Bigg Boss Kannada 12 finalist Contestants, ವೀಕ್ಷಕರ ಪ್ರಕಾರ ಫಿನಾಲೆಗೆ ಬರೋದು ಇವರೇ, BBK12

ನಮಸ್ಕಾರ ಸ್ನೇಹಿತರೇ, ಕನ್ನಡ ಬಿಗ್ ಬಾಸ್ ಸೀಸನ್ 12 (Kannada Bigg Boss Season 12) ಈ ಬಾರಿಯ ವಾದ-ವಿವಾದಗಳು ಮತ್ತು ಪೈಪೋಟಿಗಳ ನಡುವೆ ಅತ್ಯಂತ ರೋಚಕವಾಗಿ ಬಿಗ್ ಬಾಸ್ ಪ್ರಸಾರವಾಗುತ್ತಿದೆ. ಈಗಾಗಲೇ 6 ವಾರಗಳು ಕಳೆದು ಇದೀಗ 7ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು ಇಲ್ಲಿಯ ವರೆಗೆ ಗಮನಿಸಿದ ವೀಕ್ಷಕರು ಈ ಸೀಸನ್ ನ ಫಿನಾಲೆಯನ್ನು ತಲುಪಲು ಟಾಪ್ 5 ಸ್ಪರ್ಧಿಗಳು ಇವರೇ ಎಂದು ಹೇಳುತ್ತಿದ್ದಾರೆ. ಅವರುಗಳು ಯಾರ್ಯಾರು ಎನ್ನುವುದನ್ನ ಇದೀಗ ನೋಡೋಣ.

Bigg Boss Kannada 12 finalist Contestants, ವೀಕ್ಷಕರ ಪ್ರಕಾರ ಫಿನಾಲೆಗೆ ಬರೋದು ಇವರೇ, BBK12, Bigg Boss Kannada, Bigg Boss 12 Top5 Contestant

ಬಿಗ್ ಬಾಸ್ ಕನ್ನಡ ಸೀಸನ್ 12ರ ಸಾಕಷ್ಟು ವಾರಗಳು ಕಳೆದಿರುವುದರಿಂದ, ಬಿಗ್ ಬಾಸ್ ಮನೆಯ ಸದಸ್ಯರ ಆಟ, ವ್ಯಕ್ತಿತ್ವ ಮತ್ತು ವರ್ತನೆಗಳನ್ನು ಕೂಲಂಕಷವಾಗಿ ಗಮನಿಸಿರುವ ವೀಕ್ಷಕರು, ಈ ಸೀಸನ್‌ನ ಫಿನಾಲೆಯನ್ನು ತಲುಪಲು ಅರ್ಹರಾದ ಟಾಪ್ 5 ಕಂಟೆಸ್ಟಂಟ್ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಮನೆಯೊಳಗೆ ಫಿನಾಲೆಗೆ ಇನ್ನು ತಿಂಗಳುಗಳು ಬಾಕಿಯಿದ್ದರೂ, ವೀಕ್ಷಕರ ಆಯ್ಕೆಯ ಐದು ಪ್ರಬಲ ಕಂಟೆಸ್ಟಂಟ್ ಯಾರು ಎಂಬುದರ ಕುರಿತು ಈ ಕೆಳಗೆ ನೋಡೋಣ.

Bigg Boss Kannada 12 finalist Contestants, ವೀಕ್ಷಕರ ಪ್ರಕಾರ ಫಿನಾಲೆಗೆ ಬರೋದು ಇವರೇ, BBK12, Bigg Boss Kannada, Bigg Boss 12 Top5 Contestant, my edu update kannada, trending news update kannada, news update kannada, kiccha boss, kiccha sudeep new movie update, kiccha

 

ಬಿಗ್ ಬಾಸ್ ಮನೆಯೊಳಗಿನ ಬದಲಾವಣೆ: 

ಬಿಗ್ ಬಾಸ್ ಮನೆಯಲ್ಲಿ ಹಿಂದಿನ ವಾರ ಚಂದ್ರಪ್ರಭ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇನ್ನು ಇಲ್ಲಿಯವರೆಗೆ 7 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಅವರುಗಳು ಯಾರ್ಯಾರು ಎನ್ನುವುದನ್ನ ನೋಡುವುದರೆ, ಅಮಿತ್, ಕರಿಬಸಪ್ಪ, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ ಮತ್ತು ಚಂದ್ರಪ್ರಭಾ ಎಲಿಮಿನೇಟ್ ಆಗಿದ್ದಾರೆ.

ಇದನ್ನ ಓದಿ: Bigg Boss Kannada 7th Week Voting Line, 7th Week Nomination Voting Result, BBK12

ಇದೀಗ ಬಿಗ್ ಬಾಸ್ ನಲ್ಲಿ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದ್ದು, ಈ ವಾರ 7 ಜನ ಕಂಟೆಸ್ಟಂಟ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಎರಡು ಟೀಮ್ ಗಳನ್ನಾಗಿ ಮಾಡಿ ಟಾಸ್ಕ್ ಅನ್ನು ಕೂಡ ನೋಡುತ್ತಿದ್ದಾರೆ. ಒಂದು ಟೀಮ್ ನಾಮಿನೇಷನ್ ಟೀಮ್ ಆದರೆ ಇನ್ನೊಂದು ಟೀಮ್ ಸೇಫ್ ಆಗಿರುವ ಸ್ಪರ್ಧಿಗಳು ಸೇರಿಸಿ ಒಂದು ಟೀಮ್. ಇನ್ನು expected to Unexpected ಎನ್ನುವಂತೆ ಬಿಗ್ ಬಾಸ್ ನಲ್ಲಿ ಎರಡು ಟೀಮ್ ಗಳನ್ನ ಮಾಡಿ ಅವರಿಗೆ ಒಂದು ಟಾಸ್ಕ್ ನೀಡುತ್ತಾರೆ ಗೆದ್ದ ನಂತರ ಗೆದ್ದ ತಂಡದಿಂದ ನಾಮಿನೇಷನ್ ನಲ್ಲಿ ಸೇಫ್ ಆಗುವ ಅವಕಾಶ ಇರುತ್ತದೆ. ಇಲ್ಲಿ ನಾಮಿನೇಷನ್ ನಲ್ಲಿ ಇರುವ ಕಂಟೆಸ್ಟಂಟ್ ಸೇಫ್ ಟೀಮ್ ಗೆ ಹೋಗಬಹುದು ಹಾಗೂ ಸೇಫ್ ನಲ್ಲಿರುವ ಕಂಟೆಸ್ಟಂಟ್ ನಾಮಿನೇಷನ್ ಟೀಮ್ ಗೆ ಕೂಡ ಹೋಗಬಹುದು.

ವೀಕ್ಷಕರು ಆಯ್ಕೆ ಮಾಡಿದ ಟಾಪ್ 5 ಸ್ಪರ್ಧಿಗಳು: 

ಬಿಗ್ ಬಾಸ್ ಕನ್ನಡ ಸೀಸನ್ 12ರ 6 ವಾರಗಳು ಮುಗಿದು 7ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿದ ವೀಕ್ಷಕರು, ತಮ್ಮ ಗಮನ ಮತ್ತು ಮೆಚ್ಚುಗೆಯ ಆಧಾರದ ಮೇಲೆ ಈ ಕೆಳಗಿನ ಐದು ಸ್ಪರ್ಧಿಗಳನ್ನು ಫಿನಾಲೆಬರಬಹುದು ಹಾಗೂ ಅತ್ಯಂತ ಅರ್ಹರು ಎಂದು ಗುರುತಿಸಿದ್ದಾರೆ:

1.  ಗಿಲ್ಲಿ ನಟ (Gilli Nata)
2.  ಕಾವ್ಯ (Kavya)
3.  ರಕ್ಷಿತಾ ಶೆಟ್ಟಿ (Rakshitha Shetty)
4.  ರಘು (Raghu)
5.  ಧನುಷ್ (Dhanush)
ಇದನ್ನ ಓದಿ: ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದ 5 ಪಿಂಚಣಿ ಯೋಜನೆಗಳು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ, Government Scheme Update 
ಪ್ರತಿ ಸ್ಪರ್ಧಿಯ ಕುರಿತು ವೀಕ್ಷಕರ ಅಭಿಪ್ರಾಯ:

ವೀಕ್ಷಕರ ಪ್ರಕಾರ, ಈ ಐವರು ಸ್ಪರ್ಧಿಗಳು ಫಿನಾಲೆಗೆ ಅರ್ಹರಾಗಲು ಕಾರಣವಾದ ಅಂಶಗಳು ಈ ಕೆಳಗಿನಂತಿವೆ:

