Bigg Boss Kannada 13th Week Voting Result, 13th Week Voting Poll Result, Bigg Boss Kannada, BBK12 

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ನ 13ನೇ ವಾರದ ವಾರಾಂತ್ಯಕ್ಕೆ ಬಂದಿದೆ. ಇನ್ನು ಈ ವಾರದಲ್ಲಿ ಒಟ್ಟಾರೆಯಾಗಿ 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಇನ್ನು ಈ ವಾರ ಫ್ಯಾಮಿಲಿ ವೀಕ್ ಆಗಿರುವ ಕಾರಣ ಕಂಟೆಸ್ಟಂಟ್ ಗಳ ಫ್ಯಾಮಿಲಿ ಇಂದ ಅವರ ಕುಟುಂಬದವರು ಬಿಗ್ ಬಾಸ್ ಮನೆಗೆ ಬರುತ್ತಿದ್ದಾರೆ. ಇನ್ನು ಈ ವಾರದ ವೋಟಿಂಗ್ ಲೈನ್ ನ ರಿಸಲ್ಟ್ ಬಗ್ಗೆ ಇದೀಗ ಸಂಪೂರ್ಣ ಮಾಹಿತಿ ತಿಳಿಯೋಣ.

Bigg Boss Kannada 13th Week Voting Result, 13th Week Voting Poll Result, Bigg Boss Kannada, BBK12, BBK12 13th Week Eliminated Contestants

Bigg Boss Kannada Season 12 ನಲ್ಲಿ 12 ವಾರಗಳು ಮುಗಿದಿದ್ದು, 13ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 13ನೇ ವಾರದ ನಾಮಿನೇಷನ್ ನಲ್ಲಿ 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ. ಇನ್ನು ಈ ಕೆಳಗೆ ನಿಮಗೆ ವೋಟಿಂಗ್ ಪೋಲ್ ನೀಡಿದ್ದೇವೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ನೀವು ಸಹ ವೋಟ್ ಮಾಡಬಹುದು. ಯಾರು ಈ ವಾರ ಎಲಿಮಿನೇಟ್ ಆಗಬಹುದು ಎನ್ನುವುದನ್ನ ಇದೀಗ ನೋಡೋಣ.

Bigg Boss Kannada 13th Week Voting Result, 13th Week Voting Poll Result, Bigg Boss Kannada,BBK12, BBK12 13th Week Eliminated Contestants, Bigg Boss 12-13th Week Voting Result, Gilli New Captain, 13th Week Voting Result Update, Bigg Boss Kannada 13th Week Voting Poll Result, 13th Week Voting Result, BBK12 13th Week Voting Result, 13th Week Voting in Online, BBK12 13th Week Voting Result Update, Bigg Boss Kannada 13th Week Voting Line, 13th Week Voting Line Results, BBK12 13th Week Voting in Online, BBK12 13th Week Voting Results, Bigg Boss 12 13th Week Voting Poll, Bigg Boss 12 13th Week Voting Poll Result, 13th Week Eliminated Contestant, Bigg Boss 12 13th Week Voting Result, ಬಿಗ್ ಬಾಸ್ 13ನೇ ವಾರದಲ್ಲಿ ಎಲಿಮಿನೇಷನ್, my edu update kannada, Saksha Media, News Update kannada, trending News Update, BBK12 13th Week Voting Results Update, Bigg Boss 12 13th Week Voting line, 13ನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ,
ಬಿಗ್ ಬಾಸ್ ನ 13ನೇ ವಾರ ಮುಗಿಯುತ್ತಿದ್ದು, ಇನ್ನು 13ನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿತ್ತು. ಇನ್ನು ಈ ವಾರದಲ್ಲಿ ಒಟ್ಟಾರೆಯಾಗಿ 10 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಅವರನ್ನು ನೀವು ಸೇವ್ ಮಾಡಲು ವೋಟ್ ಮಾಡಬೇಕು. ನೀವು Jio Hostar ನಲ್ಲಿ ವೋಟ್ ಮಾಡಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ನಾ ಸೇವ್ ಮಾಡಬಹುದು. ಇನ್ನು ಈ ಕೆಳಗೆ ನಾವು ಒಂದು ವೋಟಿಂಗ್ ಪೋಲ್ ಅನ್ನು ನೀಡಿದ್ದೇವೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಬಹುದು. ಇನ್ನು ಬಾಟಮ್ ನಲ್ಲಿ ಇರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರೂ ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.

