ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ 6 ವಾರ ಮುಕ್ತಾಯಗೊಂಡಿದ್ದು, ಇನ್ನು 7ನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು 7ನೇ ವಾರದ ನಾಮಿನೇಷನ್ ನಲ್ಲಿ 8 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ. ಹಾಗೂ ಇವರಿಗೆ ವೋಟ್ ಅನ್ನು ಹೇಗೆ ಮಾಡುವುದು ಎನ್ನುವುದನ್ನ ಇದೀಗ ನೋಡೋಣ.
Bigg Boss Kannada 12-7th Week Nomination, 7th Week Voting Line, 7th Week Voting Result, BBK12, Bigg Boss Kannada
Bigg Boss Kannada Season 12 ರಲ್ಲಿ 6 ವಾರ ಮುಗಿದಿದೆ. ಇನ್ನು 6ನೇ ವಾರದಲ್ಲಿ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ ಸೀಸನ್ ನಲ್ಲಿ ಇಲ್ಲಿಯವರೆಗೆ 7 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಯಾರೆಲ್ಲ ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ ಅಮಿತ್ ಹಾಗೂ ಕರಿಬಸಪ್ಪ ರವರು ಮೊದಲ ವಾರ ಎಲಿಮಿನೇಟ್ ಆಗುತ್ತಾರೆ. ಡಾಗ್ ಸತೀಶ್ ರವರು ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಮೂರನೇ ವಾರ ಎಲಿಮಿನೇಟ್ ಆಗುತ್ತಾರೆ. ಇನ್ನು ಮಂಜು ಭಾಷಿಣಿ ಹಾಗೂ ಅಶ್ವಿನಿ SN ರವರು ಮೂರನೇ ವಾರದ ವೀಕೆಂಡ್ ನಲ್ಲಿ ಎಲಿಮಿನೇಟ್ ಆಗುತ್ತಾರೆ. ಇನ್ನು ಮಲ್ಲಮ್ಮ ರವರು 5ನೇ ವಾರ ಎಲಿಮಿನೇಟ್ ಆದರೆ ಚಂದ್ರಪ್ರಭಾ ರವರು 6ನೇ ವಾರ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ನಲ್ಲಿ 8 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ.

7ನೇ ವಾರದ ನಾಮಿನೇಷನ್:
ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 6 ವಾರಗಳು ಮುಗಿದಿದೆ. ಇನ್ನು ಹಿಂದಿನ ವಾರ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 7ನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ವಾರದ ಕ್ಯಾಪ್ಟನ್ ಆಗಿರುವ ಮಾಳು ರವರು ಕೆಲ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ. ಇಲ್ಲಿ ಬಿಗ್ ಬಾಸ್ ಒಂದು ಚಟುವಟಿಕೆಯನ್ನು ನೀಡಿ, ಮಾಳು ರವರು ಕೆಲ ಕಂಟೆಸ್ಟಂಟ್ ಗಳನ್ನು ನಾಮಿನೇಟ್ ಮಾಡುತ್ತಾರೆ. ಇನ್ನು ನಾಮಿನೇಷನ್ ಪ್ರಕ್ರಿಯೆ ಯಲ್ಲಿ ಮಾಳು ರವರು ಯಾರನ್ನೆಲ್ಲ ನಾಮಿನೇಟ್ ಮಾಡುತ್ತಾರೆ ಎಂದರೆ ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ, ಕೊಕ್ರೋಚ್ ಸುಧಿ, ರಾಶಿಕಾ ಮತ್ತು ಜಾನ್ವಿ ರವರನ್ನು ನಾಮಿನೇಟ್ ಮಾಡುತ್ತಾರೆ.
ಇದನ್ನ ಓದಿ: Bigg Boss Kannada 12 finalist Contestants, ವೀಕ್ಷಕರ ಪ್ರಕಾರ ಫಿನಾಲೆಗೆ ಬರೋದು ಇವರೇ, BBK12
ಇನ್ನು ಬಿಗ್ ಬಾಸ್ ನಲ್ಲಿ ಎರಡು ಟೀಮ್ ಗಳನ್ನ ಮಾಡಿದ್ದಾರೆ. ಅದರಲ್ಲಿ ಒಂದು ನಾಮಿನೇಟ್ ಟೀಮ್ ಮತ್ತು ಇನ್ನೊಂದು ಸೇಫ್ ಟೀಮ್. ನಾಮಿನೇಷನ್ ಟೀಮ್ ನಲ್ಲಿ ಅಶ್ವಿನಿ ಗೌಡ, ಧ್ರುವಂತ್, ರಕ್ಷಿತಾ, ಕೊಕ್ರೋಚ್ ಸುಧಿ, ರಾಶಿಕಾ ಮತ್ತು ಜಾನ್ವಿ ರವರು ಇದ್ದರೆ ಇನ್ನೊಂದು ಟೀಮ್ ನಲ್ಲಿ ಅಭಿಷೇಕ್, ಧನುಷ್, ಕಾವ್ಯ, ಗಿಲ್ಲಿ ನಟ, ರಘು, ಸ್ಪಂದನಾ ಮತ್ತು ಸೂರಜ್ ರವರು ಇರುತ್ತಾರೆ. ಆದರೆ ಇಲ್ಲಿ Expected to Unexpected ಎನ್ನುವಂತೆ ಕೆಲ ಟಾಸ್ಕ್ ಗಳ ಆದಾರದ ಮೇಲೆ ಕಂಟೆಸ್ಟಂಟ್ ಗಳು ಸೇಫ್ ಕೂಡ ಆಗಬಹುದು ಹಾಗೂ ನಾಮಿನೇಟ್ ಕೂಡ ಆಗಬಹುದು. ಇಲ್ಲಿ ಮೊದಲ ಟಾಸ್ಕ್ ನಲ್ಲಿ ಅದರಲ್ಲಿ ಈಗ ಕಾಕ್ರೋಚ್ ಸುಧಿ ರವರು ಸೇಫ್ ಆಗಿದ್ದಾರೆ ಹಾಗೂ ಸೇಫ್ ಟೀಮ್ ಗೆ ಬಂದಿದ್ದಾರೆ. ಇನ್ನು ರಘು ರವರು ನಾಮಿನೇಟ್ ಆಗಿ ನಾಮಿನೇಷನ್ ಟೀಮ್ ನಲ್ಲಿ ಇದ್ದಾರೆ. ಇನ್ನು ಮತ್ತೊಂದು ಟಾಸ್ಕ್ ನ ನಂತರ ಮತ್ತೆ ಈಗ ಕೊಕ್ರೋಚ್ ಸುಧಿ ರವರು ನಾಮಿನೇಟ್ ಆಗಿದ್ದಾರೆ.
