Bigg Boss Kannada 12 Finale Voting Result, Finale Voting Result Update, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಮುಗಿದಿದ್ದು, ಇದೀಗ ಫೀನಾಲೆ ಯಲ್ಲಿ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿರುತ್ತಾರೆ . ಅದರಲ್ಲಿ ಗಿಲ್ಲಿ ವಿನ್ನರ್ ಆಗಿದ್ದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ. ಇನ್ನು ಫೀನಾಲೆ ಯಲ್ಲಿ ಯಾರಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಇದರ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ ನಮ್ಮ Telagram ಚಾನೆಲ್ ಗೆ ಜಾಯಿನ್ ಆಗಿ. ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೀಗ ತಿಳಿಯೋಣ.

Bigg Boss Kannada 12 Finale Voting Result, Finale Voting Result Update, Bigg Boss Kannada, BBK12, BBK12 Finale Voting Result Update

Bigg Boss Kannada Season 12 ಇದೀಗ ಮುಗಿದಿದ್ದು, ಈ ಬಾರಿಯ ಬಿಗ್ ಬಾಸ್ ಕಪ್ ಗಿಲ್ಲಿ ಗೆದ್ದಿದ್ದಾರೆ. ಇನ್ನು ರನ್ನರ್ ಆಗಿ ರಕ್ಷಿತಾ ಶೆಟ್ಟಿ ಆಯ್ಕೆ ಆಗಿದ್ದಾರೆ. ಇನ್ನು ಫೀನಾಲೆ ಗೆ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದಾರೆ. ಇನ್ನು ಫೀನಾಲೆ ಯಲ್ಲಿ ಇವರುಗಳಿಗೆ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ಇದೀಗ ನೋಡೋಣ. ಇನ್ನು ಈ ಹಿಂಗೆ ನಿಮಗೆ ನಾವು ವೋಟಿಂಗ್ ಪೋಲ್ ಅನ್ನು ನೀಡಿದ್ದೆವು. ಅದರ ರಿಸಲ್ಟ್ ಅನ್ನ ಇದೀಗ ತಿಳಿಯೋಣ.

ಬಿಗ್ ಬಾಸ್ ನಲ್ಲಿ 15 ವಾರ ಮುಕ್ತಾಯ ಗೊಂಡಿದೆ. ಇದೀಗ ಫೀನಾಲೆ ವಾರಕ್ಕೆ ಕಾಲಿಟ್ಟಿದೆ. ಇನ್ನು ಫೀನಾಲೆ ಕೂಡ ಮುಗಿದಿದ್ದು, ಗಿಲ್ಲಿ ನಟ ವಿನ್ನರ್ ಆಗಿದ್ದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ. ಇನ್ನು ಈ ಸಲ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿರುತ್ತಾರೆ  ಅದು ಯಾರೆಲ್ಲ ಎನ್ನುವುದನ್ನ ಇದೀಗ ನೋಡುವುದರೆ ಅಶ್ವಿನಿ ಗೌಡ, ಕಾವ್ಯ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧನುಷ್ ಗೌಡ ಹಾಗೂ ರಘು. ಇವರುಗಳು ಫೈನಲಿಸ್ಟ್ ಆಗಿರುತ್ತಾರೆ. ಇವರಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಅಂತಾ ಕಾಮೆಂಟ್ ಮಾಡಿ.

Bigg Boss 12 Finale Voting Line:

 
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ

This poll is no longer accepting votes

Vote
×
 

ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ತಿಳಿಯುತ್ತದೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ. ಇದು ಯಾವುದೇ ರೀತಿಯ ಆಫೀಸಿಯಲ್ ವೋಟಿಂಗ್ ಪೋಲ್ ಆಗಿರುವುದಿಲ್ಲ. ಜನರ ಅಭಿಪ್ರಾಯ ಆಗಿರುತ್ತದೆ.

