Bigg Boss Kannada 6th Week Captaincy Task, 6th Week Captaincy Voting Line, BBK12

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಐದು ವಾರಗಳು ಮುಗಿದಿದ್ದು, ಆರನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಇಲ್ಲಿಯವರೆಗೆ ಬಿಗ್ ಬಾಸ್ ನಲ್ಲಿ 6 ಜನ ಕಂಟೆಸ್ಟಂಟ್ ಗಳು ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದೀಗ 16 ಜನ ಕಂಟೆಸ್ಟಂಟ್ ಗಳು ಇದ್ದಾರೆ. ಇನ್ನು ಈ ವಾರ 10 ಜನ ಕಂಟೆಸ್ಟಂಟ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದರೆ, 6 ಜನ ಸ್ಪರ್ಧಿಗಳು ಸೇಫ್ ಆಗಿದ್ದಾರೆ. ಇನ್ನು ಮುಂದಿನ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಅನ್ನು ಆಡಿಸುತ್ತಿದ್ದು, ಪ್ರೇಕ್ಷಕರು ಮುಂದಿನ ವಾರ ಯಾರು ಕ್ಯಾಪ್ಟನ್ ಆಗಬೇಕು ಎಂದು ತೀರ್ಮಾನಿಸುವುದ್ದಾಗಿರುತ್ತದೆ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.

ಇನ್ನಷ್ಟು ಅಪ್ಡೇಟ್ ಗಳು ಬೇಕಾದ್ರೆ ನಮ್ಮ Telegram Channel ಗೆ ನೀವು ಸಹ ಜಾಯಿನ್ ಆಗಿ.

Bigg Boss Kannada 6th Week Captaincy Task, 6th Week Captaincy Voting Line, BBK12, Bigg Boss Kannada, BBK12-7th Week Captain

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಐದು ವಾರಗಳು ಮುಗಿದಿದ್ದು, ಇನ್ನೂ ಐದನೇ ವಾರದಲ್ಲಿ ಒಬ್ಬ ಕಂಟೆಸ್ಟಂಟ್ ಎಲಿಮಿನೇಟ್ ನಲ್ಲಿ ಹೊರ ಬಂದಿದ್ದಾರೆ. ಅವರೇ ಮಲ್ಲಮ್ಮ. ಮಲ್ಲಮ್ಮ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಇಲ್ಲಿಯವರೆಗೆ ಈ ಸೀಸನ್ ನಲ್ಲಿ ಒಟ್ಟಾರೆಯಾಗಿ 6 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿರುತ್ತಾರೆ. ಅವರೇ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN ಮತ್ತು ಮಲ್ಲಮ್ಮ ಎಲಿಮಿನೇಟ್ ಆಗಿರುತ್ತಾರೆ. ಇನ್ನು ಬಿಗ್ ಬಾಸ್ ನ ಮನೆಯಲ್ಲಿ 16 ಜನ ಕಂಟೆಸ್ಟಂಟ್ ಗಳು ಇದ್ದು, ಇವರಲ್ಲಿ ಈ ವಾರ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದರೆ, 6 ಜನ ಕಂಟೆಸ್ಟಂಟ್ ಸೇಫ್ ಆಗಿದ್ದಾರೆ. ಇನ್ನು ಸೇಫ್ ಆದ ಆ 6 ಜನ ಕಂಟೆಸ್ಟಂಟ್ ಮುಂದಿನ ವಾರದ ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗಿದ್ದಾರೆ. ಪ್ರೇಕ್ಷಕರು ಮುಂದಿನ ವಾರ ಯಾರು ಕ್ಯಾಪ್ಟನ್ ಆಗಬೇಕು ಎಂದು ತೀರ್ಮಾನಿಸುವುದ್ದಾಗಿರುತ್ತದೆ. ಅವರುಗಳು ವೋಟ್ ಮಾಡುವ ಮೂಲಕ ಯಾರಿಗೆ ಹೆಚ್ಚು ವೋಟ್ ಗಳು ಬಂದಿರುತ್ತೋ, ಅವರು ಕ್ಯಾಪ್ಟನ್ ಆಗುತ್ತಾರೆ.

ಇನ್ನು ಈ ಬಗ್ಗೆ ಒಂದು ವೋಟಿಂಗ್ ಪೋಲ್ ಕೂಡ ನೀಡಲಾಗಿದೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಬೇಕು ಎಂದು ವೋಟ್ ಮಾಡಿ.

 ಇನ್ನು ನಾಮಿನೇಟ್ ಆದ ಸ್ಪರ್ಧಿಗಳಿಗೆ ವೋಟ್ ಮಾಡಲು Jio Hostar ನಲ್ಲಿ ವೋಟಿಂಗ್ ಲೈನ್ ತೆರೆದಿದ್ದು, ನಿಮ್ಮ ನೆಚ್ಚಿನ ಸ್ಪರ್ಧಿಗೆ ನೀವು ವೋಟ್ ಮಾಡಬಹುದು.

ಯಾರು ಮುಂದಿನ ವಾರದ ಕ್ಯಾಪ್ಟನ್ ಆಗುತ್ತಾರೆ?

This poll is no longer accepting votes

ನಿಮ್ಮ ಪ್ರಕಾರ ಯಾರು ಕ್ಯಾಪ್ಟನ್ ಆಗಬೇಕು?
Vote
×

ಇವರುಗಳು ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಮುಂದಿನ ವಾರ ಕ್ಯಾಪ್ಟನ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.

Bigg Boss Kannada 6th Week Captaincy Task, 6th Week Captaincy Voting Line, BBK12, Bigg Boss Kannada, BBK12-7th Week Captain, my edu update, BBK12 Live Update, BBK12 New Update, Kiccha Sudeep,

ಬಿಗ್ ಬಾಸ್ 12ರ ಕ್ಯಾಪ್ಟೆನ್ಸಿ ಟಾಸ್ಕ್: 

ಇದೀಗ ಬಿಗ್ ಬಾಸ್ ಮನೆಯಲ್ಲಿ 16 ಜನ ಸ್ಪರ್ಧಿಗಳು ಇದ್ದಾರೆ. ಇನ್ನು ಈ ವಾರದ ನಾಮಿನೇಷನ್ ನಲ್ಲಿ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಇನ್ನು 6 ಜನ ಕಂಟೆಸ್ಟಂಟ್ ಸೇಫ್ ಆಗಿದ್ದಾರೆ. ಇನ್ನು ಸೇಫ್ ಆದ ಕಂಟೆಸ್ಟಂಟ್ ಮುಂದಿನ ವಾರದಲ್ಲಿ ಕ್ಯಾಪ್ಟನ್ ಆಗಲು ಅಂದರೆ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿದ್ದಾರೆ. ಇನ್ನು ಇವರಲ್ಲಿ ಒಬ್ಬರು ಕ್ಯಾಪ್ಟನ್ ಆಗಬೇಕು ಅಂದರೆ ಪ್ರೇಕ್ಷಕರು ವೋಟ್ ಮಾಡಬೇಕು. ಹೌದು, ಪ್ರೇಕ್ಷಕರು ವೋಟ್ ಮಾಡಿದ ಬಳಿಕ ಯಾರಿಗೆ ಅತಿ ಹೆಚ್ಚು ವೋಟ್ ಯಾರಿಗೆ ಬರುತ್ತೋ ಅವರು ಮುಂದಿನ ವಾರದ ಕ್ಯಾಪ್ಟನ್ ಆಗುತ್ತಾರೆ. ಇನ್ನು ನಿಮ್ಮ ಪ್ರಕಾರ ಯಾರು ಕ್ಯಾಪ್ಟನ್ ಆಗಬೇಕು ಎಂದು ಕಾಮೆಂಟ್ ಮಾಡಿ.

ಇದನ್ನ ಓದಿ: Bigg Boss Kannada 6th Week Voting Line, 6th Week Nomination Voting Result, BBK12

ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆದ ಸ್ಪರ್ಧಿಗಳು: 
  • ಅಭಿಷೇಕ್
  • ರಿಷಾ
  • ಮಾಳು
  • ರಘು
  • ಕಾವ್ಯ
  • ಜಾನ್ವಿ 

ಇವರುಗಳು ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿರುತ್ತಾರೆ. ಇವರಲ್ಲಿ ಒಬ್ಬರು ಮುಂದಿನ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ. ನಿಮ್ಮ ಪ್ರಕಾರ ಯಾರು ಕ್ಯಾಪ್ಟನ್ ಆಗಬೇಕು ಎಂದು ಕಾಮೆಂಟ್ ಮಾಡಿ.

Vote ಮಾಡೋದು ಹೇಗೆ?

6ನೇ ವಾರದ ನಾಮಿನೇಷನ್ ನಲ್ಲಿ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ಇವರನ್ನು ಸೇವ್ ಮಾಡಲು Jio Hostar ನಲ್ಲಿ ವೋಟ್ ಮಾಡಬೇಕು. ಇನ್ನು ವೋಟ್ ಮಾಡುವ ಎಲ್ಲಾ ಹಂತವನ್ನು ಇದೀಗ ನೋಡೋಣ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

  • ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
  • ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬ‌ರ್ ಮೂಲಕ ರಿಜಿಸ್ಟರ್ ಆಗಬಹುದು.
  • ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
  • ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
  • ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
  • ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.

ಇದನ್ನ ಓದಿ: ಕಾರು ಟ್ಯಾಕ್ಸಿ ಖರೀದಿಗೆ 4ಲಕ್ಷ ಸಹಾಯಧನ, 4 lakh subsidy for purchase of car taxi, ಸ್ವಾವಲಂಬಿ ಸಾರಥಿ ಯೋಜನೆ 2025

ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.

Bigg Boss Kannada 6th Week Captaincy Task, 6th Week Captaincy Voting Line, BBK12, Bigg Boss Kannada, BBK12-7th Week Captain

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment