ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರಾಂಡ್ ಓಪನಿಂಗ್ ಆಗಿದ್ದು, ಒಟ್ಟು 19 ಜನ ಕಂಟೆಸ್ಟಂಟ್ ಗಳು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇದೀಗ ಮೊದಲ ದಿನ ಶುರು ಆಗಿದ್ದು, ಈ ಬಾರಿಯ ಬಿಗ್ ಬಾಸ್ ತುಂಬಾ ಸ್ಪೆಷಲ್ ಆಗಿರುತ್ತದೆ. ಎನ್ನುವುದನ್ನ ಇದೀಗ ನೋಡೋಣ.
ಬಿಗ್ ಬಾಸ್ ಸೀಸನ್ 12ರ ಮೊದಲ ದಿನವೇ ಸ್ಪರ್ಧಿಗಳ ಆಟ ಶುರು, Bigg Boss Season 12 Updates, Bbk12, Bigg Boss Kannada, BBK12 Updates
ಕನ್ನಡದ ಅತ್ಯಂತ ಹೆಚ್ಚು ಜನಪ್ರಿಯ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್. ಇದೀಗ ಈ ಬಾರಿಯ ಬಿಗ್ ಬಾಸ್ ಸೀಸನ್ 12 ಭರ್ಜರಿಯಾಗಿ ಆರಂಭವಾಗಿದ್ದು, ಸ್ಪರ್ಧಿಗಳು ಎಲ್ಲಾ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಮನೆ ನೋಡಿದರೆ ಈ ಬಾರಿ ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ ಎಂದು ಕಾಣುತ್ತದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲ ಬಂದಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.
Bigg Boss Kannada 12 Contestants:
ಬಿಗ್ ಬಾಸ್ ಸೀಸನ್ 12 ಆರಂಭವಾಗಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಒಟ್ಟು 19 ಜನ ಕಂಟೆಸ್ಟಂಟ್ ಆಗಿ ಬಂದಿದ್ದಾರೆ. ಅವರೇ ಗಿಲ್ಲಿ ನಟ, ಅಭಿಷೇಕ್, ಧನುಷ್ ಗೌಡ, ಕಾಕ್ರೋಚ್ ಸುಧಿ, ಕಾವ್ಯ ಶೈವ, ಅಶ್ವಿನಿ ಗೌಡ, ಅಮಿತ್, ಜಾನ್ವಿ, ಸ್ಪಂದನಾ ಸೋಮಣ್ಣ, ಡಾಗ್ ಸತೀಶ್, ಧ್ರುವಂತ್, ಚಂದ್ರಪ್ರಭಾ, ರಾಶಿಕಾ ಶೆಟ್ಟಿ, ಕರಿಬಸಪ್ಪ, ರಕ್ಷಿತಾ, ಮಲ್ಲಮ್ಮ, ಮಂಜು ಭಾಷಿಣಿ ಹಾಗೂ ಮಾಳು ನಿಪನಾಲ್. ಒಟ್ಟು 19 ಜನ ಕಂಟೆಸ್ಟಂಟ್ ಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇನ್ನು ಇವರಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಅಂತ ಕಾಮೆಂಟ್ ಮಾಡಿ.
ಇದನ್ನ ಓದಿ: ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳ ಲಿಸ್ಟ್ ರಿವೀಲ್, Bigg Boss Season 12 Contestants List, Bbk12
ಮೊದಲ ದಿನವೇ ಒಂದು ಕಂಟೆಸ್ಟಂಟ್ ಎಲಿಮಿನೇಟ್:
ಬಿಗ್ ಬಾಸ್ ನ ಮೊದಲ ದಿನವೇ ಒಂದು ಕಂಟೆಸ್ಟಂಟ್ ಎಲಿಮಿನೇಟ್ ಆಗಲಿದೆ ಎಂದು ಬಿಗ್ ಬಾಸ್ ಹೇಳುತ್ತಾರೆ. ಇನ್ನು ನೀವು ಪ್ರೋಮೋ ನೋಡಿಲ್ಲ ಅಂದ್ರೆ ಈ ಕೆಳಗೆ ಪ್ರೋಮೋ ಲಿಂಕ್ ಅನ್ನು ನೋಡಲಾಗಿದೆ. ಇನ್ನು ಬಿಗ್ ಬಾಸ್ ಮನೆಗೆ ಕಂಟೆಸ್ಟಂಟ್ ಗಳು ಒಂಟಿ ಹಾಗು ಜಂಟಿಯಾಗಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ. ಆದರೆ 3 ಜನ ಕಂಟೆಸ್ಟಂಟ್ ಗಳು ಜಂಟಿ ಕೂಡ ಅಲ್ಲ. ಹಾಗೂ ಒಂಟಿ ಕೂಡ ಅಲ್ಲ. ಇನ್ನು ಇವರು ನೇರವಾಗಿ ನಾಮಿನೇಟ್ ಆಗುತ್ತಾರೆ. ಇನ್ನು ಮನೆಯ ಸ್ಪರ್ಧಿಗಳು ಎಲ್ಲರೂ ಒಂದೊಂದು ಕಾರಣಗಳನ್ನು ನೀಡಿ. ಅವರನ್ನು ಎಲಿಮಿನೇಟ್ ಮಾಡುವುದಾಗುತ್ತದೆ. ಇನ್ನು ನಿಮ್ಮ ಪ್ರಕಾರ ಈ ಮೂವರಲ್ಲಿ ಯಾರು ಎಲಿಮಿನೇಟ್ ಆಗಬೇಕು ಅಂತ ಕಾಮೆಂಟ್ ಮಾಡಿ.