ಬಿಗ್ ಬಾಸ್ ಸೀಸನ್ 12 ಮುಗಿದಿದ್ದು, ಈ ಸೀಸನ್ ನ ವಿನ್ನರ್ ಗಿಲ್ಲಿ ಆಗಿದ್ದಾರೆ. ಇನ್ನು ರನ್ನರ್ ಅಪ್ ರಕ್ಷಿತಾ ಶೆಟ್ಟಿ ಆಗಿದ್ದಾರೆ. ಇನ್ನು ಫೀನಾಲೆ ಯಲ್ಲಿ 6 ಜನ ಕಂಟೆಸ್ಟಂಟ್ ಗಳು ಫೈನಲಿಸ್ಟ್ ಆಗಿದ್ದರು. ಯಾರ್ಯಾರು ಎಂದರೆ ಅಶ್ವಿನಿ ಗೌಡ, ಕಾವ್ಯ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧನುಷ್ ಗೌಡ ಹಾಗೂ ರಘು. ಇನ್ನು ಇವರಲ್ಲಿ ಮೊದಲು ಧನುಷ್ ರವರು ಮೊದಲು ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ. ನಂತರ ರಘು ರವರು ಎಲಿಮಿನೇಟ್ ಆಗುತ್ತಾರೆ. ಆ ಬಳಿಕ ಕಾವ್ಯ ಶೈವ ರವರು ಎಲಿಮಿನೇಟ್ ಆಗುತ್ತಾರೆ. ನಂತರ ಅಶ್ವಿನಿ ಗೌಡ ಎಲಿಮಿನೇಟ್ ಆಗುತ್ತಾರೆ. ಇನ್ನು ಟಾಪ್ 2 ನಲ್ಲಿ ಗಿಲ್ಲಿ ಹಾಗೂ ರಕ್ಷಿತಾ ಇರುತ್ತಾರೆ. ಅವರಲ್ಲಿ ಗಿಲ್ಲಿ ಈ ಸಲದ ವಿನ್ನರ್ ಆಗುತ್ತಾರೆ. ಹಾಗೂ ರಕ್ಷಿತಾ ರನ್ನರ್ ಅಪ್ ಆಗುತ್ತಾರೆ. ಇನ್ನು ಪ್ರತಿ ಕಂಟೆಸ್ಟಂಟ್ ಗಳಿಗೆ ಎಷ್ಟೆಷ್ಟು ವೋಟ್ ಬಂದಿದೆ ಎನ್ನುವುದನ್ನ ಇದೀಗ ನೋಡೋಣ.

ಯಾರಿಗೆ ಎಷ್ಟು ವೋಟ್ ಗಳು ಬಂದಿದೆ?

ಈ ಸಲದ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಆಗಿರುವ ಗಿಲ್ಲಿಗೆ 58,56,23,083 ವೋಟ್ ಗಳು ಬಂದಿದೆ. ಇನ್ನು ರನ್ನರ್ ಅಪ್ ಆಗಿರುವ ರಕ್ಷಿತಾಗೆ 36,76,65,134 ವೋಟ್ ಗಳು ಬಂದಿದೆ. ಇನ್ನು 2nd ರನ್ನರ್ ಅಪ್ ಆಗಿರುವ ಅಶ್ವಿನಿಗೆ 12,06,38,046 ವೋಟ್ ಗಳು ಬಂದಿದೆ. ಇನ್ನು 3rd ರನ್ನರ್ ಅಪ್ ಆಗಿರುವ ಕಾವ್ಯ ಗೆ 9,18,36,105 ವೋಟ್ ಗಳು ಬಂದಿದೆ. ಇನ್ನು 4th ರನ್ನರ್ ಅಪ್ ಆಗಿರುವ ರಘು ರವರಿಗೆ 3,61,76,341 ವೋಟ್ ಗಳು ಬಂದಿದೆ. ಇನ್ನು 5th ರನ್ನರ್ ಅಪ್ ಆಗಿರುವ ಧನುಷ್ ರವರಿಗೆ 1,27,35,179 ವೋಟ್ ಗಳು ಬಂದಿದೆ. ಇದಿಷ್ಟು Jio Hostar ನಲ್ಲಿ ಬಂದಿರುವ ವೋಟ್ ಗಳು ಆಗಿರುತ್ತದೆ.

