Bigg Boss Kannada 12 Mid Week Voting Poll, Mid Week Voting Line, Bigg Boss Kannada, BBK12 

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ 12ರ ಸೀಸನ್ ಮುಗಿಯಲು ಬಂದಿದ್ದು, ಇಲ್ಲಿಯವರೆಗೆ 14 ವಾರಗಳು ಮುಗಿದಿದೆ. ಇನ್ನು 15ನೇ ವಾರ ಆರಂಭವಾಗಿದ್ದು, ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರುತ್ತದೆ. ಇದರ ಬಗ್ಗೆ ಇದೀಗ ನೋಡೋಣ. ಇನ್ನು ಮಿಡ್ ವೀಕ್ ಎಲಿಮಿನೇಷನ್ ಬಗ್ಗೆ ಒಂದು ವೋಟಿಂಗ್ ಪೋಲ್ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ನೋಡೋಣ.

Bigg Boss Kannada 12 Mid Week Voting Poll, Mid Week Voting Line, Bigg Boss Kannada, BBK12, BBK12 Mid Week Voting Line Result

Bigg Boss Kannada 12 ಮುಗಿಯಲು ಬಂದಿದ್ದು, ಇದೀಗ 15ನೇ ವಾರಕ್ಕೆ ಬಂದಿದೆ. ಇನ್ನು ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇದ್ದು, ವಾರದ ಮಧ್ಯದಲ್ಲಿ ಒಬ್ಬ ಕಂಟೆಸ್ಟಂಟ್ ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ. ಇನ್ನು ಈ ಕುರಿತು ನಿಮಗೆ ಈ ಕೆಳಗೆ ವೋಟಿಂಗ್ ಪೋಲ್ ನೀಡಲಾಗಿದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.

Bigg Boss Kannada 12 Mid Week Voting Line:

 
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ?

This poll is no longer accepting votes

×
 

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ಈ ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಬಂದ 3 ಜನ ಕಂಟೆಸ್ಟಂಟ್ ಗಳು ಡೇಂಜರ್ ಜೋನ್ ನಲ್ಲಿ ಇದ್ದಾರೆ. ಇವರಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಬಾಟಮ್ ನಲ್ಲಿ ಇದ್ದಾರೆ, ನೀವು ವೋಟ್ ಮಾಡಿ ಸಪೋರ್ಟ್ ಮಾಡಬಹುದು. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ನೀವು ಹಿಂದಿನ ವಾರದ ರಿಸಲ್ಟ್ ಅನ್ನು ಕೂಡ ಚೆಕ್ ಮಾಡಬಹುದು. ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತದೆಯೋ ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 14 ವಾರಗಳು ಮುಗಿದಿದೆ. ಇನ್ನು 14ನೇ ವಾರದಲ್ಲಿ ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 16 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ರಜತ್, ಚೈತ್ರಾ ಕುಂದಾಪುರ, ಸೂರಜ್, ಮಾಳು ಮತ್ತು ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ 15ನೇ ವಾರದ ಮಿಡ್ ವೀಕ್ ನಲ್ಲಿ ಯಾವ ಕಂಟೆಸ್ಟಂಟ್ ಎಲಿಮಿನೇಟ್ ಆಗಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

ಮಿಡ್ ವೀಕ್ ಎಲಿಮಿನೇಷನ್:

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 14 ವಾರಗಳು ಮುಗಿದಿದ್ದು, ಇನ್ನು 14ನೇ ವಾರದಲ್ಲಿ ಸ್ಪಂದನಾ ಸೋಮಣ್ಣ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 15ನೇ ವಾರದಲ್ಲಿ ಮಿಡ್ ವೀಕ್ ಎಲಿಮಿನೇಷನ್ ಇದ್ದು, ಈ ವಾರದ ಮಧ್ಯದಲ್ಲಿ ಒಬ್ಬ ಕಂಟೆಸ್ಟಂಟ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬರಲಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 8 ಜನ ಕಂಟೆಸ್ಟಂಟ್ ಇದ್ದರೆ, ಈ ವಾರದ ಕ್ಯಾಪ್ಟನ್ ಆಗಿರುವ ಧನುಷ್ ರವರು ಈ ನಾಮಿನೇಷನ್ ನಿಂದ ಪಾರಾಗುತ್ತಾರೆ. ಇದರಿಂದ ಬಾಕಿ ಉಳಿದ 7 ಜನ ಕಂಟೆಸ್ಟಂಟ್ ಗಳಾದ ಗಿಲ್ಲಿ, ಕಾವ್ಯ, ರಾಶಿಕಾ, ಧ್ರುವಂತ್, ಅಶ್ವಿನಿ ಗೌಡ, ರಘು, ರಕ್ಷಿತಾ. ಇವರಲ್ಲಿ ಒಬ್ಬ ಕಂಟೆಸ್ಟಂಟ್ ಬಿಗ್ ಬಾಸ್ ಮನೆಯಿಂದ ವಾರದ ಮಧ್ಯದಲ್ಲಿ ಹೊರ ಬಂದಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗಿ ಹೊರ ಬರಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ.

ಸ್ಪಂದನಾ ಎಲಿಮಿನೇಟ್: 

ಬಿಗ್ ಬಾಸ್ ನಲ್ಲಿ ಇದೀಗ 14ನೇ ಮುಕ್ತಾಯ ಗೊಂಡಿದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಯಾರೆಲ್ಲ ಈ ವಾರ ನಾಮಿನೇಟ್ ಆಗಿದ್ದರು ಎಂಬುದನ್ನು ಇದೀಗ ನೋಡುವುದರೆ ಅಶ್ವಿನಿ ಗೌಡ, ಧನುಷ್, ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಮತ್ತು ಧ್ರುವಂತ್ ರವರು ನಾಮಿನೇಟ್ ಆಗಿರುತ್ತಾರೆ. ಇವರಲ್ಲಿ ಈ ವಾರ ಒಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗುತ್ತಾರೆ. ಅವರೇ ಸ್ಪಂದನಾ ಸೋಮಣ್ಣ.

ಇದನ್ನ ಓದಿ: Bigg Boss Kannada 14th Week Elimination, 14th Week Voting Result, Bigg Boss Kannada, BBK12

ಹೌದು ಇನ್ನು ಶನಿವಾರದ ಎಪಿಸೋಡ್ ನಲ್ಲಿ ಅಶ್ವಿನಿ ಗೌಡ ಸೇಫ್ ಆಗುತ್ತಾರೆ. ಇನ್ನು ಭಾನುವಾರದ ಮೊದಲು ಎಪಿಸೋಡ್ ನಲ್ಲಿ ಮೊದಲು ಸೇಫ್ ಆಗುವುದು ಧನುಷ್. ನಂತರ ಧ್ರುವಂತ್ ರವರು ಸೇಫ್ ಆಗುತ್ತಾರೆ. ಇನ್ನು ರಾಶಿಕಾ ಹಾಗು ಸ್ಪಂದನಾ ರವರು ಡೇಂಜರ್ ಜೋನ್ ನಲ್ಲಿ ಇರುತ್ತಾರೆ. ಅವರಲ್ಲಿ ಸ್ಪಂದನಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಿ ಹೊರ ಬರಬೇಕಿತ್ತು ಎಂದು ಕಾಮೆಂಟ್ ಮಾಡಿ ತಿಳಿಸಿ.

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡುವುದರೆ Jio Hostar ನಲ್ಲಿ ವೋಟ್ ಮಾಡಬೇಕು. ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ Jio Hostar ಜೊತೆ ಸಂಬಂಧ ಇರುವುದಿಲ್ಲ. ಕೇವಲ ಜನರ ಅಭಿಪ್ರಾಯ ತಿಳಿಯಲು ಮಾಡಿರುವುದಾಗಿರುತ್ತದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ.

ಇದೀಗ ಬಿಗ್ ಬಾಸ್ ಮನೆಯಲ್ಲಿ 8 ಜನ ಕಂಟೆಸ್ಟಂಟ್ ಗಳು ಇದ್ದು, ಇವರಲ್ಲಿ ಈ ವಾರದ ಕ್ಯಾಪ್ಟನ್ ಆಗಿರುವ ಧನುಷ್ ರವರು ಈ ನಾಮಿನೇಷನ್ ನಿಂದ ಸೇಫ್ ಆಗಿರುತ್ತದೆ. ಇನ್ನು ಬಾಕಿ ಉಳಿದ 7 ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಅಂತ ಕಾಮೆಂಟ್ ಮಾಡಿ ತಿಳಿಸಿ.

Bigg Boss Kannada 12 Mid Week Voting Poll, Mid Week Voting Line, Bigg Boss Kannada, BBK12, BBK12 Mid Week Voting Line Result

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

1 thought on “Bigg Boss Kannada 12 Mid Week Voting Poll, Mid Week Voting Line, Bigg Boss Kannada, BBK12 ”

Leave a Comment