13ನೇ ವಾರದ ವೋಟಿಂಗ್ ಲೈನ್ 

This poll is no longer accepting votes

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ?
×

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡುವ ಮೂಲಕ ನಿಮ್ಮ ಸಪೋರ್ಟ್ ಮಾಡಬಹುದು. ಇದು ಯಾವುದೇ ಕಾರಣಕ್ಕೂ official ವೋಟಿಂಗ್ ಲೈನ್ ಆಗಿರುವುದಿಲ್ಲ. ಇದು ಜನರ ಅಭಿಪ್ರಾಯ ತಿಳಿಯಲು ಮಾಡಿರುವುದಾಗಿರುತ್ತದೆ. ಇನ್ನು ಅತಿ ಕಡಿಮೆ ವೋಟ್ ಪಡೆದ 3 ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರೂ ಎಲಿಮಿನೇಟ್ ಆಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ.

ಗಿಲ್ಲಿ ಕ್ಯಾಪ್ಟನ್:

ಬಿಗ್ ಬಾಸ್ ನಲ್ಲಿ 13ನೇ ವಾರ ನಡೆಯುತ್ತಿತ್ತು. ಇನ್ನು ಈ ವಾರದ ಕ್ಯಾಪ್ಟನ್ ಆಗಿ ಕಾವ್ಯ ರವರು ಆಯ್ಕೆ ಆಗಿದ್ದರು. ಇನ್ನು ವಾರ ಹೊಸ ಕ್ಯಾಪ್ಟನ್ ಆಗಿ ಇದೀಗ ಗಿಲ್ಲಿ ಆಯ್ಕೆ ಆಗಿದ್ದಾರೆ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಎನೆಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡುವುದರೆ,
  • ಅಶ್ವಿನಿ ಗೌಡ
  • ಸೂರಜ್
  • ಧನುಷ್
  • ಗಿಲ್ಲಿ ನಟ
  • ಸ್ಪಂದನಾ ಸೋಮಣ್ಣ
  • ರಕ್ಷಿತಾ
  • ರಾಶಿಕಾ ಶೆಟ್ಟಿ
  • ಮಾಳು
  • ರಘು
  • ಧ್ರುವಂತ್

ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಈ ವಾರ ಕೂಡ ಅಷ್ಟೇ. ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಬಂದಿರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಒಬ್ಬರು ಎಲಿಮಿನೇಟ್ ಆಗಬಹುದು.

ಇನ್ನು 12ನೇ ವಾರದ ಕೊನೆಯಲ್ಲಿ ರಜತ್ ಮತ್ತು ಚೈತ್ರಾ ಕುಂದಾಪುರ ರವರು ಎಲಿಮಿನೇಟ್ ಆಗಿ ಬಿಗ್ಬಾಸ್ ನಿಂದ ಹೊರ ಬಂದಿದ್ದಾರೆ. ಇನ್ನು ಈ ಸೀಸನ್ ನಲ್ಲಿ ಇಲ್ಲಿಯವರೆಗೆ 13 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರೇ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್ ಮತ್ತು ಚೈತ್ರಾ ಕುಂದಾಪುರ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ಈಗಿರುವ 11 ಜನ ಕಂಟೆಸ್ಟಂಟ್ ಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಅಂತಾ ಕಾಮೆಂಟ್ ಮಾಡಿ.

ಇದನ್ನ ಓದಿ: Bigg Boss Kannada 13th Week Voting Result, 13th Week Voting in Online, Bigg Boss Kannada, BBK12
ಈ ವಾರ ಎಲಿಮಿನೇಟ್ ಆಗೋದು ಯಾರು?

ಬಿಗ್ ಬಾಸ್ ನ 13ನೇ ವಾರ ಮುಗಿಯುತ್ತಿದ್ದು, ಇನ್ನು 13ನೇ ವಾರದಲ್ಲಿ 10 ಜನ ಕಂಟೆಸ್ಟಂಟ್ ಗಳು ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನನ್ನ ಒಂದು ಅನಿಸಿಕೆಯ ಪ್ರಕಾರ ಸ್ಪಂದನಾ ಅಥವಾ ರಾಶಿಕಾ ರವರು ಎಲಿಮಿನೇಟ್ ಆಗುತ್ತಾರೆ. ಇನ್ನು ಮೇಲೆ ನೀಡಿರುವ ವೋಟಿಂಗ್ ಪೋಲ್ ನ ರಿಸಲ್ಟ್ ನ ಪ್ರಕಾರ ಅತಿ ಕಡಿಮೆ ವೋಟ್ ಪಡೆದ 3 ಜನ ಕಂಟೆಸ್ಟಂಟ್ ನಲ್ಲಿ ಯಾರು ಬೇಕಾದರು ಎಲಿಮಿನೇಟ್ ಆಗಬಹುದು. ನಿಮ್ಮ ಪ್ರಕಾರ ಯಾರು ಈ ವಾರ ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 11 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 10 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದರೆ, ಈ ವಾರದ ಕ್ಯಾಪ್ಟನ್ ಆಗಿರುವ ಕಾವ್ಯ ರವರು ಸೇಫ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada 13th Week Voting Result, 13th Week Voting Poll Result, Bigg Boss Kannada, BBK12, BBK12 13th Week Eliminated Contestants

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment