ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ಆರಂಭವಾಗಿದ್ದು, ಮೊದಲನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ. ಇನ್ನು ನೀವು ಆನ್ಲೈನ್ ನಲ್ಲಿ ವೋಟ್ ಮಾಡಬಹುದು. ಹೇಗೆ ಎನ್ನುವುದನ್ನ ಇದೀಗ ನೋಡೋಣ.
Bigg Boss season 12 1st Week Voting Poll, Boss 12 Voting in Online, 1st Week Eliminated Contestants, BBK12, Bigg Boss Kannada
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿದ್ದು, ಇನ್ನು ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದಾದರೆ, ಒಂಟಿಗಳ ಪೈಕಿ, ಮಲ್ಲಮ್ಮ ಮತ್ತು ಧನುಷ್ ನಾಮಿನೇಟ್ ಆಗಿದ್ದಾರೆ. ಇನ್ನು ಜಂಟಿಗಳ ಪೈಕಿ ಗಿಲ್ಲಿ ನಟ – ಕಾವ್ಯ ಶೈವ, ಅಮಿತ್ – ಕರಿಬಸಪ್ಪ, ಅಭಿಷೇಕ್ – ಅಶ್ವಿನಿ SN ರವರು ನಾಮಿನೇಟ್ ಆಗಿದ್ದಾರೆ. ಇನ್ನು ಜಂಟಿಗಳನ್ನಾಗಿ ಮಾಡಿರುವುದರಿಂದ ಒಬ್ಬರು ಕೂಡ ಎಲಿಮಿನೇಟ್ ಆಗುವ ಸಾದ್ಯತೆ ಹೆಚ್ಚಿದೆ. ಇನ್ನು ಅವರುಗಳಿಗೆ ಈಗ ವೋಟ್ ಮಾಡೋಣ.
ಬಿಗ್ ಬಾಸ್ 12ರ ಮೊದಲೇ ವಾರ ನಾಮಿನೇಷನ್:
ಇದೀಗ ಬಿಗ್ ಬಾಸ್ ಮನೆಯಲ್ಲಿ 18 ಜನ ಸ್ಪರ್ಧಿಗಳು ಇದ್ದು, ಅವರಲ್ಲಿ 8 ಜನ ಕಂಟೆಸ್ಟೆಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಬಾಕಿ ಉಳಿದ ಕಂಟೆಸ್ಟೆಂಟ್ ಗಳು ಸೇಫ್ ಆಗಿರುತ್ತಾರೆ.
ಇದನ್ನ ಓದಿ: ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಮೊದಲ ವಾರದ ನಾಮಿನೇಷನ್:
ಬಿಗ್ ಬಾಸ್ ಸೀಸನ್ 12ರ ಮೊದಲ ವಾರದ ನಾಮಿನೇಷನ್ ನಲ್ಲಿ ಪ್ರತಿ ಸ್ಪರ್ಧಿಗಳು ಒಂಟಿ ತಂಡದಿಂದ ಒಬ್ಬ ಕಂಟೆಸ್ಟಂಟ್, ಜಂಟಿ ತಂಡದಿಂದ ಇಬ್ಬರ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುವುದಾಗುತ್ತದೆ. ಈ ಪೈಕಿ ಮೊದಲಿಗೆ ಕಾಕ್ರೋಚ್ ಸುಧಿ, ಧನುಷ್, ಗಿಲ್ಲಿ ನಟ – ಕಾವ್ಯ ಶೈವ, ಅಮಿತ್ – ಕರಿಬಸಪ್ಪ, ಅಭಿಷೇಕ್ – ಅಶ್ವಿನಿ SN ರವರು ನಾಮಿನೇಟ್ ಆಗುತ್ತಾರೆ. ನಂತರ ಕಾಕ್ರೋಚ್ ಸುಧಿ ಮೊದಲ ಫಿನಾಲೆ ವಾರಕ್ಕೆ ಆಯ್ಕೆಯಾಗುತ್ತಾರೆ. ಇದರಿಂದ ಇವರು ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಇನ್ನು ಕಾಕ್ರೋಚ್ ಸುಧಿ ಫಿನಾಲೆ ವಾರಕ್ಕೆ ಆಯ್ಕೆಯಾದ ಕಾರಣ ಒಬ್ಬ ಸ್ಪರ್ಧೆಯನ್ನು ನಾಮಿನೇಟ್ ಮಾಡುವ ಅಧಿಕಾರ ಬಿಗ್ ಬಾಸ್ ನೀಡುತ್ತಾರೆ. ಆಗ ಕಾಕ್ರೋಚ್ ಸುಧಿ ಮಲ್ಲಮ್ಮರವರನ್ನು ನಾಮಿನೇಟ್ ಮಾಡುತ್ತಾರೆ. ಈ ರೀತಿಯಲ್ಲಿ ಈ ಬಾರಿಯ ನಾಮಿನೇಷನ್ ಪ್ರಕ್ರಿಯೆ ಇತ್ತು.

ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್:
- ಗಿಲ್ಲಿ ನಟ – ಕಾವ್ಯ ಶೈವ
- ಅಮಿತ್ – ಕರಿಬಸಪ್ಪ
- ಅಭಿಷೇಕ್ – ಅಶ್ವಿನಿ SN
- ಮಲ್ಲಮ್ಮ
- ಧನುಷ್ ಗೌಡ
ಇದನ್ನ ಓದಿ: ಬಿಗ್ ಬಾಸ್ ಸೀಸನ್ 12ರ ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ, Rakshita First Day Eliminated, Bigg Boss Season 12 Updates, Bbk12
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರು ಕಾಮೆಂಟ್ ಮಾಡಿ. ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.
Bigg Boss season 12 1st Week Voting Poll, Boss 12 Voting in Online, 1st Week Eliminated Contestants, BBK12, Bigg Boss Kannada