ಇನ್ನು ನಿಮ್ಮ ಪ್ರಕಾರ ಇವರಲ್ಲಿ ಈ ಬಾರಿಯ ವಿನ್ನರ್ ಯಾರು ಆಗಬೇಕು ಎಂಬುದನ್ನು ಪ್ರತಿಯೊಬ್ಬರು ಕಾಮೆಂಟ್ ಮಾಡಿ ತಿಳಿಸಿ.
ಬಿಗ್ ಬಾಸ್ ಮನೆಲಿ ಒಂಟಿ ಜಂಟಿ:
ಪ್ರತಿ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲು ಕಂಟೆಸ್ಟಂಟ್ ಗಳಿಗೆ ಕೆಲವು ಟಾಸ್ಕ್ ಹಾಗು ಇನ್ನಿತರ ಚಟುವಟಿಗೆಗಳನ್ನು ನೀಡಿ ಬಿಗ್ ಬಾಸ್ ಮನೆಗೆ ಹೋಗುತ್ತಾರೆ. ಇನ್ನು ಬಿಗ್ ಬಾಸ್ 10ರ ಸೀಸನ್ ನಲ್ಲಿ ಸಾಮಾನ್ಯರು ಹಾಗೂ ಅಸಾಮಾನ್ಯರು ಅಂತ ಎರಡು ತಂಡಗಳನ್ನು ಮಾಡಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ಇನ್ನು ಬಿಗ್ ಬಾಸ್ 11ರ ಸೀಸನ್ ನಲ್ಲಿ ಸ್ವರ್ಗ ಹಾಗೂ ನರಕ ಅಂತ ಎರಡು ತಂಡಗಳನ್ನು ಮಾಡಿ ಬಿಗ್ ಬಾಸ್ ಮನೆಗೆ ಕಂಟೆಸ್ಟಂಟ್ ಬಂದಿದ್ದರು. ಆದರೆ ಈ ಬಾರಿ ಒಂಟಿ ಹಾಗು ಜಂಟಿ ಎನ್ನುವ ಕಾನ್ಸೆಪ್ಟ್ ಒಂದನ್ನು ತಂದಿದ್ದರು.
ಇದನ್ನ ಓದಿ: ರಾಜ್ಯದ ಯುವಕ-ಯುವತಿಯರಿಗೆ ಬಂಪರ್ ಗುಡ್ ನ್ಯೂಸ್, 2 ಲಕ್ಷ ಸಹಾಯಧನಕ್ಕೆ ಅರ್ಜಿ ಆಹ್ವಾನ
ಬಿಗ್ ಬಾಸ್ 12 ಗ್ರಾಂಡ್ ಓಪನಿಂಗ್ ನೋಡಲು ಬಿಗ್ ಬಾಸ್ ಅಭಿಮಾನಿಗಳು ಬಂದಿರುತ್ತಾರೆ. ಅವರುಗಳಿಗೆ ಬಿಗ್ ಬಾಸ್ ಒಂದು ಚಟುವಟಿಕೆ ನೀಡುತ್ತಾರೆ. ಪ್ರತಿ ಕಂಟೆಸ್ಟಂಟ್ ಗಳು ವೇದಿಕೆಗೆ ಬಂದಾಗ ಅವರು ಜಂಟಿಯಾಗಿ ಹೋಗಬೇಕಾ ಅಥವಾ ಒಂಟಿಯಾಗಿ ಹೋಗಬೇಕಾ ಅಂತಾ ವೋಟ್ ಮಾಡಬೇಕು. ಇದರಲ್ಲಿ 74% ಗಿಂತ ಹೆಚ್ಚು ವೋಟ್ ಬಂದರೆ ಅವರು ಒಂಟಿಯಾಗಿ ಹೋಗಬಹುದು. ಅಂದ್ರೆ ಒಬ್ಬರೆ ಬಿಗ್ ಬಾಸ್ ಮನೆಗೆ ಹೋಗಬಹುದು. ಇನ್ನು 74% ಗಿಂತ ಕಡಿಮೆ ವೋಟ್ ಬಂದರೆ ಅವರು ಜಂಟಿಯಾಗಿ ಹೋಗಬೇಕು. ಅಂದ್ರೆ ಒಬ್ಬರು ಕಂಟೆಸ್ಟಂಟ್ ಗಳು ಬಿಗ್ ಬಾಸ್ ಮನೆಗೆ ಹೋಗಬೇಕು. ಈ ಮೂಲಕ ಬಿಗ್ ಬಾಸ್ ತಂಡಗಳನ್ನು ಮಾಡಿ ಕಂಟೆಸ್ಟಂಟ್ ಗಳನ್ನು ಮನೆ ಒಳಗೆ ಕಳುಹಿಸಲಾಗುತ್ತದೆ. ಇನ್ನು ಬಿಗ್ ಬಾಸ್ ನ ಮುಂದಿನ ಆದೇಶ ಬರುವ ವರೆಗು ಹೀಗೆ ಇರಬೇಕು. ಈ ಮೂಲಕ ಬಿಗ್ ಬಾಸ್ ಆಟ ಶುರುವಾಗಿದೆ.
ನಿಮ್ಮ ನೆಚ್ಚಿನ ಸ್ಪರ್ಧಿಗಳನ್ನ ಉಳಿಸಲು ವೋಟ್ ಮಾಡಿ.
ಬಿಗ್ ಬಾಸ್ ನಲ್ಲಿ ಪ್ರತಿ ಯಾರ ಒಂದೊಂದು ಎಲಿಮಿನೇಷನ್ ಇರುತ್ತದೆಯೋ. ಇನ್ನು ನಿಮ್ಮ ನೆಚ್ಚಿನ ಸ್ಪರ್ಧಿ ನಾಮಿನೇಟ್ ಆಗಿದ್ದರೆ, ಅವರಿಗೆ ನೀವು ವೋಟ್ ಮಾಡಿ ಅವರನ್ನು ನೀವು ಸೇವ್ ಮಾಡಬಹುದು.
ಇನ್ನು ವೋಟ್ ಹೇಗೆ ಮಾಡುವುದು ಎಂದರೆ,
- ನೀವು ವೋಟ್ ಮಾಡುವುದರೇ, Jio Hostar ಅಪ್ಲಿಕೇಶನ್ ನಲ್ಲಿ ವೋಟ್ ಮಾಡಬೇಕು.
- ಅದಕ್ಕಾಗಿ ಮೊದಲು Jio Hostar ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರ Jio Hostar ಅಪ್ಲಿಕೇಶನ್ ನಲ್ಲಿ ನೀವು ರಿಜಿಸ್ಟರ್ ಆಗಬೇಕು.
- ನಂತರ ನೀವು ಲಾಗಿನ್ ಆಗಬೇಕು.
- ಲಾಗಿನ್ ಆದ ಬಳಿಕ Search bar ನಲ್ಲಿ Bigg Boss Kannada Season 12 ಎಂದು ಸರ್ಚ್ ಮಾಡಿ.
- ನಂತರ ಈ ವಾರ ನಾಮಿನೇಟ್ ಆದ ಸ್ಪರ್ಧಿಗಳ ಲಿಸ್ಟ್ ನಿಮ್ಮ ಮುಂದೆ ಇರುತ್ತೆ.
- ಅಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಲು, ಅವರ ಭಾವಚಿತ್ರ ಮೇಲೆ ಕ್ಲಿಕ್ ಮಾಡಿ, ಕೆಳಗಡೆ Vote Now ಮೇಲೆ ಕ್ಲಿಕ್ ಮಾಡಬೇಕು.
ಹೀಗೆ ನಿಮ್ಮ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಮಾಡಿ ಸಪೋರ್ಟ್ ಮಾಡಬಹುದು. ಈ ಬಾರಿಯ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಅಂತ ಕಾಮೆಟ್ ಮಾಡಿ ತಿಳಿಸಿ.
ಬಿಗ್ ಬಾಸ್ ಸೀಸನ್ 12ರ ಮೊದಲ ದಿನವೇ ಸ್ಪರ್ಧಿಗಳ ಆಟ ಶುರು, Bigg Boss Season 12 Updates, Bbk12, Bigg Boss Kannada, BBK12 Updates
