ರಾಜ್ಯದ ಬಿಪಿಎಲ್ ರೇಷನ್ ಕಾರ್ಡು ದಾರರಿಗೆ ಗುಡ್ ನ್ಯೂಸ್, ಪಡಿತರ ಜೊತೆಗೆ ಈ ವಸ್ತುಗಳು ಫ್ರೀ, Government Scheme 2025
ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಬಿಪಿಎಲ್ ಕಾರ್ಡು ದಾರರಿಗೆ ಒಂದು ಗುಡ್ ನ್ಯೂಸ್ ಬಂದಿದೆ. ಹೌದು ಇನ್ಮುಂದೆ ನಿಮ್ಮ ಪಡಿತರ ಚೀಟಿಯಲ್ಲಿ ಅಕ್ಕಿಯ ಜೊತೆಗೆ ಕೆಲ ವಸ್ತುಗಳನ್ನ ಫ್ರೀ ಆಗಿ ನೀಡಲಾಗುತ್ತದೆ. ಹೌದು ಇನ್ಮುಂದೆ ಅಕ್ಕಿ ಜೊತೆಗೆ ಬೇಳೆ ಮತ್ತು ಎಣ್ಣೆಯನ್ನು ಪಡಿತರ ಅಂಗಡಿಯಲ್ಲಿ ವಿತರಿಸಲಾಗುತ್ತದೆ. ಹೌದು ಇದರ ಬಗ್ಗೆ ಇದೀಗ ಸಂಪೂರ್ಣ ಮಾಹಿತಿ ತಿಳಿಯೋಣ. ರಾಜ್ಯದ ಬಿಪಿಎಲ್ ರೇಷನ್ ಕಾರ್ಡು ದಾರರಿಗೆ ಗುಡ್ ನ್ಯೂಸ್, ಪಡಿತರ ಜೊತೆಗೆ ಈ ವಸ್ತುಗಳು ಫ್ರೀ, Government Scheme 2025, … Read more