ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ನ 15ನೇ ವಾರದ ವಾರಾಂತ್ಯಕ್ಕೆ ಬಂದಿದೆ. ಇನ್ನು ಈ ವಾರದಲ್ಲಿ ಒಟ್ಟಾರೆಯಾಗಿ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಇನ್ನು ಈ ವಾರ ಟಿಕೆಟ್ ಟು ಫೀನಾಲೆ ಇರುವುದರಿಂದ ಒಬ್ಬ ಕಂಟೆಸ್ಟಂಟ್ ನೇರವಾಗಿ ಫೀನಾಲೆ ವಾರಕ್ಕೆ ಆಯ್ಕೆ ಆಗುತ್ತಾರೆ. ಇನ್ನು ಈ ವಾರದ ವೋಟಿಂಗ್ ಲೈನ್ ನ ರಿಸಲ್ಟ್ ಬಗ್ಗೆ ಇದೀಗ ಸಂಪೂರ್ಣ ಮಾಹಿತಿ ತಿಳಿಯೋಣ.
Bigg Boss Kannada 15th Week Voting Result, 15th Week Voting Poll Result, Bigg Boss Kannada, BBK12, BBK12 15th Week Voting Result Online
Bigg Boss Kannada Season 12 ನಲ್ಲಿ 14 ವಾರಗಳು ಮುಗಿದಿದ್ದು, 15ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 15ನೇ ವಾರದ ನಾಮಿನೇಷನ್ ನಲ್ಲಿ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ. ಇನ್ನು ಈ ಕೆಳಗೆ ನಿಮಗೆ ವೋಟಿಂಗ್ ಪೋಲ್ ನೀಡಿದ್ದೇವೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ನೀವು ಸಹ ವೋಟ್ ಮಾಡಬಹುದು. ಯಾರು ಈ ವಾರ ಎಲಿಮಿನೇಟ್ ಆಗಬಹುದು ಎನ್ನುವುದನ್ನ ಇದೀಗ ನೋಡೋಣ.

ಬಿಗ್ ಬಾಸ್ ನ 15ನೇ ವಾರ ಮುಗಿಯುತ್ತಿದ್ದು, ಇನ್ನು 15ನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಇನ್ನು ಈ ವಾರದಲ್ಲಿ ಒಟ್ಟಾರೆಯಾಗಿ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಅವರನ್ನು ನೀವು ಸೇವ್ ಮಾಡಲು ವೋಟ್ ಮಾಡಬೇಕು. ನೀವು Jio Hostar ನಲ್ಲಿ ವೋಟ್ ಮಾಡಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ನಾ ಸೇವ್ ಮಾಡಬಹುದು. ಇನ್ನು ಈ ಕೆಳಗೆ ನಾವು ಒಂದು ವೋಟಿಂಗ್ ಪೋಲ್ ಅನ್ನು ನೀಡಿದ್ದೇವೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಬಹುದು. ಇನ್ನು ಬಾಟಮ್ ನಲ್ಲಿ ಇರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರೂ ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.
15ನೇ ವಾರದ ವೋಟಿಂಗ್ ಲೈನ್:
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.
ಫೈನಲಿಸ್ಟ್ ಆದ ಧನುಷ್:
ವಾರ ಟಿಕೆಟ್ ಟು ಟಾಪ್ 6 ಕಂಟೆಂಡರ್ಶಿಪ್ ಟಾಸ್ಕ್ ನಡೆಯುತ್ತಿದೆ. ಇನ್ನು ಬಿಗ್ ಬಾಸ್ ನೀಡುವ ಕೆಲ ಟಾಸ್ಕ್ ಗಳಲ್ಲಿ 4 ಜನ ಕಂಟೆಸ್ಟಂಟ್ ಗಳು ಆಯ್ಕೆ ಆಗುತ್ತಾರೆ. ಅವರೇ ಧನುಷ್, ಕಾವ್ಯ, ಅಶ್ವಿನಿ ಹಾಗೂ ರಘು. ಇವರಲ್ಲಿ ಒಬ್ಬರು ಗೆದ್ದು ಟಿಕೆಟ್ ಟು ಟಾಪ್ 6 ನಲ್ಲಿ ಮೊದಲ ಫೈನಲಿಸ್ಟ್ ಆಗಿ ಆಯ್ಕೆ ಆಗುತ್ತಾರೆ. ಅವರೇ ಧನುಷ್. ಹೌದು ಇದೀಗ ಧನುಷ್ ಈ ಕ್ಯಾಪ್ಟೆನ್ಸಿ ಟಾಸ್ಕ್ ಗೆದ್ದು ಧನುಷ್ ರವರು ಮೊದಲ ಫೈನಲಿಸ್ಟ್ ಆಗಿ ಸೆಲೆಕ್ಟ್ ಆಗಿದ್ದಾರೆ.
