Bigg Boss Kannada 7th Week Voting Results, ಈ ವಾರದ ಉತ್ತಮ ಹಾಗು ಕಳಪೆ, 7th Week Voting Poll, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ 6 ವಾರ ಮುಕ್ತಾಯಗೊಂಡಿದ್ದು, ಇನ್ನು 7ನೇ ವಾರದ ನಾಮಿನೇಷನ್ ಪ್ರಕ್ರಿಯಲ್ಲಿ 8 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು ನಾಮಿನೇಷನ್ ನ ವೋಟಿಂಗ್ ಪೋಲ್ ನ ರಿಸಲ್ಟ್ ಅನ್ನು ಇದೀಗ ನೋಡೋಣ. ಇನ್ನು ಈ ವಾರದ ಉತ್ತಮ ಹಾಗು ಕಳಪೆ ಯಾರಿಗೆ ಸಿಕ್ಕಿದೆ ಎನ್ನುವುದನ್ನ ಇದೀಗ ನೋಡೋಣ.

Bigg Boss Kannada 7th Week Voting Results, ಈ ವಾರದ ಉತ್ತಮ ಹಾಗು ಕಳಪೆ, 7th Week Voting Poll, BBK12, Bigg Boss Kannada

Bigg Boss Kannada Season 12 ರಲ್ಲಿ 6 ವಾರ ಮುಗಿದಿದೆ. ಇನ್ನು 6ನೇ ವಾರದಲ್ಲಿ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ ಸೀಸನ್ ನಲ್ಲಿ ಇಲ್ಲಿಯವರೆಗೆ 7 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಯಾರೆಲ್ಲ ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ ಅಮಿತ್ ಹಾಗೂ ಕರಿಬಸಪ್ಪ ರವರು ಮೊದಲ ವಾರ ಎಲಿಮಿನೇಟ್ ಆಗುತ್ತಾರೆ. ಡಾಗ್ ಸತೀಶ್ ರವರು ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಮೂರನೇ ವಾರ ಎಲಿಮಿನೇಟ್ ಆಗುತ್ತಾರೆ. ಇನ್ನು ಮಂಜು ಭಾಷಿಣಿ ಹಾಗೂ ಅಶ್ವಿನಿ SN ರವರು ಮೂರನೇ ವಾರದ ವೀಕೆಂಡ್ ನಲ್ಲಿ ಎಲಿಮಿನೇಟ್ ಆಗುತ್ತಾರೆ. ಇನ್ನು ಮಲ್ಲಮ್ಮ ರವರು 5ನೇ ವಾರ ಎಲಿಮಿನೇಟ್ ಆದರೆ ಚಂದ್ರಪ್ರಭಾ ರವರು 6ನೇ ವಾರ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ನಲ್ಲಿ 8 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ.

Bigg Boss Kannada 7th Week Voting Results, ಈ ವಾರದ ಉತ್ತಮ ಹಾಗು ಕಳಪೆ, 7th Week Voting Poll, BBK12, Bigg Boss Kannada, 7th Week Voting Line, 7th Week Voting Result, Bigg Boss Kannada 7th Week Voting Line, 7th Week Voting Line, 7th Week Voting Result, Bigg Boss Kannada 12 7th Week Nomination, 7ನೇ ವಾರ ನಾಮಿನೇಟ್ ಆದ ಸ್ಪರ್ಧಿಗಳು ಇವರೇ, 7th Week Voting Result, Bigg Boss Kannada 7th Week Voting Line, 7th Week Nomination Voting Result, Bigg Boss Kannada, BBK12 7th Week Voting Result, Bigg Boss season 12 7th Week Voting line, 7th Week Nomination Voting Poll, BBK12 7th Week Voting Result, kannada

7ನೇ ವಾರದ ನಾಮಿನೇಷನ್: 

ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 6 ವಾರಗಳು ಮುಗಿದಿದೆ. ಇನ್ನು ಹಿಂದಿನ ವಾರ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ವಾರದ ಕ್ಯಾಪ್ಟನ್ ಆಗಿರುವ ಮಾಳು ರವರು ಕೆಲ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ. ಇಲ್ಲಿ ಬಿಗ್ ಬಾಸ್ ಒಂದು ಚಟುವಟಿಕೆಯನ್ನು ನೀಡಿ, ಮಾಳು ರವರು ಕೆಲ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ. ಇನ್ನು ನಾಮಿನೇಷನ್ ಪ್ರಕ್ರಿಯೆ ಯಲ್ಲಿ ಮಾಳು ರವರು ಯಾರನ್ನೆಲ್ಲ ನಾಮಿನೇಟ್ ಮಾಡುತ್ತಾರೆ ಎಂದರೆ ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ, ಕೊಕ್ರೋಚ್ ಸುಧಿ, ರಾಶಿಕಾ ಮತ್ತು ಜಾನ್ವಿ ರವರನ್ನು ನಾಮಿನೇಟ್ ಮಾಡುತ್ತಾರೆ.

ಇದನ್ನ ಓದಿ: Bigg Boss Kannada 12 finalist Contestants, ವೀಕ್ಷಕರ ಪ್ರಕಾರ ಫಿನಾಲೆಗೆ ಬರೋದು ಇವರೇ, BBK12

ಆ ಬಳಿಕ ಕೆಲ ಟಾಸ್ಕ್ ಗಳನ್ನ ಆಡಿದ ಬಳಿಕೆ ಸೇಫ್ ಆಗುತ್ತಾರೆ ಹಾಗು ಸೇಫ್ ಆದವರು ನಾಮಿನೇಟ್ ಆಗುತ್ತಾರೆ. ಅವರಲ್ಲಿ ಈ ನಾಮಿನೇಷನ್ ಲಿಸ್ಟ್ ನಲ್ಲಿ ರಘು ರವರು ಬರುತ್ತಾರೆ. ಇದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು 8 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.

ಈ ವಾರದ ಕ್ಯಾಪ್ಟನ್: 

ಬಿಗ್ ಬಾಸ್ ನಲ್ಲಿ 7 ವಾರದ ಕ್ಯಾಪ್ಟನ್ ಮಾಳು ರವರು ಆಗಿದ್ದರು. ಇನ್ನು ಈ ವಾರ ಕೊನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಅನ್ನು ಆಡಿಸುತ್ತಿದ್ದು, ಈ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಯಾರು ಆಯ್ಕೆ ಆಗಿದ್ದಾರೆ ಅಂದರೆ ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದರು ಇವರುಗಳು ಇದೀಗ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿದ್ದರು. ಇನ್ನು ಯಾರೆಲ್ಲ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿದ್ದಾರೆ ಅಂದರೆ ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ, ರಘು, ಕಾಕ್ರೋಚ್ ಸುಧಿ, ರಾಶಿಕಾ, ಜಾನ್ವಿ ಹಾಗು ರಿಷಾ ರವರು ಆಯ್ಕೆ ಆಗಿರುತ್ತಾರೆ. ಇವರಲ್ಲಿ ಇದೀಗ ರಘು ರವರು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಇನ್ನು ರಘು ರವರು ಬಿಗ್ ಬಾಸ್ ನಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವುದು.

ಈ ವಾರದ ಉತ್ತಮ ಮತ್ತು ಕಳಪೆ: 

ಇನ್ನು ಈ ವಾರದ ಎಲ್ಲಾ ಟಾಸ್ಕ್ ಗಳು ಮುಗಿದಿದ್ದು, ಇನ್ನು ಕೊನೆಯಲ್ಲಿ ಈ ವಾರದ ಉತ್ತಮ ಹಾಗು ಕಳಪೆ ಯಾರಿಗೆ ಸಿಕ್ಕಿದೆ ಎನ್ನುವುದನ್ನ ನೋಡುವುದರೆ, ಎಲ್ಲಾ ಕಂಟೆಸ್ಟಂಟ್ ತಮ್ಮ ಪ್ರಕಾರ ಈ ವಾರದ ಉತ್ತಮ ಹಾಗು ಕಳಪೆ ಯಾರೆಂದು ಹೇಳುತ್ತಾರೆ. ಇದರಲ್ಲಿ ಯಾರಿಗೆ ಹೆಚ್ಚಿನ ವೋಟ್ ಬರುತ್ತದೆಯೋ ಅವರಿಗೆ ಉತ್ತಮ ಹಾಗು ಕಳಪೆ ಸಿಗುತ್ತದೆ. ಇನ್ನು ಈ ವಾರದ ಉತ್ತಮ ಅಶ್ವಿನಿ ಗೌಡ ರವರಿಗೆ ಸಿಕ್ಕಿದೆ. ಇನ್ನು ಕಳಪೆ ಮಾಳು ರವರಿಗೆ ಸಿಕ್ಕಿದೆ. ಇನ್ನು ನಿಮ್ಮ ಪ್ರಕಾರ ಈ ವಾರದ ಉತ್ತಮ ಹಾಗು ಕಳಪೆ ಯಾರೆಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದ 5 ಪಿಂಚಣಿ ಯೋಜನೆಗಳು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ, Government Scheme Update 
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡೋಣ. 
  • ಅಶ್ವಿನಿ ಗೌಡ
  • ಧ್ರುವಂತ್
  • ರಕ್ಷಿತಾ
  • ರಘು
  • ಕಾಕ್ರೋಚ್ ಸುಧಿ
  • ರಾಶಿಕಾ
  • ಜಾನ್ವಿ
  • ರಿಷಾ 

ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

7ನೇ ವಾರ ನಾಮಿನೇಷನ್ ಆದ ಕಂಟೆಸ್ಟಂಟ್: 

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ
×

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 15 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 8 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada 7th Week Voting Results, ಈ ವಾರದ ಉತ್ತಮ ಹಾಗು ಕಳಪೆ, 7th Week Voting Poll, BBK12, Bigg Boss Kannada

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment