ನಮಸ್ಕಾರ ಸ್ನೇಹಿತರೇ, ಕ್ಯಾಡೆನ್ಸ್ ವಿದ್ಯಾರ್ಥಿವೇತನ 2025-26 ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸಹಾಯವಾಗಲು ಈ ವಿದ್ಯಾರ್ಥಿವೇತನವನ್ನ ನೀಡಲಾಗುತ್ತಿದೆ. ಪದವಿ ಪೂರ್ವ ಪೂರ್ವ ಮೆಟ್ರಿಕ್ ನಂತರದ ಕೋರ್ಸ್ ಗಳನ್ನ ಅಧ್ಯಯನ ಮಾಡುವಾಗ ಯಾವುದೇ ಇಲಾಖೆ ಹಾಗೂ ಸರ್ಕಾರದ ಅನುದಾನಿತ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆಯದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವನ್ನ ನೀಡಲಾಗುತ್ತಿದೆ. ಇಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 15,000 ನೀಡಲಾಗುತ್ತದೆ.
Candence Scholorahip Applicatio 2025-26, ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, 15000 Scholorship for a Student, ವಿದ್ಯಾರ್ಥಿಗಳಿಗೆ ಸಿಗಲಿದೆ 15000 ವಿದ್ಯಾರ್ಥಿವೇತನ, Karnataka Scholarship
ಇನ್ನು ಈ ವಿದ್ಯಾರ್ಥಿವೇತನವನ್ನ ಪಡೆಯಲು ಕೆಲ ಅರ್ಹ ಮಾನದಂಡಗಳು, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ಕ್ಯಾಡೆನ್ಸ್ ವಿದ್ಯಾರ್ಥಿವೇತನ Candence Scholorahip 2024-25
ವಿದ್ಯಾರ್ಥಿವೇತನದ ಹೆಸರು – ಕ್ಯಾಡೆನ್ಸ್ ವಿದ್ಯಾರ್ಥಿವೇತನ.
ಶೈಕ್ಷಣಿಕ ವರ್ಷ- 2025-26.
ವಿಧ್ಯಾರ್ಥಿವೇತನದ ಮೊತ್ತ – 15,000ರೂ. (ವಾರ್ಷಿಕ)
ಅಪ್ಲಿಕೇಶನ್ ಕೊನೆಯ ದಿನಾಂಕ – 30/04/2025

Candence Scholorahip ಕ್ಯಾಡೆನ್ಸ್ ವಿದ್ಯಾರ್ಥಿವೇತನ 2024-25 ಅರ್ಹತಾ ಮಾನದಂಡಗಳು:
- ಅರ್ಜಿ ಸಲ್ಲಿಸುವ ವಿಧ್ಯಾರ್ಥಿಯು ಭಾರತದ ಪ್ರಜೆಯಾಗಿರಬೇಕು. ದೆಹಲಿ, ಬೆಂಗಳೂರು, ಪುಣೆ, ಅಹಮದಾಬಾದ್, ಮತ್ತು ಹೈದ್ರಾಬಾದ್ ನ ನಿವಾಸಿಯಾಗಿರಬೇಕು.
- ಪದವಿಪೂರ್ವ ನಂತರದ ಕೋರ್ಸ್ ಗಳನ್ನ ಅಧ್ಯಯನ ಮಾಡುವವರಿಗೆ
- ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಶೈಕ್ಷಣಿಕ ವಿದ್ಯಾ ಅರ್ಹತೆಗಳು Educational Qualification:
- ಪಿಯುಸಿ, ಐಟಿಐ, ಡಿಪ್ಲೊಮಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ವಿಧ್ಯಾರ್ಥಿಯ ತರಗತಿ ಹಾಜರಾತಿ 75% ಗಿಂತ ಹೆಚ್ಚಿರಬೇಕು.
- ಪದವಿಪೂರ್ವ ಕೋರ್ಸ್ ಗಳಲ್ಲಿ ಕನಿಷ್ಠ ಶೇ. 60% ಗಳಲ್ಲಿ ಉತ್ತೀರ್ಣರಾಗಿರಬೇಕು.
- ವಿಧ್ಯಾರ್ಥಿಗಳ ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ ನೀಡಬೇಕು.
