ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ನಿಮ್ಮದಾಗಿಸಿಕೊಳ್ಳಲು? Free Sewing Machine Scheme, ಈಗಲೇ ಅರ್ಜಿ ಸಲ್ಲಿಸಿ!
ನಮಸ್ಕಾರ ಸ್ನೇಹಿತರೇ, ಇದೀಗ BBMP ಕಡೆಯಿಂದ ಒಂದು ಬಂಪರ್ ಯೋಜನೆಯೊಂದು ಜಾರಿಯಾಗಿದೆ. ಅದುವೇ ಉಚಿತ ಹೊಲಿಗೆ ಯಂತ್ರ. ಹೌದು ಇದರ ಲಾಭ ಪಡೆಯಲು ಮೊದಲು ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಆದ್ದರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇದೀಗ ನೋಡೋಣ. ಆದ್ದರಿಂದ ಈ ಲೇಖನವನ್ನು ಪೂರ್ತಿಯಾಗಿ ಓದಿ. Free Sewing Machine Scheme, ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ನಿಮ್ಮದಾಗಿಸಿಕೊಳ್ಳಲು?, free sewing … Read more