How to Earn Jio Coin? 1 ಜಿಯೋ ನಾಣ್ಯದ ಬೆಲೆ ಎಷ್ಟು? ಜಿಯೋ ಕಾಯಿನ್ ಗಳಿಸೋದು ಹೇಗೆ? Mukesh Ambani
ನಮಸ್ಕಾರ ಸ್ನೇಹಿತರೇ, ರಿಲಯನ್ಸ್ ಜಿಯೋ ಇತ್ತೀಚಿಗೆ ಬಿಡುಗಡೆ ಮಾಡಿರುವ ಜಿಯೋ ಕಾಯಿನ್ ಹೆಚ್ಚು ಕುತೂಹಲವನ್ನು ಮೂಡಿಸುತ್ತಿದೆ. ಜಿಯೋ ಕಂಪನಿಯ ಓನರ್ ಆಗಿರುವ ಮುಕೇಶ್ ಅಂಬಾನಿ ಅವರು ಇದನ್ನ ಪರಿಚಯಿಸಲಿದ್ದಾರೆ. ಇದೀಗ ಎಲ್ಲರು ಕೇಳುತ್ತಿರುವುದು ನಾವು ಜಿಯೋ ಕಾಯಿನ್ ಹೇಗೆ earn ಮಾಡುವುದು? ಇನ್ನು ಜಿಯೋ ಕಾಯಿನ್ ನ ಬೆಲೆ ಎಷ್ಟು? ಎಲ್ಲದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿ. How to Earn Jio Coin? 1 ಜಿಯೋ ನಾಣ್ಯದ … Read more