Bigg Boss season 12 6th Week Nomination List, 6th Week Nomination Voting Line, BBK12 Voting Poll, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಐದು ವಾರಗಳು ಮುಗಿದಿದ್ದು, 5 ಜನ ಸ್ಪರ್ಧಿಗಳು ಇಲ್ಲಿಯವರೆಗೆ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 16 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ ಯಾರೆಲ್ಲ ನಾಮಿನೇಟ್ ಆಗಿದ್ದಾರೆ. ಇನ್ನು ವೋಟಿಂಗ್ ಪೋಲ್ ನ ಬಗ್ಗೆ ಇದೀಗ ನೋಡೋಣ. ಇನ್ನು ಯಾರಿಗೆ ಎಷ್ಟೆಲ್ಲ ವೋಟುಗಳು ಬಂದಿದೆ ಎನ್ನುವುದನ್ನ ನೋಡೋಣ.

Bigg Boss season 12 6th Week Nomination List, 6th Week Nomination Voting Line, BBK12 Voting Poll, BBK12, Bigg Boss Kannada

ಬಿಗ್ ಬಾಸ್ ಕನ್ನಡ ಸೀಸನ್ 12ರ ಐದು ವಾರಗಳು ಮುಗಿದಿದ್ದು, ಇನ್ನೂ ಐದನೇ ವಾರದಲ್ಲಿ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ನಲ್ಲಿ ಹೊರ ಬರುತ್ತಾರೆ. ಅವರೇ ಮಲ್ಲಮ್ಮ. ಮಲ್ಲಮ್ಮ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಇಲ್ಲಿಯವರೆಗೆ ಈ ಸೀಸನ್ ನಲ್ಲಿ ಒಟ್ಟಾರೆಯಾಗಿ 5 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿರುತ್ತಾರೆ. ಅವರೇ ಕರಿಬಸಪ್ಪ, ಅಮಿತ್, ಮಂಜು ಭಾಷಿಣಿ, ಅಶ್ವಿನಿ SN ಮತ್ತು ಮಲ್ಲಮ್ಮ ಎಲಿಮಿನೇಟ್ ಆಗಿರುತ್ತಾರೆ. ಇನ್ನು ಬಿಗ್ ಬಾಸ್ ನ ಮನೆಯಲ್ಲಿ 16 ಜನ ಕಂಟೆಸ್ಟಂಟ್ ಗಳು ಇದ್ದಾರೆ. ಇವರಲ್ಲಿ ಈ ವಾರ ಯಾರೆಲ್ಲ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ ಎಂದರೆ, ಈ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಲಿಲ್ಲ. ಕಿಚ್ಚ ಸುದೀಪ್ ರವರು ಈ ವಾರ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. ಇನ್ನು Jio Hostar ನಲ್ಲಿ ವೋಟಿಂಗ್ ಲೈನ್ ತೆರೆದಿದ್ದು, ನಿಮ್ಮ ನೆಚ್ಚಿನ ಸ್ಪರ್ಧಿ ನೀವು ವೋಟ್ ಮಾಡಬಹುದು.

ಇದರ ಜೊತೆಗೆ ಈ ಕೆಳಗೆ ಒಂದು ವೋಟಿಂಗ್ ಪೋಲ್ ಅನ್ನು ಕೂಡ ನೀಡುತ್ತೇನೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಬಹುದು. ಹಾಗು ಯಾರಿಗೆ ಎಸ್ಟು ವೋಟ್ ಗಳು ಬಂದಿದೆ ಎಂದು ಸಹ ಗೊತ್ತಾಗುತ್ತೆ. ನೀವು ಸಹ ವೋಟ್ ಮಾಡಿ.

ಯಾರು ಈ ವಾರದ ಎಲಿಮಿನೇಟ್ ಆಗುತ್ತಾರೆ?

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
Vote
×

ಇವರುಗಳು ಈ ವಾರ ನಾಮಿನೇಟ್ ಸ್ಪರ್ಧಿಗಳು ಆಗಿದ್ದಾರೆ. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.

