Bigg Boss Kannada Season 11, Contestantಗಳು ಯಾರ್ಯಾರು? Bigg Boss Kannada Season 11 Updates, BBK11
ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದೀಗ ಬಿಗ್ ಬಾಸ್ ನ ಬಗ್ಗೆ ಕೆಲವು ಅಪ್ಡೇಟ್ ಗಳು ಬಂದಿದೆ. ಯಾವಾಗ ಬಿಗ್ ಬಾಸ್ ಆರಂಭವಾಗಲಿದೆ? ಬಿಗ್ ಬಾಸ್ ಪ್ರೋಮೋ ಯಾವಾಗ ಬರುತ್ತೆ? ಈ ಬಾರಿಯ ಬಿಗ್ ಬಾಸ್ ನಿರೂಪಣೆ ಯಾರು ಮಾಡ್ತಾರೆ? ಕಿಚ್ಚ ಸುದೀಪ್ ರವರೆ ಮಾಡ್ತಾರೆ ಅನ್ನೋದಿಕ್ಕೆ ದಾಖಲೆಗಳು ಏನೇನು? ಅಂತಾ ಕಂಪ್ಲೀಟ್ ಮಾಹಿತಿ ಇದೀಗ ನೋಡೋಣ. Bigg Boss Kannada Season 11, Contestantಗಳು ಯಾರ್ಯಾರು? … Read more