ಚಂದ್ರಪ್ರಭಾ ರವರು ಎಲಿಮಿನೇಟ್:
ಬಿಗ್ ಬಾಸ್ ನ 6ನೇ ವಾರದಲ್ಲಿ 16 ಜನ ಕಂಟೆಸ್ಟಂಟ್ ಇರುತ್ತಾರೆ. ಇನ್ನು 6ನೇ ವಾರದಲ್ಲಿ ಎಲ್ಲಾ ಕಂಟೆಸ್ಟಂಟ್ ಗಳನ್ನು ಕಿಚ್ಚ ಸುದೀಪ್ ರವರೇ ನಾಮಿನೇಟ್ ಮಾಡುತ್ತಾರೆ. ಆದರೆ ಇಲ್ಲಿ Expected to Unexpected ಎನ್ನುವಂತೆ ಕಂಟೆಸ್ಟಂಟ್ ಗಳ ಮನೆಯಿಂದ ಲೆಟರ್ ಗಳು ಬಂದಿರುತ್ತದೆ. ಇನ್ನು ಯಾರೆಲ್ಲ ಈ ಲೆಟರ್ ಪಡೆದುಕೊಳ್ಳುತ್ತಾರೋ, ಅವರುಗಳು ಈ ವಾರ ಸೇಫ್ ಆಗುತ್ತಾರೆ. ಇವರಲ್ಲಿ 6 ಜನ ಕಂಟೆಸ್ಟಂಟ್ ಸೇಫ್ ಆಗುತ್ತಾರೆ. ಇದರಿಂದ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿರುತ್ತಾರೆ. ಇನ್ನು ಶನಿವಾರದ ಎಪಿಸೋಡ್ ನಲ್ಲಿ ಒಬ್ಬೊಬ್ಬರಾಗಿ ಸೇವ್ ಆಗುತ್ತಾ ಬರುತ್ತಾರೆ. ಇನ್ನು ಬಾಟಮ್ ನಲ್ಲಿ ಕಾಕ್ರೋಚ್ ಸುಧಿ ಮತ್ತು ಚಂದ್ರಪ್ರಭಾ ಇರುತ್ತಾರೆ. ಆಗ ಸುಧಿ ರವರು ತಮಗೆ ಇರುವಂತ ನಾಮಿನೇಷನ್ ನಲ್ಲಿ ಸೇಫ್ ಆಗುವಂತಹ ಪವರ್ ಅನ್ನು ಉಪಯೋಗಿಸಿ ಸೇಫ್ ಆಗಿ ಬಿಗ್ ಬಾಸ್ ಮನೆಯಲ್ಲಿ ಉಳಿಯುತ್ತಾರೆ. ಇದರಿಂದ ಚಂದ್ರಪ್ರಭಾ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಇದನ್ನ ಓದಿ: ರೇಷನ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದ 5 ಪಿಂಚಣಿ ಯೋಜನೆಗಳು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ, Government Scheme Update
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡೋಣ.
- ಅಶ್ವಿನಿ ಗೌಡ
- ಧ್ರುವಂತ್
- ರಕ್ಷಿತಾ
- ರಘು
- ಕೊಕ್ರೋಚ್ ಸುಧಿ
- ರಾಶಿಕಾ
- ಜಾನ್ವಿ
- ರಿಷಾ
ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
7ನೇ ವಾರ ನಾಮಿನೇಷನ್ ಆದ ಕಂಟೆಸ್ಟಂಟ್:
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದೀಗ ಬಿಗ್ ಬಾಸ್ ಸೀಸನ್ 12ರಲ್ಲಿ 15 ಜನ ಕಂಟೆಸ್ಟಂಟ್ ಇದ್ದಾರೆ. ಇವರಲ್ಲಿ 7 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಈ ಕೆಳಗೆ ಕಾಮೆಂಟ್ ಬಾಕ್ಸ್ ನಲ್ಲಿ ನೀವು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 12-7th Week Nomination, 7th Week Voting Line, 7th Week Voting Result, BBK12, Bigg Boss Kannada

Vote Rakhishta