ್ ಮಾಡಲಾಗುತ್ತಿದೆ? ಯಾರದ್ದೆಲ್ಲ ಕ್ಯಾನ್ಸಲ್ ಆಗಲಿದೆ ಎನ್ನುವುದನ್ನ ನೋಡೋಣ. Gruhalashmi Scheme Shocking News, ಇನ್ಮುಂದೆ ಗೃಹಲಕ್ಷ್ಮೀ ಹಣ ಬರೋದಿಲ್ಲ, Gruhalashmi Yojane Cancelled, Congress guarantee Scheme … Read more