Bigg Boss Kannada 2nd Week Nomination, Bigg Boss 12 Voting in Online, 2nd Week Eliminated Contestants, BBK12
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಮೊದಲ ವಾರ ಮುಗಿದಿದ್ದು, ಮೊದಲ ವಾರ ಅಮಿತ್ ಹಾಗೂ ಕರಿಬಸಪ್ಪ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಎರಡನೇ ವಾರದ ನಾಮಿನೇಷನ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ. ಇನ್ನು ನೀವು ಆನ್ಲೈನ್ ನಲ್ಲಿ ವೋಟ್ ಮಾಡಬಹುದು. ಹೇಗೆ ಎನ್ನುವುದನ್ನ ಇದೀಗ ನೋಡೋಣ. Bigg Boss Kannada 2nd Week Nomination, Bigg Boss 12 Voting in … Read more