ಬಿಗ್ ಬಾಸ್ 12ರ 6ನೇ ವಾರದ ನಾಮಿನೇಷನ್: 

ಇದೀಗ ಬಿಗ್ ಬಾಸ್ ಮನೆಯಲ್ಲಿ 16 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ಐದನೇ ವಾರದಲ್ಲಿ ಮಲ್ಲಮ್ಮ ಎಲಿಮಿನೇಟ್ ಆಗುತ್ತಾರೆ. ಅಂದ್ರೆ ಇಲ್ಲಿಯವರೆಗೆ 5 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಆರನೇ ವಾರದ ನಾಮಿನೇಷನ್ ನಲ್ಲಿ ಕಿಚ್ಚ ಸುದೀಪ್ ರವರೇ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಆಗಿರುತ್ತಾರೆ ಎಂದು ಹೇಳಿದ್ದಾರೆ. ಹೌದು ಶನಿವಾರದ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ರವರು ಹೇಳಿದ್ದಾರೆ. “ಮುಂದಿನ ವಾರ ಯಾವುದೇ ಟಾಸ್ಕ್ ಗಳು ಇರುವುದಿಲ್ಲ ಹಾಗೂ ನಾಮಿನೇಷನ್ ಪ್ರಕ್ರಿಯೆ ಕೂಡ ಇರುವುದಿಲ್ಲ. ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ”. ಇನ್ನು ಆರನೇ ವಾರದಲ್ಲಿ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾಮೆಂಟ್ ಮಾಡಿ.

Bigg Boss season 12 6th Week Nomination List, 6th Week Nomination Voting Line, BBK12 Voting Poll, BBK12, Bigg Boss Kannada 12-6th Week Voting Result, 6ನೇ ವಾರದ ವೋಟಿಂಗ್ ರಿಸಲ್ಟ್, 6ನೇ ವಾರ ಎಲಿಮಿನೇಟ್ ಆದ ಸ್ಪರ್ಧಿ, BBK12 Eliminated Contestants, Bigg Boss Kannada 12 Voting line, Bigg Boss Kannada 6th Week Nomination, Bigg Boss Season 12 Voting In Online, 6th Week Eliminated Contestant, Bigg Boss Kannada 12, 6ನೇ ವಾರದ ವೋಟಿಂಗ್ ಲೈನ್, bigg Boss 12 Voting Online, BBK12 New Captain, 6th Week Elimination, Bigg Boss Kannada 6th Week Nomination, Bigg Boss Season 12 Voting In Online, 6th Week Eliminated Contestant, Bigg Boss Kannada Voting, Bigg Boss Kannada 6th Week Nomination, Bigg Boss Season 12 Voting In Online, 6th Week Eliminated Contestant, Bigg Boss Kannada Season 12 voting Results. Bigg Boss Trending Update, Bigg Boss Free Voting, Bigg Boss 12 Voting Results, My edu update kannada, Bigg Boss season 12 6th Week Voting Poll, Bigg Boss 12 Voting in Online, 6th Week Eliminated Contestants, ಬಿಗ್ ಬಾಸ್ ಕನ್ನಡ ಸೀಸನ್ 12 ರ 6ನೇ ವಾರದ ವೋಟಿಂಗ್, BBK 6th Week Voting Line

ಆರನೇ ವಾರದ ಕ್ಯಾಪ್ಟನ್: 

ಐದನೇ ವಾರದಲ್ಲಿ ರಘು ರವರು ಕ್ಯಾಪ್ಟನ್ ಆಗಿರುತ್ತಾರೆ. ಹಾಗು ಇವರೇ ಮೊದಲ ಕ್ಯಾಪ್ಟನ್ ಕೂಡ ಹೌದು. ಇನ್ನು 6ನೇ ವಾರದ ಕ್ಯಾಪ್ಟನ್ ಆಗಿ ಧನುಷ್ ರವರು ಆಯ್ಕೆಯಾಗಿದ್ದಾರೆ. ಇನ್ನು ಕ್ಯಾಪ್ಟನ್ ಟಾಸ್ಕ್ ಗೆ 4 ಜನ ಕಂಟೆಸ್ಟಂಟ್ ಆಯ್ಕೆ ಆಗಿರುತ್ತಾರೆ. ಅಭಿಷೇಕ್, ಧನುಷ್, ಕಾವ್ಯ ಮತ್ತು ಜಾನ್ವಿ ಆಯ್ಕೆ ಆಗಿದ್ದರು. ಅವರಲ್ಲಿ ಧನುಷ್ ಅವರು ಸ್ಟೂಡೆಂಟ್ ಆಫ್ ದ ವೀಕ್ ಆಗುತ್ತಾರೆ. ನಂತರ ಜನರ ವೋಟ್ ಮೇರೆಗೆ ಧನುಷ್ ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ.

ಇದನ್ನ ಓದಿ: ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40345 ಹೊಸ ಮನೆಗಳ ಹಂಚಿಕೆ,  ನಿಮಗೆ ಸಿಗಲು ಎನು ಮಾಡಬೇಕು
ಐದನೇ ವಾರದ ಎಲಿಮಿನೇಷನ್: 

ಬಿಗ್ ಬಾಸ್ ಐದನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಿದ್ದರು. ಆ ವಾರ 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಅವರೇ ಅಶ್ವಿನಿ ಗೌಡ, ಮಾಳು, ಮಲ್ಲಮ್ಮ, ಗಿಲ್ಲಿ ನಟ, ರಾಶಿಕಾ , ಧ್ರುವಂತ್, ರಿಷಾ ಮತ್ತು ಧನುಷ್ ರವರು ನಾಮಿನೇಟ್ ಆಗಿದ್ದರು. ಆದರೆ ಐದನೇ ವಾರದಲ್ಲಿ ಮಲ್ಲಮ್ಮ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್‌ ನ ಈ ಸೀಸನ್ ನಲ್ಲಿ ಇಲ್ಲಿಯವರೆಗೆ 5 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಅವರೇ ಕರಿಬಸಪ್ಪ, ಅಮಿತ್, ಮಂಜು ಭಾಷಿಣಿ, ಅಶ್ವಿನಿ SN ಮತ್ತು ಮಲ್ಲಮ್ಮ ರವರು ಎಲಿಮಿನೇಟ್ ಆಗಿದ್ದಾರೆ.

ಇನ್ನು ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು: 
  • ರಘು
  • ಅಶ್ವಿನಿ ಗೌಡ
  • ಧ್ರುವಂತ್
  • ರಾಶಿಕಾ
  • ಮಾಳು
  • ರಿಷಾ
  • ಧನುಷ್
  • ಜಾನ್ವಿ
  • ಗಿಲ್ಲಿ ನಟ
  • ಕಾವ್ಯ
  • ಅಭಿಷೇಕ್
  • ಸ್ಪಂದನಾ
  • ಸೂರಜ್
  • ರಕ್ಷಿತಾ
  • ಚಂದ್ರಪ್ರಭಾ
  • ಕಾಕ್ರೋಚ್ ಸುಧಿ

ಇವರಗಳು ಈ ವಾರ ನಾಮಿನೇಟ್ ಆಗಿರುತ್ತಾರೆ. ನಿಮ್ಮ ಪ್ರಕಾರ ಇವರಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಈ ಕೆಳಗೆ ಕಾಮೆಂಟ್ ಬಾಕ್ಸ್ ಇರುತ್ತದೆ. ನೀವು ಸಹ ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025
Vote ಮಾಡೋದು ಹೇಗೆ?

ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬ‌ರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.

ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರು ಕಾಮೆಂಟ್ ಮಾಡಿ. ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.

Bigg Boss season 12 6th Week Nomination List, 6th Week Nomination Voting Line, BBK12 Voting Poll, BBK12, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

5 thoughts on “Bigg Boss season 12 6th Week Nomination List, 6th Week Nomination Voting Line, BBK12 Voting Poll, BBK12”

Leave a Comment