- SC, ST, ಮಹಿಳಾ ವಿಧ್ಯಾರ್ಥಿಗಳ ಮತ್ತು ವಿಕಲ ಚೇತನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆವರುಗಳಿಗೆ ಮೊದಲ ಆದ್ಯತೆ ಇರುತ್ತದೆ.
- ಕಡಿಮೆ ಆದಾಯದ ಗುಂಪುಗಳಿಗೆ ಮೊದಲ ಆದ್ಯತೆ.
ಆದಾಯದ ಅಗತ್ಯತೆಗಳು:
- ಪ್ರ ವರ್ಗ 1 ವಿದ್ಯಾರ್ಥಿಗಳ ಆದಾಯ 2.5 ಲಕ್ಷ ಮೀರಿರಬಾರದು.
- 2A,3A ಹಾಗು 3B ವಿದ್ಯಾರ್ಥಿಗಳ ಆದಾಯ 1 ಲಕ್ಷ ಮೀರಿರಬಾರದು.
Candence ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು Candence Scholorahip Documentation for applying:
- ವಿದ್ಯಾರ್ಥಿಯ ಪಿಯುಸಿ ಅಂಕಪಟ್ಟಿ.
- ವಿದ್ಯಾರ್ಥಿಯ ಆಧಾರ ಕಾರ್ಡ್.
- ಪೋಷಕರ ಆಧಾರ್ ಕಾರ್ಡ್.
- ವಿದ್ಯಾರ್ಥಿಯ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಪಾಸ್ ಬುಕ್.
- ವಿದ್ಯಾರ್ಥಿಯ ಮೊಬೈಲ್ ನಂಬರ್ ಹಾಗು ಮೇಲ್ ಐಡಿ.
- ವಿದ್ಯಾರ್ಥಿಯ ಪಾಸ್ ಪೋರ್ಟ್ ಅಳತೆಯ ಫೋಟೋ.
- ಪ್ರಸ್ತುತ ಕಾಲೇಜ್ ನ ಸ್ಟಡಿ ಸರ್ಟಿಫಿಕೇಟ್ ಅಥವಾ ಕಾಲೇಜ್ ID ಕಾರ್ಡ್.
Candence Scholorahip ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ವಿದ್ಯಾರ್ಥಿಗಳಿಗೆ ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/102024. ಇನ್ನು ಇದು ಕೆಲ ದಿನಗಳವರೆಗೆ ಕಾಲಾವಕಾಶ ನೀಡಬಹುದು ಹಾಗೂ ನೀಡದೆ ಇರಬಹುದು.
Candence Scholorahip ಕ್ಯಾಡೆನ್ಸ್ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವ ಲಿಂಕ್: Apply Now
Recent Post:
ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
Candence Scholorahip ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೇ, ಮೊದಲು ನಿಮಗೆ ವಿದ್ಯಾಸಿರಿ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಲು ಪ್ರತ್ಯೇಕವಾಗಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ನೀವು Candence ಸ್ಕಾಲರ್ಷಿಪ್ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಇದೀಗ ಅರ್ಜಿ ಸಲ್ಲಿಸುವುದರ ಸಂಪೂರ್ಣ ಮಾಹಿತಿ ತಿಳಿಯೋಣ.
- ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ website ಪೋರ್ಟಲ್ ಓಪನ್ ಆಗುತ್ತೆ.
- ಅದು ನಿಮಗೆ Candence ಪೋರ್ಟಲ್ ಗೆ ನಿಮ್ಮನ್ನ ಕರೆದೊಯ್ಯುತ್ತೆ. ನೀವು ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ ಮೊದಲು ನೀವು Website ನಲ್ಲಿ Sign In ಆಗಿ.
- sign in ಆಗುವಾಗ ನಿಮ್ಮ ಕೆಲ ದಾಖಲೆಗಳು ಕೇಳುತ್ತೆ ನಿಮ್ಮ ಎಲ್ಲಾ ದಾಖಲೆಗಳನ್ನ ಸರಿಯಾಗಿ ನೀಡಿ register ಆಗಬೇಕಾಗುತ್ತೆ.
- ನಂತರ ನಿಮ್ಮ user ID ಹಾಗೂ set ಮಾಡಿರುವ Password ಕೇಳುತ್ತೆ. ಎಲ್ಲವನ್ನೂ ಸರಿಯಾಗಿ ನೀಡಿ, login ಆಗಬೇಕು.