ಇದನ್ನ ಓದಿ: Bigg Boss Kannada 15th Week Voting Result, 15th Week Voting in Online, Bigg Boss Kannada, BBK12
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ,
- ಅಶ್ವಿನಿ ಗೌಡ
- ರಘು
- ರಾಶಿಕಾ ಶೆಟ್ಟಿ
- ಗಿಲ್ಲಿ ನಟ
- ಕಾವ್ಯ ಶೈವ
- ಧ್ರುವಂತ್
- ರಕ್ಷಿತಾ
ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರ ಕೂಡ ಅಷ್ಟೇ. ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಬಂದಿರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಒಬ್ಬರು ಎಲಿಮಿನೇಟ್ ಆಗಬಹುದು. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇನ್ನು 14ನೇ ವಾರದ ಕೊನೆಯಲ್ಲಿ ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಬಿಗ್ಬಾಸ್ ನಿಂದ ಹೊರ ಬಂದಿದ್ದಾರೆ. ಇನ್ನು ಈ ಸೀಸನ್ ನಲ್ಲಿ ಇಲ್ಲಿಯವರೆಗೆ 16 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರೇ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್, ಚೈತ್ರಾ ಕುಂದಾಪುರ, ಸೂರಜ್ , ಮಾಳು ಹಾಗೂ ಸ್ಪಂದನಾ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈಗಿರುವ 8 ಜನ ಕಂಟೆಸ್ಟಂಟ್ ಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಅಂತಾ ಕಾಮೆಂಟ್ ಮಾಡಿ.
ಇದನ್ನ ಓದಿ: ಮಹಿಳೆಯರಿಗೆ ಸ್ವಂತ ಉದ್ಯಮಕ್ಕೆ ₹1.5 ಲಕ್ಷದವರೆಗೆ ಸಿಗುತ್ತೆ, ಮಹಿಳೆಯರಿಗೆ 1.5 ಲಕ್ಷದವರೆಗೆ ಸಬ್ಸಿಡಿ ಸಾಲ, Udyogini Scheme Update
ಈ ವಾರ ಎಲಿಮಿನೇಟ್ ಆಗೋದು ಯಾರು?
ಬಿಗ್ ಬಾಸ್ ನ 15ನೇ ವಾರ ಮುಗಿಯುತ್ತಿದ್ದು, ಇನ್ನು 15ನೇ ವಾರದಲ್ಲಿ 7 ಜನ ಕಂಟೆಸ್ಟಂಟ್ ಗಳು ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನನ್ನ ಒಂದು ಅನಿಸಿಕೆಯ ಪ್ರಕಾರ ರಾಶಿಕಾ ರವರು ಎಲಿಮಿನೇಟ್ ಆಗುತ್ತಾರೆ. ಇನ್ನು ಮೇಲೆ ನೀಡಿರುವ ವೋಟಿಂಗ್ ಪೋಲ್ ನ ರಿಸಲ್ಟ್ ನ ಪ್ರಕಾರ ಅತಿ ಕಡಿಮೆ ವೋಟ್ ಪಡೆದ 3 ಜನ ಕಂಟೆಸ್ಟಂಟ್ ನಲ್ಲಿ ಯಾರು ಬೇಕಾದರು ಎಲಿಮಿನೇಟ್ ಆಗಬಹುದು. ನಿಮ್ಮ ಪ್ರಕಾರ ಯಾರು ಈ ವಾರ ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 8 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 7 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದರೆ, ಈ ವಾರದ ಕ್ಯಾಪ್ಟನ್ ಆಗಿರುವ ಧನುಷ್ ರವರು ಸೇಫ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 15th Week Voting Result, 15th Week Voting Poll Result, Bigg Boss Kannada, BBK12, BBK12 15th Week Voting Result Online

ಗಿಲ್ಲಿ ನಟ ಒಂದು ಸಾಮಾನ್ಯ ಕುಟುಂಬದಿಂದ ಬಂದಿದ್ದು ಗ್ರಾಮೀಣ ಸೊಗಡಿನ ನಟನೆ ಅತ್ಯುತ್ತಮವಾಗಿದ್ದು ಬಿಗ್ ಬಾಸ್ ಕಾರ್ಯಕ್ರಮದಲ್ಲೂ ಅತ್ಯುತ್ತಮವಾಗಿ ಮೂಡಿಬಂದಿದೆ ನಾನು ಬಿಗ್ ಬಾಸ್ ನ ಯಾವುದೇ ಸೀಜನ್ ಅನ್ನು ವೀಕ್ಷಣೆ ಮಾಡಿಲ್ಲ ಆದರೆ ಗಿಲ್ಲಿ ನಟ ಬಿಗ್ ಬಾಸ್ ಗೆ ಬಂದ ಮೇಲೆ ಬಿಗ್ ಬಾಸ್ ಗೆ ಗಿಲ್ಲಿ ನಟನಾ ಪರವಾಗಿ ವೋಟ್ ಮಾಡಿರುತ್ತೇನೆ ಮತ್ತೊಮ್ಮೆ ಗೆದ್ದು ಬಾ ಗಿಲ್ಲಿನಟ
Bigg Boss winner gilli gilli gilli NATA