ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ನ 15ನೇ ವಾರದ ವಾರಾಂತ್ಯಕ್ಕೆ ಬಂದಿದೆ. ಇನ್ನು ಈ ವಾರದಲ್ಲಿ ಸ್ಟ್ರಾಂಗ್ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ವಾರದ ವೋಟಿಂಗ್ ನಲ್ಲಿ ಯಾರಿಗೆ ಎಸ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಸಂಪೂರ್ಣ ಮಾಹಿತಿ ತಿಳಿಯೋಣ.
Bigg Boss Kannada 15th Week Elimination, 15th Week Voting Result, Bigg Boss Kannada, BBK12, BBK12 Rashika Eliminated
Bigg Boss Kannada Season 12 ನಲ್ಲಿ 15ನೇ ವಾರ ಮುಗಿದಿದೆ. ಇನ್ನು 15ನೇ ವಾರದಲ್ಲಿ 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಅವರಲ್ಲಿ ಈ ವಾರ ಒಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿದ್ದಾರೆ. ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ವಾರದ ವೋಟಿಂಗ್ ಪೋಲ್ ನ ರಿಸಲ್ಟ್ ಅನ್ನು ಕೂಡ ನೋಡೋಣ. ಯಾವ ಯಾವ ಕಂಟೆಸ್ಟಂಟ್ ಗಳಿಗೆ ಎಸ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ.
ರಾಶಿಕಾ ಎಲಿಮಿನೇಟ್:
ಬಿಗ್ ಬಾಸ್ ನಲ್ಲಿ ಇದೀಗ 15ನೇ ಮುಕ್ತಾಯ ಗೊಂಡಿದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದರು ಎಂಬುದನ್ನು ಇದೀಗ ನೋಡುವುದರೆ ಅಶ್ವಿನಿ ಗೌಡ, ರಘು, ರಾಶಿಕಾ ಶೆಟ್ಟಿ, ಗಿಲ್ಲಿ ನಟ, ಕಾವ್ಯ ಶೈವ, ಧ್ರುವಂತ್ ಮತ್ತು ರಕ್ಷಿತಾ ರವರು ನಾಮಿನೇಟ್ ಆಗಿರುತ್ತಾರೆ. ಇವರಲ್ಲಿ ಈ ವಾರ ಒಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗುತ್ತಾರೆ. ಅವರೇ ರಾಶಿಕಾ.
Bigg Boss Kannada Season 12 ರಲ್ಲಿ 15 ವಾರಗಳು ಮುಗಿದಿದೆ. ಇನ್ನು ಈ ಸೀಸನ್ ನಲ್ಲಿ ಇಲ್ಲಿಯವರೆಗೆ 16 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರೇ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್, ಚೈತ್ರಾ ಕುಂದಾಪುರ, ಸೂರಜ್, ಮಾಳು ಮತ್ತು ಸ್ಪಂದನಾ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಅಂದರೆ 14ನೇ ವಾರ ರಾಶಿಕಾ ರವರು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕಿತ್ತು ಎನ್ನುವುದನ್ನ ಕಾಮೆಂಟ್ ಮಾಡಿ ತಿಳಿಸಿ.
15ನೇ ವಾರದ ವೋಟಿಂಗ್ ಲೈನ್ ರಿಸಲ್ಟ್:
ಇದು ಈ ವಾರದ ವೋಟಿಂಗ್ ಪೋಲ್ ನ ರಿಸಲ್ಟ್ ಆಗಿರುತ್ತದೆ. ಇನ್ನು ಈ ವಾರ ಕಡಿಮೆ ವೋಟ್ ಗಳು ಬಂದಿರುವುದು ರಘು ಹಾಗೂ ರಾಶಿಕಾ ರವರಿಗೆ ಕಡಿಮೆ ವೋಟುಗಳು ಬಂದಿರುತ್ತೆ. ಇನ್ನು ಈ ವಾರ ರಾಶಿಕಾ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