- ನಂತರ ಅಲ್ಲಿ ನಿಮಗೆ Candance Scholarship ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು Apply Now ಎನ್ನುವ Option ಇರುತ್ತೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಅಪ್ಲಿಕೇಶನ್ ಓಪನ್ ಆಗುತ್ತೆ. ನಂತರ ಅಪ್ಲಿಕೇಶನ್ ನಲ್ಲಿ ನಿಮ್ಮ ಮಾಹಿತಿಯನ್ನ ನಿಡಿ ಈ ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಬಹುದು.
Candence Scholorahip ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ನಂತರ ಆಗುವ ಪ್ರಕ್ರಿಯೆ:
- ಮೊದಲು ವಿದ್ಯಾರ್ಥಿಯ ಅಪ್ಲಿಕೇಶನ್ ಅನ್ನು Candence ಪೋರ್ಟಲ್ ನ ಮೂಲಕ ಅರ್ಜಿ ಸ್ವೀಕರಿಸಲಾಗುತ್ತದೆ.
- ವಿದ್ಯಾರ್ಥಿ ಸಲ್ಲಿಸಿದ ಅರ್ಜಿಗಳು ಹಾಗೂ ದಾಖಲೆಗಳು ಕಾಲೇಜ್ ಪ್ರಾಂಶುಪಾಲರು ಮತ್ತು B.C.W.D ಅಧಿಕಾರಿಗಳು ಪರಿಶೀಲಿಸುತ್ತಾರೆ.
- ತಾಲೂಕಿನಲ್ಲಿ ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳು ಅರ್ಜಿಯನ್ನ ಪರಿಶೀಲಿಸುತ್ತಾರೆ. ನಂತರ ಅವುಗಳನ್ನು ಜಿಲ್ಲಾ B.C.W.D ಅಧಿಕಾರಿಗಳಿಗೆ ರವಾನಿಸುತ್ತಾರೆ.
- ಜಿಲ್ಲಾ ಹಿಂದುಳಿದ ವರ್ಗದ ಕಲ್ಯಾಣಾದಿಕಾರಿಗಳು ಅರ್ಜಿಯನ್ನು ಪರಿಶೀಲಿಸುತ್ತಾರೆ.
- ಅಲ್ಲಾ ಹಂತಗಳಲ್ಲಿ ಚೆಕ್ ಮಾಡಿ, ಕ್ಯಾಡೆನ್ಸ್ ಸ್ಕಾಲರ್ಶಿಪ್ ಮೊತ್ತವನ್ನು ಡಿ.ಬಿ.ಟಿ. ಮೂಲಕ ವಿದ್ಯಾರ್ಥಿಗಳ ಆಧಾರ್ ನಂಬರ್ ನೋಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
So ಈ ರೀತಿಯಲ್ಲಿ ಕ್ಯಾಡೆನ್ಸ್ ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ. ಆದ್ದರಿಂದ ನಿಮಗೆ ಈ ಸ್ಕಾಲರ್ಶಿಪ್ ಪಡೆದುಕೊಳ್ಳಲು ಈ ಮೇಲೆ ಎಲ್ಲಾ ಮಹಿತಿ ನೀಡಿದ್ದೇನೆ. ಎಲ್ಲವನ್ನ ಸೂಕ್ಷ್ಮವಾಗಿ ಗಮನಿಸಿ, ನೀವು ಕೂಡ ಯೋಜನೆಯ ಲಾಭವನ್ನ ಪಡೆಯಬಹುದು.
ಇನ್ನು ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಹಾಗೂ ಇನ್ನು ಆನೇಕ ಸ್ಕಾಲರ್ಶಿಪ್ ಬಗ್ಗೆ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇನ್ನಷ್ಟು ಮಾಹಿತಿ ಪಡೆಯಬಹುದು.
Candence Scholorahip Applicatio 2025-26, ಕ್ಯಾಡೆನ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, 15000 Scholorship for a Student, ವಿದ್ಯಾರ್ಥಿಗಳಿಗೆ ಸಿಗಲಿದೆ 15000 ವಿದ್ಯಾರ್ಥಿವೇತನ, Karnataka Scholarship
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.
ಧನ್ಯವಾದಗಳು..!
