ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12ರ 5 ವಾರ ಮುಕ್ತಾಯಗೊಂಡಿದ್ದು, 5 ಜನ ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ, ಇದೀಗ ಬಿಗ್ ಬಾಸ್ ನ 6ನೇ ವಾರವು ಮುಗಿಯಲು ಬಂದಿದ್ದು, 6ನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದ್ದು ಒಟ್ಟಾರೆಯಾಗಿ 10 ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಎಷ್ಟೆಷ್ಟು ವೋಟ್ ಗಳು ಬಂದಿದೆ ಎನ್ನುವುದನ್ನ ನೋಡೋಣ.
Bigg Boss Kannada 12 6th Week Voting Result, 6ನೇ ವಾರದ ವೋಟಿಂಗ್ ರಿಸಲ್ಟ್, BBK12, Bigg Boss Kannada, BBk12 6th Week Voting Results
Bigg Boss Kannada Season 12 ನಲ್ಲಿ 6 ವಾರಗಳು ಮುಗಿದಿದೆ. ಇನ್ನು 5ನೇ ವಾರದಲ್ಲಿ ಮಲ್ಲಮ್ಮ ರವರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ. ಈ ಸೀಸನ್ ನಲ್ಲಿ ಇಲ್ಲಿಯವರೆಗೆ 5 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಯಾರೆಲ್ಲ ಎಲಿಮಿನೇಟ್ ಆಗಿದ್ದಾರೆ ಎಂದರೆ ಅಮಿತ್, ಕರಿಬಸಪ್ಪ, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN ಮತ್ತು ಮಲ್ಲಮ್ಮ ಅವರು ಎಲಿಮಿನೇಟ್ ಆಗಿದ್ದಾರೆ. ಇನ್ನು 6ನೇ ವಾರದ ನಾಮಿನೇಷನ್ ನಲ್ಲಿ 10 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದಾರೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ.
6ನೇ ವಾರ ನಾಮಿನೇಟ್ ಆಗಿದ್ದಾರೆ?
ಹೌದು ಇವರುಗಳು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಲು ನಾಮಿನೇಟ್ ಆದ ಸ್ಪರ್ಧಿಗಳು. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿದ್ರೆ ಯಾರಿಗೆ ಎಷ್ಟೆಲ್ಲ ವೋಟುಗಳು ಬಂದಿದೆ ಎನ್ನುವುದು ಗೊತ್ತಾಗುತ್ತೆ.

6ನೇ ವಾರದ ನಾಮಿನೇಷನ್:
ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 5 ವಾರಗಳು ಮುಗಿದಿದೆ. ಇನ್ನು ಹಿಂದಿನ ವಾರ ಮಲ್ಲಮ್ಮ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 6ನೇ ವಾರದ ನಾಮಿನೇಷನ್ ಪ್ರಕ್ರಿಯೆ ಇರಲಿಲ್ಲ. ಹೌದು ಕಿಚ್ಚ ಸುದೀಪ್ ರವರು ಈ ವಾರದಲ್ಲಿ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ 16 ಜನ ಕಂಟೆಸ್ಟಂಟ್ ಇದ್ದರೆ, 10 ಜನ ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಅದು ಹೇಗೆ ಎಂದರೆ, ಈ ವಾರ ಯಾವುದೇ ಟಾಸ್ಕ್ ಗಳು ಇರುವುದಿಲ್ಲ. ಇದರ ಬದಲಾಗಿ ಕೆಲ ಆಕ್ಟಿವಿಟಿ ಗಳನ್ನು ನೀಡುತ್ತಾರೆ. ಅದು ಏನೆಂದರೆ, ಬಿಗ್ ಬಾಸ್ ನಲ್ಲಿರುವ ಕಂಟೆಸ್ಟಂಟ್ ಗಳ ಮನೆಯಿಂದ ಅವರಿಗೆ ಒಂದು ವೋಟ್ ಬಂದಿರುತ್ತೆ. ಆ ವೋಟ್ ಪಡೆದುಕೊಂಡ ಕಂಟೆಸ್ಟಂಟ್ ಈ ವಾರದ ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಅವರಲ್ಲಿ ಯಾರೆಲ್ಲ ಸೇಫ್ ಆಗಿದ್ದಾರೆ ಎನ್ನುವುದನ್ನ ನೋಡುವುದರೆ, ಅವರೇ ಅಭಿಷೇಕ್, ಕಾವ್ಯ, ರಘು, ಜಾನ್ವಿ, ಮಾಳು ಮತ್ತು ಜಾನ್ವಿ ಸೇಫ್ ಆಗಿದ್ದಾರೆ.