Bigg Boss Kannada 12 Finale Voting Result, Finale Voting Result Update, BBK12 Finale Voting Result Update, Bigg Boss 12 Winner Gilli Nata, ಬಿಗ್ ಬಾಸ್ ಸೀಸನ್ 12 ರ ವಿನ್ನರ್ ಗಿಲ್ಲಿ ನಟ, BBK12 Winner Gilli and Runner Rakshita, Bigg Boss Kannada 12 Winner Gilli, Rakshita and Ashwini Runner Up, Bigg Boss Kannada, BBK12, BBK12 Winner Gilli Nata, Bigg Boss 12 Finale Voting Result, Finale Week Voting Result, BBK12 Finale Voting Result Update, Bigg Boss Kannada 12 Finale Voting Result Online, Finale Week Voting Result Update, BBK12 Finale Voting Results, Finale Voting Result Update, Finale Voting Result, BBK12 Finale Voting Poll Results, BBK12 Finale Voting Result Online, Bigg Boss Kannada Finale Voting Result, BBK12 Finale Voting Result in Online, BBK12 Finale Voting Result, Bigg Boss 12 Finale Voting Result Online, Finale Voting Result Online, Bigg Boss 12 Finale Voting Poll Result, my edu update kannada, Saksha Media, Finale Voting Results Update, BBK12 Finale Voting Results Update,

ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 18 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ,  ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ, ಅಭಿಷೇಕ್, ರಜತ್, ಚೈತ್ರಾ ಕುಂದಾಪುರ, ಸೂರಜ್, ಮಾಳು, ಸ್ಪಂದನಾ, ರಾಶಿಕಾ ಶೆಟ್ಟಿ ಹಾಗೂ ಧ್ರುವಂತ್ ರವರು ಎಲಿಮಿನೇಟ್ ಆಗಿದ್ದಾರೆ. ರಾಶಿಕಾ ರವರು 15ನೇ ವಾರದಲ್ಲಿ ಎಲಿಮಿನೇಟ್ ಆದರೆ, ಧ್ರುವಂತ್ ಮಿಡ್ ವೀಕ್ ನಲ್ಲಿ ಎಲಿಮಿನೇಟ್ ಆಗುತ್ತಾರೆ.

ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship

ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಮೇಲೆ ನೀಡಿರುವ ವೋಟಿಂಗ್ ಪೋಲ್ ಪ್ರಕಾರ ಯಾವ ಕಂಟೆಸ್ಟಂಟ್ ಗೆ ಯಾವ ರೀತಿಯ ಸಪೋರ್ಟ್ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತೆ.

ಇದನ್ನ ಓದಿ: Free Laptop Scheme Apply Now, ಉಚಿತ ಲ್ಯಾಪ್‌ಟಾಪ್ ವಿತರಣಾ ಯೋಜನೆ, How to Apply New Laptop in Online, Government Free Laptop Scheme

ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು 15ನೇ ವಾರದಲ್ಲಿ ರಾಶಿಕಾ ಶೆಟ್ಟಿ ರವರು ಎಲಿಮಿನೇಟ್ ಆಗಿದ್ದರು. ಇನ್ನು ರಾಶಿಕಾ ಶೆಟ್ಟಿ ರವರಿಗೆ ಕಡಿಮೆ ವೋಟುಗಳು ಬಂದಿದೆ. ಇನ್ನು ಮಿಡ್ ವೀಕ್ ನಲ್ಲಿ ಧ್ರುವಂತ್ ರವರು ಎಲಿಮಿನೇಟ್ ಆಗಿದ್ದರು. ಇನ್ನು ಧ್ರುವಂತ್ ರವರಿಗೆ ಕಡಿಮೆ ವೋಟುಗಳು ಬಂದಿದೆ. ಇನ್ನು ಅವರೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಅದೇ ರೀತಿ ಮೇಲೆ ನೀಡಿರುವ ವೋಟಿಂಗ್ ಪೋಲ್ ನಲ್ಲಿ ಅತಿ ಕಡಿಮೆ ವೋಟ್ ಬಂದಿರುವ 3 ಜನ ಕಂಟೆಸ್ಟಂಟ್ ಗಳಲ್ಲಿ ಯಾರು ಬೇಕಾದರು ಎಲಿಮಿನೇಟ್ ಆಗಬಹುದು. ಆದರೆ ಈ ವಾರ ಯಾರಿಗೆ ಅತಿ ಹೆಚ್ಚು ವೋಟ್ ಬಂದಿರುತ್ತೆ, ಅವರೇ ಈ ಬಾರಿಯ ಬಿಗ್ ಬಾಸ್ ವಿನ್ನರ್.

Bigg Boss Kannada 12 Finale Voting Result, Finale Voting Result Update, Bigg Boss Kannada, BBK12, BBK12 Finale Voting Result Update

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲುTelegram ಗ್ರೂಪಿಗೆ ಜಾಯಿನ್ ಆಗಬಹುದು.
 ಧನ್ಯವಾದಗಳು… 

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment