ಬಿಗ್ ಬಾಸ್ 12ರ ಮತ್ತೊಂದು ಪ್ರೋಮೋ ಬಿಡುಗಡೆ, ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು ಲಿಸ್ಟ್ ಬಿಡುಗಡೆ, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 12 ಸೆಪ್ಟೆಂಬರ್ 28 ರಿಂದ ಆರಂಭವಾಗುತ್ತಿದೆ. ಇದೀಗ ಬಿಗ್ ಬಾಸ್ ನ ಇನ್ನೊಂದು ಪ್ರೋಮೋ ಬಿಡುಗಡೆ ಆಗಲಿದೆ. ಹೌದು, ಇನ್ನು ಎರಡನೇ ಪ್ರೋಮೋ ಯಾವಾಗ ಬಿಡುಗಡೆ ಆಗಲಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಎಲ್ಲೆಡೆ ಚರ್ಚೆ ಆಗುತ್ತಿರುವ ವಿಚಾರ ಬಿಗ್ ಬಾಸ್ 12 ಯಾವಾಗ ಆರಂಭವಾಗುತ್ತೆ ಅಂತಾ. ಇನ್ನು ಯಾವಾಗ ಈ ಬಾರಿಯ ಬಿಗ್ಬಾಸ್ ಆರಂಭ ವಾಗುತ್ತೆ ಎನ್ನುವುದನ್ನ ಇದೀಗ ತಿಳಿಯೋಣ. Bigg Boss Kannada Season 12 Contestants … Read more