ಇದು ಯಾವುದೇ ಕಾರಣಕ್ಕೂ official ವೋಟಿಂಗ್ ಲೈನ್ ಆಗಿರುವುದಿಲ್ಲ. ಇದು ಜನರ ಅಭಿಪ್ರಾಯ ತಿಳಿಯಲು ಮಾಡಿರುವುದಾಗಿರುತ್ತದೆ. ಇಲ್ಲಿ ನೀವು ವೋಟ್ ಮಾಡುವುದರಿಂದ Jio Hostar ನಲ್ಲಿರುವ ವೋಟಿಂಗ್ ಗೆ ಸೇರ್ಪಡೆ ಆಗುವುದಿಲ್ಲ. ಇನ್ನು ನೀವು Jio Hostar ನಲ್ಲಿ ವೋಟ್ ಮಾಡುವುದರಿಂದ ಯಾವುದೇ ರೀತಿಯಲ್ಲಿ ನಿಮಗೆ ರಿಸಲ್ಟ್ ಗೊತ್ತಾಗುವುದಿಲ್ಲ. ಆದರೆ ನಾವು ನೀಡಿರುವ ವೋಟಿಂಗ್ ಪೋಲ್ ನಲ್ಲಿ ನೀವು ವೋಟ್ ಮಾಡುವುದರಿಂದ ಎಸ್ಟು ವೋಟ್ ಗಳು ಬಂದಿದೆ ಎನ್ನುವುದು ಗೊತ್ತಾಗುತ್ತೆ. ನೀವು ಸಹ ವೋಟ್ ಮಾಡಬಹುದು ಹಾಗೂ ನಿಮ್ಮ ಸ್ನೇಹಿತರ ಜೊತೆ ಹಾಗೂ ನಿಮ್ಮ ಬಳಿ ಇರುವ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ. ಇನ್ನು ಈ ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಪಡೆದಿರುವ ಮೂರು ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರೂ ಎಲಿಮಿನೇಟ್ ಆಗಬಹುದು. ಇನ್ನು ಅತಿ ಕಡಿಮೆ ವೋಟ್ ಪಡೆದ ರಾಶಿಕಾ ಶೆಟ್ಟಿ ಹಾಗೂ ರಘು ಇವರಲ್ಲಿ ರಾಶಿಕಾ ರವರು ಡೇಂಜರ್ ಝೋನ್ ನಲ್ಲಿ ಇರುತ್ತಾರೆ. ಇನ್ನು ಈ ವಾರ ಎಲಿಮಿನೇಟ್ ಆಗಿರುವುದು ರಾಶಿಕಾ ಶೆಟ್ಟಿ. ಇನ್ನು ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಬೇಕಿತ್ತು ಅಂತಾ ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: Free Laptop Scheme Apply Now, ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme
15ನೇ ವಾರದಲ್ಲಿ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಲು 7 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದರು ಎನ್ನುವುದನ್ನ ನೋಡುವುದರೆ ಅಶ್ವಿನಿ ಗೌಡ, ರಘು, ರಾಶಿಕಾ ಶೆಟ್ಟಿ, ಗಿಲ್ಲಿ ನಟ, ಕಾವ್ಯ ಶೈವ, ಧ್ರುವಂತ್ ಮತ್ತು ರಕ್ಷಿತಾ ರವರು ನಾಮಿನೇಟ್ ಆಗಿರುತ್ತಾರೆ. ಇನ್ನು ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಈ ವಾರದ ವಿಚಾರ ಹಾಗೂ ಹಿಂದಿನ ವಾರದ ವಿಚಾರದ ಬಗ್ಗೆ ಕಿಚ್ಚನ ಪಂಚಾಯ್ತಿಯಲ್ಲಿ ಮಾತನಾಡಿದ್ದರು. ಇನ್ನು ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವ ವಿಚಾರ ಮಾತನಾಡಿದರ ಬಗ್ಗೆ ನಿಮ್ಮ ಅಭಿಪ್ರಾಯ ಎನು ಕಾಮೆಂಟ್ ಮಾಡಿ ತಿಳಿಸಿ. ಇನ್ನು ಭಾನುವಾರದ ಎಪಿಸೋಡ್ ನಲ್ಲಿ ರಾಶಿಕಾ ರವರು ಎಲಿಮಿನೇಟ್ ಆಗಿದ್ದಾರೆ.
ಇದನ್ನ ಓದಿ: Bigg Boss 12 – 15th Week Voting Result, Dhanush Finale Contestant, 13th Week Voting Result Update, Bigg Boss Kannada, BBK12
ಇನ್ನು ಬಿಗ್ ಬಾಸ್ ನಲ್ಲಿ 7 ಜನ ಸ್ಪರ್ಧಿಗಳು ಇದ್ದು, ಎರಡು ಬಾರಿ ವೋಟಿಂಗ್ ಲೈನ್ ತೆರೆಯುತ್ತದೆ. ಮೊದಲ ವೋಟಿಂಗ್ ನಲ್ಲಿ ಮಿಡ್ ವೀಕ್ ನಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಾರೆ. ಇನ್ನೊಂದು ವೋಟಿಂಗ್ ನಲ್ಲಿ ಬಿಗ್ ಬಾಸ್ 12ರ ವಿನ್ನರ್ ಆಗುತ್ತಾರೆ. ಇನ್ನು ನಿಮ್ಮ ಪ್ರಕಾರ ಮಿಡ್ ವೀಕ್ ನಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಹಾಗೂ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 15th Week Elimination, 15th Week Voting Result, Bigg Boss Kannada, BBK12, BBK12 Rashika Eliminated
ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

