ಗೃಹಲಕ್ಷ್ಮಿ ಹಣ ಬರದಿದ್ದರೆ ಶಾಕ್ ಆಗ್ಬೇಡಿ! ಏಕೆ ಬಂದಿಲ್ಲ? ಇಲ್ಲಿದೆ 5 ಮುಖ್ಯ ಕಾರಣಗಳು, Gruhalakshmi Scheme Update, Congress
ನಮಸ್ಕಾರ ಸ್ನೇಹಿತರೇ, ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಬಾಕಿ ಇರುವ 21ನೇ ಕಂತಿನ ಹಣ ಇದೀಗ ಜಮಾ ಆಗಿದ್ದು, ಇನ್ನು ಕೆಲವರಿಂದ ಯೋಜನೆ ಬಂದಿಲ್ಲ. ಇನ್ನು ಈ ಯೋಜನೆಯ ಹಣ ಬಾರದೆ ಇರುವುದಕ್ಕೆ ಕೆಲ ಮುಖ್ಯ ಕಾರಣಗಳಿವೆ. ಯಾಕೆ ಈ ಯೋಜನೆ ಹಣ ಬಂದಿಲ್ಲ. ಇನ್ನು ಈ ಗೃಹಲಕ್ಷ್ಮೀ ಯೋಜನೆ ಹಣ ಬರಲು ಎನು ಮಾಡಬೇಕು ಎನ್ನುವುದನ್ನ ಇದೀಗ ನೋಡೋಣ. ಈ ಲೇಖನವನ್ನು ಆದಷ್ಟು ಮಹಿಳೆಯರಿಗೆ ಮತ್ತು ಗೃಹ ಲಕ್ಷ್ಮೀ ಯೋಜನೆಯ ಫಲಾನುಬಾವಿಗಳಿಗೆ ಆದಷ್ಟು ಶೇರ್ ಮಾಡಲು … Read more