ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಸೀಸನ್ 12ರ 5ನೇ ವಾರ ಇದೀಗ ಮುಗಿದಿದ್ದು, ಇನ್ನು ಕಿಚ್ಚನ ಪಂಚಾಯ್ತಿ ಕೂಡ ನಡೆಯುತ್ತಿದೆ. ಇನ್ನು ಈ ವಾರದ ಕಿಚ್ಚನ ಚಪ್ಪಾಳೆ ರಘು ರವರಿಗೆ ನೀಡಲಾಗಿದ್ದು, ಈ ವಾರದ ವೋಟಿಂಗ್ ರಿಸಲ್ಟ್ ಕೂಡ ಬಂದಿದೆ. ಇನ್ನು ಈ ವಾರ ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ಇದೀಗ ನೋಡೋಣ.
Bigg Boss Kannada 12-5th Week Voting Result, 5ನೇ ವಾರದ ವೋಟಿಂಗ್ ರಿಸಲ್ಟ್, 5ನೇ ವಾರ ಎಲಿಮಿನೇಟ್ ಆದ ಸ್ಪರ್ಧಿ, BBK12 Eliminated Contestants, BBK12
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12. ಇದೀಗ ಐದನೇ ವಾರವನ್ನು ಪೂರೈಸುತ್ತಿದ್ದು, ಇನ್ನು ಕಿಚ್ಚನ ಪಂಚಾಯ್ತಿ ಕೂಡ ನಡೆಯುತ್ತಿದೆ. ಇನ್ನು ಈ ವಾರದ ಕಿಚ್ಚನ ಪಂಚಾಯ್ತಿ ಯಲ್ಲಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಕ್ಕಿದೆ. ಈ ವಾರದ ವೋಟಿಂಗ್ ಪೋಲ್ ರಿಸಲ್ಟ್ ಎನು. ಯಾರು ಈ ವಾರ ಎಲಿಮಿನೇಟ್ ಆಗುತ್ತಾರೆ. ಎಲ್ಲದರ ಮಾಹಿತಿ ಇದೀಗ ತಿಳಿಯೋಣ.
5ನೇ ವಾರದ ವೋಟಿಂಗ್ ಪೋಲ್ ರಿಸಲ್ಟ್:
ಈ ಹಿಂದಿನ ಆರ್ಟಿಕಲ್ ನಲ್ಲಿ ನಾವು 5ನೇ ವಾರದ ವೋಟಿಂಗ್ ಪೋಲ್ ಅನ್ನು ಹಾಕಿದ್ವಿ, ಇನ್ನು ತುಂಬಾ ಜನರು ವೋಟ್ ಮಾಡಿದ್ದರು. ಇನ್ನು ಅದರ ವೋಟಿಂಗ್ ಪೋಲ್ ರಿಸಲ್ಟ್ ಈ ಮೇಲೆ ಇದೆ. ಇನ್ನು ಈ ವೋಟಿಂಗ್ ಪೋಲ್ ರಿಸಲ್ಟ್ ಗೆ ಹಾಗು Jio Hostar ನಲ್ಲಿರುವ ವೋಟಿಂಗ್ ಪೋಲ್ ಗೆ ಯಾವುದೇ ಇರುವ ಸಂಬಂಧ ಇರುವುದಿಲ್ಲ. ನಾವು ನೀಡಿರುವ ವೋಟಿಂಗ್ ಪೋಲ್ ಕೇವಲ ಜನರ ಅಭಿಪ್ರಾಯ ಆಗಿರುತ್ತದೆ.