ಈ ವಾರ ನಾಮಿನೇಟ್ ಆದ ಕಂಟೆಸ್ಟಂಟ್ ಗಳು ಯಾರೆಲ್ಲ ಎನ್ನುವುದನ್ನ ನೋಡೋಣ.
- ಅಶ್ವಿನಿ ಗೌಡ
- ಧ್ರುವಂತ್
- ರಾಶಿಕಾ
- ಧನುಷ್
- ಗಿಲ್ಲಿ ನಟ
- ಸೂರಜ್
- ರಕ್ಷಿತಾ
- ಚಂದ್ರಪ್ರಭಾ
- ಕೊಕ್ರೋಚ್ ಸುಧಿ
ಇವರುಗಳು ಈ ವಾರ ಬಿಗ್ ಬಾಸ್ ನಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಈ ವಾರದ ಕ್ಯಾಪ್ಟನ್, ಉತ್ತಮ ಮತ್ತು ಕಳಪೆ
ಬಿಗ್ ಬಾಸ್ ನ 6ನೇ ವಾರ ಮುಗಿದಿದೆ. ಇನ್ನು ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಆಡಿಸಿದ್ದಾರೆ. ಇನ್ನು ಕ್ಯಾಪ್ಟೆನ್ಸಿ ಟಾಸ್ಕ್ ಗೆ ಯಾರೆಲ್ಲ ಆಯ್ಕೆ ಆಗಿದ್ದಾರೆ ಅಂದರೆ, ಈ ವಾರ ನಾಮಿನೇಷನ್ ನಿಂದ ಸೇಫ್ ಆದ ಸ್ಪರ್ಧಿಗಳು ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗಿದ್ದಾರೆ. ಇನ್ನು ಈ ವಾರ ಕ್ಯಾಪ್ಟನ್ ಯಾರಾಗಬೇಕು ಎಂದು ಕರ್ನಾಟಕದ ಜನತೆ ಜನತೆ ನಿರ್ಧರಿಸಬೇಕು ಎಂದು ಬಿಗ್ ಬಾಸ್ ಮನೆಗೆ 100 ಜನ ಪ್ರೇಕ್ಷಕರು ಬಿಗ್ ಬಾಸ್ ಮನೆಗೆ ಬಂದಿದ್ದರು. ಇನ್ನು ಇವರುಗಳು ಯಾರು ಕ್ಯಾಪ್ಟನ್ ಆಗಬೇಕು ಎಂದು ವೋಟ್ ಮಾಡಬೇಕು. ಇವರಲ್ಲಿ ಮಾಳು ರವರಿಗೆ ಅತಿ ಹೆಚ್ಚು ವೋಟ್ ಬಂದಿದೆ. ಆದ್ದರಿಂದ ಈ ವಾರ ಮಾಳು ರವರು ಕ್ಯಾಪ್ಟನ್ ಆಗಿದ್ದಾರೆ.
ಇನ್ನು ಈ ವಾರ ಉತ್ತಮ ಮತ್ತು ಕಳಪೆ ಯಾರಿಗೆ ಸಿಕ್ಕಿದೆ ಎಂದರೆ, ಮನೆವರ ನಿರ್ಧಾರದ ಮೇರೆಗೆ ಚಂದ್ರಪ್ರಭಾ ರವರಿಗೆ ಉತ್ತಮ ಸಿಕ್ಕಿದೆ. ಇನ್ನು ಕಳಪೆ ಗಿಲ್ಲಿ ನಟನಿಗೆ ನೀಡಲಾಗಿದೆ. ಇನ್ನು ನಿಮ್ಮ ಪ್ರಕಾರ ಯಾರು ಉತ್ತಮ ಹಾಗೂ ಕಳಪೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಇದನ್ನ ಓದಿ: Ration Card: ಇಂತಹ ಬಿಪಿಎಲ್ ಪಡಿತರ ಕಾರ್ಡು ಹೊಂದಿದವರಿಗೆ ಶಾಕಿಂಗ್ ನ್ಯೂಸ್, ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಶುಕ್ರವಾರ ರಾತ್ರಿ 11 ಗಂಟೆಗಳ ವರೆಗೆ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಅನ್ನು ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 12 6th Week Voting Result, 6ನೇ ವಾರದ ವೋಟಿಂಗ್ ರಿಸಲ್ಟ್, BBK12, Bigg Boss Kannada, BBk12 6th Week Voting Results
