ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಐದು ವಾರಗಳು ಮುಗಿದಿದ್ದು, 6 ಜನ ಸ್ಪರ್ಧಿಗಳು ಇಲ್ಲಿಯವರೆಗೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದೀಗ 16 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಮತ್ತು ನಾಮಿನೇಷನ್ ನಲ್ಲಿ ಇರುವ ಕಂಟೆಸ್ಟಂಟ್ ಗಳಿಗೆ ಎಷ್ಟು ವೋಟುಗಳು ಬಂದಿದೆ. ಎಲ್ಲವನ್ನೂ ಇದೀಗ ನೋಡೋಣ.
ಇನ್ನಷ್ಟು ಅಪ್ಡೇಟ್ ಗಳು ಬೇಕಾದ್ರೆ ನಮ್ಮ Telegram Channel ಗೆ ನೀವು ಸಹ ಜಾಯಿನ್ ಆಗಿ.
Bigg Boss season 12 6th Week Voting line, 6th Week Nomination Voting Poll, BBK12, Bigg Boss Kannada, BBK12 6th Week Voting Result
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಐದು ವಾರಗಳು ಮುಗಿದಿದ್ದು, ಇನ್ನೂ ಐದನೇ ವಾರದಲ್ಲಿ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ನಲ್ಲಿ ಹೊರ ಬರುತ್ತಾರೆ. ಅವರೇ ಮಲ್ಲಮ್ಮ. ಮಲ್ಲಮ್ಮ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಇಲ್ಲಿಯವರೆಗೆ ಈ ಸೀಸನ್ ನಲ್ಲಿ ಒಟ್ಟಾರೆಯಾಗಿ 6 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿರುತ್ತಾರೆ. ಅವರೇ ಕರಿಬಸಪ್ಪ, ಅಮಿತ್, ಮಂಜು ಭಾಷಿಣಿ, ಅಶ್ವಿನಿ SN ಮತ್ತು ಮಲ್ಲಮ್ಮ ಎಲಿಮಿನೇಟ್ ಆಗಿರುತ್ತಾರೆ. ಇನ್ನು ಬಿಗ್ ಬಾಸ್ ನ ಮನೆಯಲ್ಲಿ 16 ಜನ ಕಂಟೆಸ್ಟಂಟ್ ಗಳು ಇದ್ದು, ಇವರಲ್ಲಿ ಈ ವಾರ ಯಾರೆಲ್ಲ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ ಎಂದರೆ, ಈ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಲಿಲ್ಲ. ಕಿಚ್ಚ ಸುದೀಪ್ ರವರು ಈ ವಾರ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. ಇನ್ನು Jio Hostar ನಲ್ಲಿ ವೋಟಿಂಗ್ ಲೈನ್ ತೆರೆದಿದ್ದು, ನಿಮ್ಮ ನೆಚ್ಚಿನ ಸ್ಪರ್ಧಿ ನೀವು ವೋಟ್ ಮಾಡಬಹುದು. ಮನೆಯ ಎಲ್ಲಾ ಕಂಟೆಸ್ಟಂಟ್ ಗಳಿಗೆ ಅಭಿಷೇಕ್ ಒಬ್ಬರನ್ನ ಬಿಟ್ಟು ಬಾಕಿ ಉಳಿದ ಎಲ್ಲಾ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ.
ಇದರ ಜೊತೆಗೆ ಈ ಕೆಳಗೆ ಒಂದು ವೋಟಿಂಗ್ ಪೋಲ್ ಅನ್ನು ಕೂಡ ನೀಡುತ್ತೇನೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಬಹುದು. ಹಾಗು ಯಾರಿಗೆ ಎಸ್ಟು ವೋಟ್ ಗಳು ಬಂದಿದೆ ಎಂದು ಸಹ ಗೊತ್ತಾಗುತ್ತೆ. ನೀವು ಸಹ ವೋಟ್ ಮಾಡಿ.
ಯಾರು ಈ ವಾರದ ಎಲಿಮಿನೇಟ್ ಆಗುತ್ತಾರೆ?
ಇವರುಗಳು ಈ ವಾರ ನಾಮಿನೇಟ್ ಸ್ಪರ್ಧಿಗಳು ಆಗಿದ್ದಾರೆ. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.
ಬಿಗ್ ಬಾಸ್ 12ರ 6ನೇ ವಾರದ ನಾಮಿನೇಷನ್:
ಇದೀಗ ಬಿಗ್ ಬಾಸ್ ಮನೆಯಲ್ಲಿ 16 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ಐದನೇ ವಾರದಲ್ಲಿ ಮಲ್ಲಮ್ಮ ಎಲಿಮಿನೇಟ್ ಆಗುತ್ತಾರೆ. ಅಂದ್ರೆ ಇಲ್ಲಿಯವರೆಗೆ 6 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಆರನೇ ವಾರದ ನಾಮಿನೇಷನ್ ನಲ್ಲಿ ಕಿಚ್ಚ ಸುದೀಪ್ ರವರೇ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಆಗಿರುತ್ತಾರೆ ಎಂದು ಹೇಳಿದ್ದಾರೆ. ಹೌದು ಶನಿವಾರದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ರವರು ಹೇಳಿದ್ದಾರೆ. “ಮುಂದಿನ ವಾರ ಯಾವುದೇ ಟಾಸ್ಕ್ ಗಳು ಇರುವುದಿಲ್ಲ ಹಾಗೂ ನಾಮಿನೇಷನ್ ಪ್ರಕ್ರಿಯೆ ಕೂಡ ಇರುವುದಿಲ್ಲ. ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ”. ಇನ್ನು ಬಿಗ್ ಬಾಸ್ ನಲ್ಲಿ expect to unexpected ಎನ್ನುವಂತೆ ಒಂದು ಚಟುವಟಿಕೆ ಯನ್ನು ನೀಡಿ ಕೆಲ ಸ್ಪರ್ಧಿಗಳನಾನೂ ನಾಮಿನೇಷನ್ ನಿಂದ ಸೇಫ್ ಮಾಡುತ್ತಿದ್ದಾರೆ. ಅದರಲ್ಲಿ ಅಭಿಷೇಕ್ ರವರು ಈ ವಾರ ನಾಮಿನೇಷನ್ ನಿಂದ ಸೇಫ್ ಆಗಿರುತ್ತಾರೆ. ಇನ್ನು ಆರನೇ ವಾರದಲ್ಲಿ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾಮೆಂಟ್ ಮಾಡಿ.
ನಾಮಿನೇಷನ್ ನಿಂದ ಸೇಫ್:
ಶನಿವಾರದ “ವಾರದ ಕಥೆ ಕಿಚ್ಚನ ಜೊತೆ” ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ರವರು ಹೇಳಿರುತ್ತಾರೆ. “ ಈ ವಾರದಲ್ಲಿ ಯಾವುದೇ ಟಾಸ್ಕ್ ಇರುವುದಿಲ್ಲ ಮತ್ತು ನಾಮಿನೇಷನ್ ಪ್ರಕ್ರಿಯೆ ಕೂಡ ಇರುವುದಿಲ್ಲ. ಈ ವಾರ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ”. ಅದೇ ತರ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಈ ಮಧ್ಯ ಬಿಗ್ ಬಾಸ್ ನಿಂದ ಒಂದು ಚಟುವಟಿಕೆ ಅನ್ನು ನೀಡಲಾಗಿದೆ. ಅದು ಏನೆಂದರೆ, ಪ್ರತಿಯೊಂದು ಕಂಟೆಸ್ಟಂಟ್ ಗಳ ಕುಟುಂಬದಿಂದ ಒಂದು ಲೆಟರ್ ಬಂದಿರುತ್ತದೆ. ಇಲ್ಲಿ ಬಿಗ್ ಬಾಸ್ ಒಂದು ಆಕ್ಟಿವಿಟಿ ಅಥವಾ ನಿರ್ಣಯ ತೆಗೆದುಕೊಳ್ಳಲು ಹೇಳುತ್ತಾರೆ. ಆ ಬಳಿಕ ಯಾರಿಗೆ ಆ ಲೆಟರ್ ಸಿಗುತ್ತದೆಯೋ, ಅವರು ಈ ವಾರದ ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಇನ್ನು ಯಾರಿಗೆ ಈ ಲೆಟರ್ ಸಿಗುವುದಿಲ್ಲವೋ, ಅವರು ನಾಮಿನೇಷನ್ ನಲ್ಲಿ ಹಾಗೇ ಉಳಿದಿರುತ್ತಾರೆ. ಒಂದು ಮೊದಲ ಚಟುವಟಿಕೆಯಲ್ಲಿ ಈ ವಾರದ ಮನೆಯ ಕ್ಯಾಪ್ಟನ್ ಧನುಷ್ ಹಾಗೂ ಅಭಿಷೇಕ್ ಅವರ ಲೆಟರ್ ಇರುತ್ತದೆ. ಇಲ್ಲಿ ಧನುಷ್ ರವರು ತಮಗೆ ಬಂದ ಲೆಟರ್ ಅನ್ನು ಬಿಟ್ಟುಕೊಡುತ್ತಾರೆ. ಇದರಿಂದ ಅಭಿಷೇಕ್ ರವರಿಗೆ ಲೆಟರ್ ಸಿಗುತ್ತದೆ. ಇದರಿಂದ ಅಭಿಷೇಕ್ ರವರು ಈ ವಾರದ ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ.
ಇದನ್ನ ಓದಿ: Bigg Boss Kannada 12-5th Week Voting Result, 5ನೇ ವಾರದ ವೋಟಿಂಗ್ ರಿಸಲ್ಟ್, 5ನೇ ವಾರ ಎಲಿಮಿನೇಟ್ ಆದ ಸ್ಪರ್ಧಿ, BBK12
ಈ ವಾರ ಎಲಿಮಿನೇಟ್ ಆಗೋದು ಯಾರು?
ಬಿಗ್ ಬಾಸ್ ಕನ್ನಡ ಸೀಸನ್ 12ರ 5 ವಾರಗಳು ಮುಗಿದು 6ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಇಲ್ಲಿಯವರೆಗೆ 6 ಜನ ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ಅವರೇ ಅಮಿತ್, ಕರಿಬಸಪ್ಪ, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN ಮತ್ತು ಮಲ್ಲಮ್ಮ ಎಲಿಮಿನೇಟ್ ಆಗಿರುತ್ತಾರೆ. ಬಿಗ್ ಬಾಸ್ ನ ಮೊದಲ ವಾರದ ಅಮಿತ್ ಹಾಗೂ ಕರಿಬಸಪ್ಪ ರವರು ಎಲಿಮಿನೇಟ್ ಆಗುತ್ತಾರೆ. ಇನ್ನು 2ನೇ ವಾರದ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಇನ್ನು ಮೂರನೇ ವಾರ ಒಂದು ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ. ಆಗ ಡಾಗ್ ಸತೀಶ್ ರವರು ಎಲಿಮಿನೇಟ್ ಆಗುತ್ತಾರೆ. ಇನ್ನು ಮೂರನೇ ವಾರದ ಕೊನೆಯಲ್ಲಿ ಮಂಜು ಭಾಷಿಣಿ ಮತ್ತು ಅಶ್ವಿನಿ SN ರವರು ಎಲಿಮಿನೇಟ್ ಆಗುತ್ತಾರೆ. ಇನ್ನು ನಾಲ್ಕನೇ ವಾರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನೋ ಎಲಿಮಿನೇಷನ್ ಆಗಿರುತ್ತದೆ. ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಐದನೇ ವಾರದಲ್ಲಿ ಮಲ್ಲಮ್ಮ ರವರು ಎಲಿಮಿನೇಟ್ ಆಗುತ್ತಾರೆ. ಇನ್ನು 6ನೇ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇನ್ನು ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು:
- ರಘು
- ಅಶ್ವಿನಿ ಗೌಡ
- ಧ್ರುವಂತ್
- ರಾಶಿಕಾ
- ಮಾಳು
- ರಿಷಾ
- ಧನುಷ್
- ಜಾನ್ವಿ
- ಗಿಲ್ಲಿ ನಟ
- ಕಾವ್ಯ
- ಸ್ಪಂದನಾ
- ಸೂರಜ್
- ರಕ್ಷಿತಾ
- ಚಂದ್ರಪ್ರಭಾ
- ಕಾಕ್ರೋಚ್ ಸುಧಿ
ಇವರುಗಳು ಈ ವಾರ ನಾಮಿನೇಟ್ ಆಗಿರುತ್ತಾರೆ. ಇನ್ನು ಅಭಿಷೇಕ್ ರವರು ನಾಮಿನೇಷನ್ ನಿಂದ ಸೇಫ್ ಆಗಿರುತ್ತಾರೆ. ನಿಮ್ಮ ಪ್ರಕಾರ ಇವರಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಈ ಕೆಳಗೆ ಕಾಮೆಂಟ್ ಬಾಕ್ಸ್ ಇರುತ್ತದೆ. ನೀವು ಅಲ್ಲಿ ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರು ಕಾಮೆಂಟ್ ಮಾಡಿ. ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.
Bigg Boss season 12 6th Week Voting line, 6th Week Nomination Voting Poll, BBK12, Bigg Boss Kannada, BBK12 6th Week Voting Result