BBK12 5ನೇ ವಾರ ಮುಕ್ತಾಯ:
ಬಿಗ್ ಬಾಸ್ ಸೀಸನ್ 12ರ 5ನೇ ವಾರದ ಎಲ್ಲಾ ಟಾಸ್ಕ್ ಗಳು ಮುಗಿದಿದ್ದು, ಇದೀಗ ಕಿಚ್ಚನ ಪಂಚಾಯ್ತಿ ಕೂಡ ಶುರುವಾಗಿದೆ. ಇನ್ನು ಕಿಚ್ಚನ ಪಂಚಾಯ್ತಿ ಯಲ್ಲಿ ಈ ವಾರದ ಎಲ್ಲಾ ವಿಚಾರದ ಬಗ್ಗೆ ಚರ್ಚೆ ಕೂಡ ಇತ್ತು. ಇನ್ನು ಈ ವಾರ ಅನೇಕ ಸ್ಪರ್ಧಿಗಳಿಗೆ ಕಿಚ್ಚನ ಕ್ಲಾಸ್ ಕೂಡ ಇತ್ತು. ಇನ್ನು ನಿಮಗೆ ಯಾರಿಗೆ ಸರಿಯಾಗಿ ಕಿಚ್ಚನ ಕ್ಲಾಸ್ ತೆಗೆದುಕೊಂಡ್ರು ಅಂತ ಕಾಮೆಂಟ್ ಮಾಡಿ.
ಇದನ್ನ ಓದಿ: Bigg Boss season 12 5th Week Voting Poll, Bigg Boss 12 Voting in Online, 5th Week Eliminated Contestants, BBK12
ಕಿಚ್ಚನ ಚಪ್ಪಾಳೆ ರಘು:
ಬಿಗ್ ಬಾಸ್ 12ರ ಮೊದಲ ಕಿಚ್ಚನ ಚಪ್ಪಾಳೆ ಗಿಲ್ಲಿ ನಟರಿಗೆ ಸಿಗುತ್ತೆ. ಅದು ಮೂರನೇ ವಾರದಂದು. ಇನ್ನು ನಾಲ್ಕನೇ ವಾರದಲ್ಲಿ ಯಾರಿಗು ಕಿಚ್ಚನ ಚಪ್ಪಾಳೆ ಸಿಗುವುದಿಲ್ಲ. ಇನ್ನು 5ನೇ ವಾರ ಕಿಚ್ಚನ ಚಪ್ಪಾಳೆ ರಘು ರವರಿಗೆ ಸಿಗುತ್ತೆ. ಇನ್ನು ಅವರು 5ನೇ ವಾರದ ಕ್ಯಾಪ್ಟನ್ ಕೂಡ ಆಗಿದ್ದರು. ಹಾಗು ಅವರಿಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿದ್ದರು. ಆದ್ದರಿಂದ ಕಿಚ್ಚ ಸುದೀಪ ರವರು ರಘುರವರಿಗೆ ನೀಡಿದ್ದಾರೆ.
ಈ ವಾರ ಎಲಿಮಿನೇಟ್ ಆಗೋದು ಯಾರು?
ಬಿಗ್ ಬಾಸ್ ಸೀಸನ್ 12ರಲ್ಲಿ 5 ವಾರಗಳು ಇದೀಗ ಮುಗಿದಿದೆ. ಇನ್ನು ಒಟ್ಟಾರೆಯಾಗಿ 4 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿದ್ದಾರೆ. ಇನ್ನು 5ನೇ ವಾರದ ನಾಮಿನೇಷನ್ ನಲ್ಲಿ 8 ಜನ ಕಂಟೆಸ್ಟಂಟ್
- ನಾಮಿನೇಟ್ ಆಗಿದ್ದರು. ಅವರೇ,
- ರಾಶಿಕಾ ಶೆಟ್ಟಿ (Rashika Shetty)
- ರಿಷಾ ಗೌಡ (Risha Gowda)
- ಅಶ್ವಿನಿ ಗೌಡ (Ashwini Gowda)
- ಧ್ರುವಂತ್ (Dhruvanth)
- ಧನುಷ್ (Dhanush)
- ಗಿಲ್ಲಿ ನಟ (Gilli Nata)
- ಮಾಳು ನಿಪನಾಳ (Malu Nipanal)
- ಮಲ್ಲಮ್ಮ (Mallamma)
ಇದನ್ನ ಓದಿ: ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ 2025, ಸೌರ ಘಟಕ ಯೋಜನೆ ಮೂಲಕ ₹78000 ಸಹಾಯಧನ
ಇನ್ನು ಇವರಲ್ಲಿ ಈ ವಾರ ಯಾರು ಎಲಿಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದಾದರೆ, ಈ ವಾರದಲ್ಲಿ ಅತಿ ಹೆಚ್ಚು ವೋಟ್ ಗಳು ಪಡೆದವರು, ಗಿಲ್ಲಿ ನಟ, ಧನುಷ್ ಹಾಗೂ ಅಶ್ವಿನಿ ಗೌಡ ರವರಿಗೆ ಅತಿ ಹೆಚ್ಚು ವೋಟ್ ಗಳು ಬಂದಿದೆ. ಇನ್ನು bottom 3 ನಲ್ಲಿ ಯಾರು ಇದ್ದಾರೆ ಎನ್ನುವುದನ್ನ ನೋಡುವುದರೆ, ಧ್ರುವಂತ್, ಮಾಳು ಮತ್ತು ಮಲ್ಲಮ್ಮ ರವರಿಗೆ ಅತಿ ಕಡಿಮೆ ವೋಟುಗಳು ಬಂದಿರುವುತ್ತದೆ. ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಎಲಿಮಿನೇಟ್ ಆಗಿದ್ದಾರೆ ಅಂದರೆ ಮಲ್ಲಮ್ಮ. ಹೌದು ಮಲ್ಲಮ್ಮ ರವರು 5ನೇ ವಾರದಲ್ಲಿ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.
ಇನ್ನು ನಾವು ನೀಡಿರುವ ವೋಟಿಂಗ್ ಪೋಲ್ ನಲ್ಲಿಯೂ ಸಹ ಮಲ್ಲಮ್ಮ ರವರಿಗೆ ಕಡಿಮೆ ವೋಟುಗಳು ಬಂದಿದೆ. ಇನ್ನು ನಾವು ಈ ಹಿಂದೆ ನೀಡಿರುವ ವೋಟಿಂಗ್ ಪೋಲ್ ನಲ್ಲಿಯೂ ಸಹ ಯಾರಿಗೆ ಕಡಿಮೆ ವೋಟ್ ಗಳು ಬಂದಿರುತ್ತೋ, ಅವರೇ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗುತ್ತಾರೆ. ಇನ್ನು ಇದರ ಬಗ್ಗೆ ನಿಮ್ಮ ಅನಿಸಿಕೆ ಯನ್ನು ಈ ಕೆಳಗೆ ನೀಡಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ Click ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ಇನ್ನು ಈ ವಾರದ ವೋಟಿಂಗ್ ರಿಸಲ್ಟ್ ನ ಪ್ರಕಾರ ಗಿಲ್ಲಿ ನಟ ಅವರಿಗೆ ಅತಿ ಹೆಚ್ಚಿನ ವೋಟ್ ಗಳು ಬಂದಿದ್ದು, ಅವರು ಈ ವಾರ ಟಾಪ್ ನಲ್ಲಿ ಇರುತ್ತಾರೆ. ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.
ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗಬೇಕಿತ್ತು ಅಂತ ಕಾಮೆಂಟ್ ಮಾಡಿ ತಿಳಿಸಿ.
Bigg Boss Kannada 12-5th Week Voting Result, 5ನೇ ವಾರದ ವೋಟಿಂಗ್ ರಿಸಲ್ಟ್, 5ನೇ ವಾರ ಎಲಿಮಿನೇಟ್ ಆದ ಸ್ಪರ್ಧಿ, BBK12 Eliminated Contestants, BBK12