  1. ಗಿಲ್ಲಿ ನಟ ಮತ್ತು ಕಾವ್ಯ (Gilli Nata & Kavya): ಗಿಲ್ಲಿ ನಟ ಮತ್ತು ಕಾವ್ಯ ಅವರು ಬಿಗ್ ಬಾಸ್ ಮನೆಗೆ ಜಂಟಿಯಾಗಿ ಬಂದ ಸ್ಪರ್ಧಿಗಳಾಗಿದ್ದು, ಆರಂಭದಿಂದಲೂ ಜನರ ಫೇವರಿಟ್ ಆಗಿದ್ದಾರೆ. ಅವರ ಆಟ, ಮನೆಯೊಳಗಿನ ಅವರ ವ್ಯಕ್ತಿತ್ವ ಮತ್ತು ಅದರಲ್ಲಿ ವಿಶೇಷವಾಗಿ ಗಿಲ್ಲಿ ನಟನ ಕಾಮಿಡಿ ಟೈಮಿಂಗ್ಸ್ ಮತ್ತು ವ್ಯಂಗ್ಯಗಳು ವೀಕ್ಷಕರಿಗೆ ಇಷ್ಟವಾಗಿವೆ. ಆರಂಭದಿಂದಲೇ ಈ ಜೋಡಿಯು ಫಿನಾಲೆಯ ಪ್ರಬಲ ಸ್ಪರ್ಧಿಗಳಾಗಿದ್ದಾರೆ ಎಂದು ಬಿಗ್ ಬಾಸ್ ನೋಡುವ ವೀಕ್ಷಕರು ಹೇಳುತ್ತಿದ್ದಾರೆ.
  2. ರಕ್ಷಿತಾ ಶೆಟ್ಟಿ (Rakshitha Shetty): ರಕ್ಷಿತಾ ಶೆಟ್ಟಿ ಅವರು ಮೊದಲು ಟ್ರೋಲ್ ಆಗಿ ಹೆಚ್ಚು ಪ್ರಸಿದ್ಧರಾಗಿದ್ದರೂ, ಬಿಗ್ ಬಾಸ್ ಮನೆಗೆ ಬಂದ ನಂತರ ಅವರ ಮಾತುಗಾರಿಕೆ ಮತ್ತು ಮೆಚ್ಯೂರಿಟಿ (ವಯಕ್ತಿಕ ಪ್ರಬುದ್ಧತೆ) ಜನರಿಗೆ ಇಷ್ಟವಾಗಿದೆ. ಮನೆಯೊಳಗೆ ಅವರ ಉತ್ತಮ ನಡವಳಿಕೆಯಿಂದಾಗಿ, ರಕ್ಷಿತಾ ಅವರಿಗೆ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಕಾರಣದಿಂದ ರಕ್ಷಿತಾ ಟಾಪ್ 5 ತಲುಪುವ ಸಾದ್ಯತೆ ಹೆಚ್ಚಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.
  3. ಧನುಷ್ (Dhanush): ‘ಗೀತಾ’ ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಧನುಷ್, ಬಿಗ್ ಬಾಸ್ ಮನೆಯಲ್ಲಿ ತಮ್ಮ ಉತ್ತಮ ನಡವಳಿಕೆ ಮತ್ತು ಪ್ರಾಮಾಣಿಕ ಆಟದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
  4. ರಘು (Raghu): ರಘು ಅವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದರೂ ಸಹ, ಕಡಿಮೆ ಸಮಯದಲ್ಲಿ ಅವರ ಆಟದ ಶೈಲಿಯನ್ನು ಜನ ಇಷ್ಟಪಟ್ಟಿದ್ದಾರೆ. ಹಾಗಾಗಿ ಅವರು ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾದ್ಯತೆ ಹೆಚ್ಚಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ.

ವೀಕ್ಷಕರು ಆಯ್ಕೆ ಮಾಡಿರುವ ಈ ಐವರು ಸ್ಪರ್ಧಿಗಳು ಪ್ರಸ್ತುತ ಮನೆಯೊಳಗಿನ ಪ್ರಬಲ ಆಟಗಾರರಾಗಿದ್ದು, ಮುಂಬರುವ ವಾರಗಳಲ್ಲಿ ಮನೆಯಲ್ಲಿ ಯಾವ ರೀತಿಯ ಬದಲಾವಣೆಗಳು ನಡೆಯುತ್ತವೆ ಮತ್ತು ಅಂತಿಮವಾಗಿ ಯಾರು ಫಿನಾಲೆಯನ್ನು ತಲುಪುತ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇನ್ನು ನಿಮ್ಮ ಪ್ರಕಾರ ಈ ಸೀಸನ್ ನ ಬಿಗ್ ಬಾಸ್ ನ ಟಾಪ್ 5 ಕಂಟೆಸ್ಟಂಟ್ ಗಳು ಯಾರು ಎಂದು ಕಾಮೆಂಟ್ ಮಾಡಿ.

Bigg Boss Kannada 12 finalist Contestants, ವೀಕ್ಷಕರ ಪ್ರಕಾರ ಫಿನಾಲೆಗೆ ಬರೋದು ಇವರೇ, BBK12, Bigg Boss Kannada, Bigg Boss 12 Top5 Contestant

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು..

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment