ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಮೊದಲ ವಾರ ಮುಗಿದಿದ್ದು, ಮೊದಲ ವಾರ ಅಮಿತ್ ಹಾಗೂ ಕರಿಬಸಪ್ಪ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಎರಡನೇ ವಾರದ ನಾಮಿನೇಷನ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ. ಇನ್ನು ನೀವು ಆನ್ಲೈನ್ ನಲ್ಲಿ ವೋಟ್ ಮಾಡಬಹುದು. ಹೇಗೆ ಎನ್ನುವುದನ್ನ ಇದೀಗ ನೋಡೋಣ.
Bigg Boss Kannada 2nd Week Nomination, Bigg Boss 12 Voting in Online, 2nd Week Eliminated Contestants, BBK12, Bigg Boss Kannada
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿದ್ದು, ಮೊದಲ ವಾರ ಇಬ್ಬರು ಕಂಟೆಸ್ಟಂಟ್ ಎಲಿಮಿನೇಟ್ ಆಗಿರುತ್ತಾರೆ. ಇನ್ನು 2ನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದಾದರೆ, ಒಂಟಿಗಳ ಪೈಕಿ ಜಾನ್ವಿ, ಧನುಷ್, ರಕ್ಷಿತಾ ಮತ್ತು ಅಶ್ವಿನಿ ಗೌಡ ನಾಮಿನೇಟ್ ಆಗಿದ್ದಾರೆ. ಇನ್ನು ಜಂಟಿಗಳ ಪೈಕಿ ಅಭಿಷೇಕ್ – ಅಶ್ವಿನಿ SN, ಮಂಜು ಭಾಷಿಣಿ – ರಾಷಿಕಾ, ಮಾಳು – ಸ್ಪಂದನಾ ಸೋಮಣ್ಣ ರವರು ನಾಮಿನೇಟ್ ಆಗಿದ್ದಾರೆ. ಇನ್ನು ಜಂಟಿಗಳನ್ನಾಗಿ ಮಾಡಿರುವುದರಿಂದ ಇಬ್ಬರು ಕೂಡ ಎಲಿಮಿನೇಟ್ ಆಗುವ ಸಾದ್ಯತೆ ಹೆಚ್ಚಿದೆ. ಇನ್ನು ಅವರುಗಳಿಗೆ ಈಗ ವೋಟ್ ಮಾಡೋಣ.
ಬಿಗ್ ಬಾಸ್ 12ರ ಮೊದಲ ವಾರದ ಎಲಿಮಿನೇಷನ್:
ಬಿಗ್ ಬಾಸ್ ಸೀಸನ್ 12 ಆರಂಭವಾದಾಗ ಮನೆಯಲ್ಲಿ 19 ಜನ ಸ್ಪರ್ಧಿಗಳು ಇರುತ್ತಾರೆ. ಇನ್ನು ಮೊದಲ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ಇನ್ನು ಇಬ್ಬರು ಎಲಿಮಿನೇಟ್ ಆಗಲು ಕಾರಣ ಜಂಟಿಯಾಗಿರುವುದರಿಂದ ಅಮಿತ್ ಮತ್ತು ಕರಿಬಸಪ್ಪ ಎಲಿಮಿನೇಟ್ ಆಗುತ್ತಾರೆ. ಇನ್ನು ಎರಡನೇ ವಾರ 10 ಜನ ಕಂಟೆಸ್ಟೆಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಬಾಕಿ ಉಳಿದ ಕಂಟೆಸ್ಟೆಂಟ್ ಗಳು ಸೇಫ್ ಆಗಿರುತ್ತಾರೆ.

ಬಿಗ್ ಬಾಸ್ ಎರಡನೇ ವಾರದ ನಾಮಿನೇಷನ್:
ಬಿಗ್ ಬಾಸ್ ಸೀಸನ್ 12ರ ಎರಡನೇ ವಾರದ ನಾಮಿನೇಷನ್ ನಲ್ಲಿ ಪ್ರತಿ ಸ್ಪರ್ಧಿಗಳಿಗೆ ನಾಮಿನೇಟ್ ಮಾಡುವ ಅಧಿಕಾರ ಇರುತ್ತದೆ. ಇನ್ನು ಪ್ರತಿ ಸ್ಪರ್ಧಿಗಳು ಒಬ್ಬ ಒಂಟಿ ಹಾಗು ಒಂದು ಜಂಟಿ ಸ್ಪರ್ಧಿಯನ್ನ ನಾಮಿನೇಟ್ ಮೂಡುವುದಿರುತ್ತದೆ. ಹೀಗೆ ಪ್ರತಿ ಸ್ಪರ್ಧಿಗಳು ನಾಮಿನೇಟ್ ಮಾಡುತ್ತಿರುತ್ತಾರೆ. ಈ ಪೈಕಿ ಒಂಟಿ ತಂಡದಿಂದ ಜಾನ್ವಿ, ಧನುಷ್, ರಕ್ಷಿತಾ. ಇನ್ನು ಜಂಟಿಗಳ ಪೈಕಿ ಅಭಿಷೇಕ್ – ಅಶ್ವಿನಿ SN, ಮಂಜು ಭಾಷಿಣಿ – ರಾಷಿಕಾ, ಮಾಳು – ಸ್ಪಂದನಾ ಸೋಮಣ್ಣ ನಾಮಿನೇಟ್ ಆಗಿರುತ್ತಾರೆ.
ಇನ್ನು ಅಸುರಾಧಿಪತಿ ಕಾಕ್ರೊಚ್ ಸುಧಿ ರವರಿಗೆ ಒಬ್ಬ ಸ್ಪರ್ಧೆಯನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಇರುತ್ತದೆ. ಆದ್ದರಿಂದ ಕಾಕ್ರೊಚ್ ಸುಧಿರವರು ಅಶ್ವಿನಿ ರವರನ್ನ ನೇರವಾಗಿ ನಾಮಿನೇಟ್ ಮಾಡುತ್ತಾರೆ.
ಇದನ್ನ ಓದಿ: ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್:
- ಜಾನ್ವಿ
- ಧನುಷ್
- ರಕ್ಷಿತಾ
- ಅಭಿಷೇಕ್ – ಅಶ್ವಿನಿ SN
- ಮಂಜು ಭಾಷಿಣಿ – ರಾಷಿಕಾ
- ಮಾಳು – ಸ್ಪಂದನಾ ಸೋಮಣ್ಣ
- ಅಶ್ವಿನಿ ಗೌಡ
ಇದನ್ನ ಓದಿ: Bigg Boss season 12 1st Week Voting Poll, Boss 12 Voting in Online, 1st Week Eliminated Contestants, BBK12, Bigg Boss Kannada
ಬಿಗ್ ಬಾಸ್ ಎರಡನೇ ವಾರದ ನಾಮಿನೇಷನ್:
ಬಿಗ್ ಬಾಸ್ ಸೀಸನ್ 12ರ ಎರಡನೇ ವಾರದ ನಾಮಿನೇಷನ್ ನಲ್ಲಿ ಪ್ರತಿ ಸ್ಪರ್ಧಿಗಳಿಗೆ ನಾಮಿನೇಟ್ ಮಾಡುವ ಅಧಿಕಾರ ಇರುತ್ತದೆ. ಇನ್ನು ಪ್ರತಿ ಸ್ಪರ್ಧಿಗಳು ಒಬ್ಬ ಒಂಟಿ ಹಾಗು ಒಂದು ಜಂಟಿ ಸ್ಪರ್ಧಿಯನ್ನ ನಾಮಿನೇಟ್ ಮೂಡುವುದಿರುತ್ತದೆ. ಹೀಗೆ ಪ್ರತಿ ಸ್ಪರ್ಧಿಗಳು ನಾಮಿನೇಟ್ ಮಾಡುತ್ತಿರುತ್ತಾರೆ. ಈ ಪೈಕಿ ಒಂಟಿ ತಂಡದಿಂದ ಜಾನ್ವಿ, ಧನುಷ್, ರಕ್ಷಿತಾ. ಇನ್ನು ಜಂಟಿಗಳ ಪೈಕಿ ಅಭಿಷೇಕ್ – ಅಶ್ವಿನಿ SN, ಮಂಜು ಭಾಷಿಣಿ – ರಾಷಿಕಾ, ಮಾಳು – ಸ್ಪಂದನಾ ಸೋಮಣ್ಣ ನಾಮಿನೇಟ್ ಆಗಿರುತ್ತಾರೆ.
ಇನ್ನು ಅಸುರಾಧಿಪತಿ ಕಾಕ್ರೊಚ್ ಸುಧಿ ರವರಿಗೆ ಒಬ್ಬ ಸ್ಪರ್ಧೆಯನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಇರುತ್ತದೆ. ಆದ್ದರಿಂದ ಕಾಕ್ರೊಚ್ ಸುಧಿರವರು ಅಶ್ವಿನಿ ರವರನ್ನ ನೇರವಾಗಿ ನಾಮಿನೇಟ್ ಮಾಡುತ್ತಾರೆ.
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶನಿವಾರ ಬೆಳಿಗ್ಗೆ 11 ಗಂಟೆಗಳ ವರೆಗೆ ವೋಟ್ ಮಾಡುವ ಅವಕಾಶ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರು ಕಾಮೆಂಟ್ ಮಾಡಿ. ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.
Bigg Boss Kannada 2nd Week Nomination, Bigg Boss 12 Voting in Online, 2nd Week Eliminated Contestants, BBK12, Bigg Boss Kannada