ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ 14ನೇ ವಾರದ ನಾಮಿನೇಷನ್ ಪ್ರಕ್ರಿಯೆ ಈಗ ಆರಂಭವಾಗಿದ್ದು, ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಒಟ್ಟು 5 ಸ್ಪರ್ಧಿಗಳು ನಾಮಿನೇಟ್ ಆಗಿರುತ್ತಾರೆ. ಹೌದು ಬಿಗ್ ಬಾಸ್ ಸೀಸನ್ 12 ಅತ್ಯಂತ ರೋಚಕ ಹಂತಕ್ಕೆ ಬಂದು ತಲುಪಿದೆ. ಫಿನಾಲೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಮನೆಯೊಳಗಿನ ಸ್ಪರ್ಧೆ ಮತ್ತು ನಾಮಿನೇಷನ್ ಪ್ರಕ್ರಿಯೆಗಳು ನೋಡುಗರಲ್ಲಿ ಕುತೂಹಲ ಮೂಡಿಸಿವೆ.
Bigg Boss Kannada 12: 14th Week Voting Line Online, 14th Week Voting Online, Bigg Boss Kannada, BBK12, BBk12 14th Week Voting Line Results
ಇನ್ನು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ನೀವು ಸಹ ವೋಟ್ ಮಾಡಿ ಸಪೋರ್ಟ್ ಅನ್ನು ಮಾಡಬಹುದು. ಈ ಕೆಳಗೆ ವೋಟಿಂಗ್ ಪೋಲ್ ಇದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 13 ವಾರಗಳು ಮುಗಿದಿದ್ದು, ಇದೀಗ 14ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 13ನೇ ವಾರದಲ್ಲಿ ಸೂರಜ್ ಮತ್ತು ಮಾಳು ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು 14ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ಈ ವಾರದಲ್ಲಿ 5 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇವರನ್ನು ನೀವು ಸೇವ್ ಮಾಡಲು ನೀವು ವೋಟ್ ಮಾಡಬಹುದು.
14ನೇ ವಾರದ ವೋಟಿಂಗ್ ಲೈನ್:
ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ. ವೋಟ್ ಮಾಡಿದ ಬಳಿಕ ಯಾರಿಗೆ ಎಸ್ಟು ವೋಟ್ ಬಂದಿದೆ ಎಂದು ಸಂಪೂರ್ಣ ಮಾಹಿತಿ ಗೊತ್ತಾಗುತ್ತೆ. ಇನ್ನು ನೀವು ಯಾರಿಗೆ ವೋಟ್ ಮಾಡಿದ್ದಿರಿ ಎಂದು ಕಾಮೆಂಟ್ ಮಾಡಿ ತಿಳಿಸಿ.
14ನೇ ವಾರದ ನಾಮಿನೇಷನ್ ಪ್ರಕ್ರಿಯೆ:
ಬಿಗ್ ಬಾಸ್ 14ನನೇ ವಾರದ ನಾಮಿನೇಷನ್ ಪ್ರಕ್ರಿಯೆಯು ಎಂದಿನಂತಿರದೆ ಕೊಂಚ ಭಿನ್ನವಾಗಿತ್ತು. ಮನೆಯ ಸದಸ್ಯರನ್ನು ‘ಹುಡುಗರು’ ಮತ್ತು ‘ಹುಡುಗಿಯರು’ ಎಂಬ ಎರಡು ತಂಡಗಳನ್ನಾಗಿ ಮಾಡಲಾಗಿತ್ತು. ಬಿಗ್ ಬಾಸ್ ಸೂಚಿಸಿದ ಜಾಗದಲ್ಲಿ ಸ್ಪರ್ಧಿಗಳು ನಿಂತುಕೊಳ್ಳಬೇಕಿತ್ತು. ಮತ್ತು ಬಜರ್ ಸದ್ದು ಮಾಡಿದಾಗ ಓಡಿ ಹೋಗಿ ಅಲ್ಲಿರಿಸಲಾಗಿದ್ದ ಫ್ಲಾಗ್ ಅನ್ನು (Flag) ಹಿಡಿಯಬೇಕಿತ್ತು. ಯಾರು ಮೊದಲು ಓಡಿ ಹೋಗಿ ಫ್ಲಾಗ್ ಪಡೆಯುತ್ತಾರೋ ಅವರಿಗೆ ಇಬ್ಬರು ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ವಿಶೇಷ ಅಧಿಕಾರ ನೀಡಲಾಗಿತ್ತು.
ಅದೇ ರೀತಿ ಮೊದನೆ ರೌಂಡ್ ನಲ್ಲಿ ರಕ್ಷಿತಾ ಅವರು ವಿನ್ ಆಗಿದ್ದು, ರಕ್ಷಿತಾ ರವರು ಸ್ಪಂದನ ಹಾಗೂ ಕಾವ್ಯ ಅವರನ್ನ ನಾಮಿನೇಷನ್ ಗೆ ಆಯ್ಕೆ ಮಾಡುತ್ತಾರೆ. ಇನ್ನು ಕ್ಯಾಪ್ಟನ್ ಆಗಿರುವ ಗಿಲ್ಲಿ ಅವರು ಸ್ಪಂದನ ಅವರನ್ನ ನಾಮಿನೇಟ್ ಮಾಡಿ ಕಾವ್ಯ ಅವರನ್ನ ಸೇಫ್ ಮಾಡುತ್ತಾರೆ.
ಇದನ್ನ ಓದಿ: Bigg Boss Kannada 13th Week Voting Result, 13th Week Voting Poll Result, Bigg Boss Kannada, BBK12
ಎರಡನೇ ರೌಂಡ್ ನಲ್ಲಿ ಧನುಷ್ ಅವರು ವಿನ್ ಆಗಿ ಅಶ್ವಿನಿ & ಧ್ರುವಂತ್ ಅವರನ್ನ ನಾಮಿನೇಷನ್ ಗೆ ಆಯ್ಕೆ ಮಾಡುತ್ತಾರೆ. ಇವರಲ್ಲಿ ಕ್ಯಾಪ್ಟನ್ ಗಿಲ್ಲಿ ಅವರು ಅಶ್ವಿನಿ ಅವರನ್ನು ನಾಮಿನೇಟ್ ಮಾಡುತ್ತಾರೆ, ಹಾಗೆ ಧ್ರುವಂತ್ ಅವರನ್ನ ಸೇಫ್ ಮಾಡುತ್ತಾರೆ.
ಮೂರನೇ ರೌಂಡ್ ನಲ್ಲಿ ರಕ್ಷಿತಾ ಅವರು ವಿನ್ ಆಗಿದ್ದು, ಇವರು ಕಾವ್ಯ & ರಾಶಿಕ ಅವರನ್ನ ನಾಮಿನೇಷನ್ ಗೆ ಆಯ್ಕೆ ಮಾಡುತ್ತಾರೆ. ಕ್ಯಾಪ್ಟನ್ ಗಿಲ್ಲಿ ಅವರು ಕಾವ್ಯ ಅವರನ್ನ ಸೇಫ್ ಮಾಡಿ ರಾಶಿಕ ಅವರನ್ನ ನಾಮಿನೇಟ್ ಮಾಡುತ್ತಾರೆ.
ನಾಲ್ಕನೇ ರೌಂಡ್ ನಲ್ಲಿ ಧನುಷ್ ಅವರು ವಿನ್ ಆಗಿದ್ದು, ಧನುಷ್ ಅವರು ಕಾವ್ಯ & ಧ್ರುವಂತ್ ಅವರನ್ನ ನಾಮಿನೇಷನ್ ಗೆ ಆಯ್ಕೆ ಮಾಡುತ್ತಾರೆ. ಹಾಗೆ ಕ್ಯಾಪ್ಟನ್ ಗಿಲ್ಲಿ ಅವರು ಕಾವ್ಯ ಅವರನ್ನ ಸೇಫ್ ಮಾಡಿ ಧ್ರುವಂತ್ ಅವರನ್ನ ನಾಮಿನೇಟ್ ಮಾಡುತ್ತಾರೆ.
ಐದನೇ ರೌಂಡ್ ನಲ್ಲಿ ಮತ್ತೆ ರಕ್ಷಿತಾ ವಿನ್ ಆಗುತ್ತಾರೆ ಹಾಗೆ ಕಾವ್ಯ & ಧನುಷ್ ಅವರನ್ನ ನಾಮಿನೇಷನ್ ಗೆ ಆಯ್ಕೆ ಮಾಡುತ್ತಾರೆ. ಮತ್ತು ಕ್ಯಾಪ್ಟನ್ ಗಿಲ್ಲಿ ಅವರು ಕಾವ್ಯ ಅವರನ್ನ ಸೇಫ್ ಮಾಡಿ ಧನುಷ್ ಅವರನ್ನ ನಾಮಿನೇಟ್ ಮಾಡುತ್ತಾರೆ.
ಕ್ಯಾಪ್ಟನ್ ಗಿಲ್ಲಿ ಕಾವ್ಯ ಗೆ ಫೇವರಿಸಂ:
ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಗಿಲ್ಲಿ ಅವರಿಗೆ ಬಿಗ್ ಬಾಸ್ ಈ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಬೇಕು ಎನ್ನುವ ನಿರ್ಧಾರವನ್ನ ತೆಗೆದುಕೊಳ್ಳುವ ಅಧಿಕಾರವನ್ನ ನೀಡಿದ್ದರು. ಆದರೆ ನಾಮಿನೇಷನ್ ಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಗಿಲ್ಲಿ ಅವರು ಕಾವ್ಯ ಅವರನ್ನ ಮಾತ್ರ ಸೇಫ್ ಮಾಡಿರುವುದು. ಕ್ಯಾಪ್ಟನ್ ಗಿಲ್ಲಿ ತಮ್ಮ ಕ್ಯಾಪ್ಟನ್ ಪಟ್ಟವನ್ನ ದುರುಪಯೋಗ ಪಡಿಸಿಕೊಂಡರು ಎನ್ನುವ ರೀತಿಯಲ್ಲಿ ಕಾಣಿಸುತ್ತಿದೆ. ಹೌದು ಧ್ವಜ ಹಿಡಿದವರು ಸೂಚಿಸಿದ ಇಬ್ಬರು ಸ್ಪರ್ಧಿಗಳ ವಾದವನ್ನು ಆಲಿಸಿ, ಅವರಲ್ಲಿ ಒಬ್ಬರನ್ನು ಉಳಿಸಿ (Save) ಮತ್ತೊಬ್ಬರನ್ನು ನಾಮಿನೇಟ್ ಮಾಡುವ ಜವಾಬ್ದಾರಿ ಅವರ ಮೇಲಿತ್ತು. ಈ ಪ್ರಕ್ರಿಯೆಯಲ್ಲಿ ಗಿಲ್ಲಿ ಅವರು ಕಾವ್ಯ ಅವರ ಪರವಾಗಿ ನಿಂತು ಅವರನ್ನೇ ಸೇಫ್ ಮಾಡಿರುವುದು ಕ್ಯಾಪ್ಟನ್ ಗಿಲ್ಲಿ ‘ಫೇವರಿಸಂ’ (Favoritism) ಮಾಡುತ್ತಿದ್ದಾರೆ ಎಂದು ಸ್ಪರ್ಧಿಗಳ ಮದ್ಯ ಚರ್ಚೆ ಶುರುವಾಗಿದೆ. ಕಾವ್ಯ ಅವರ ವಿರುದ್ಧ ಯಾರು ನಾಮಿನೇಟ್ ಆಗಿದ್ದರೋ ಅವರನ್ನು ಹೊರದಬ್ಬಿ, ಕಾವ್ಯ ಅವರನ್ನು ಗಿಲ್ಲಿ ಹಲವು ಬಾರಿ ಸೇವ್ ಮಾಡಿದ್ದಾರೆ.
ನಾಮಿನೇಟ್ ಆದ 6 ಸ್ಪರ್ಧಿಗಳ ಪಟ್ಟಿ:
14ನೇ ವಾರದ ಎಲಿಮಿನೇಷನ್‌ಗಾಗಿ ಒಟ್ಟು 5 ಜನ ಸ್ಪರ್ಧಿಗಳು ಆಯ್ಕೆಯಾಗಿರುತ್ತಾರೆ.
- ರಾಶಿಕ
- ಧ್ರುವಂತ್
- ಸ್ಪಂದನಾ
- ಅಶ್ವಿನಿ ಗೌಡ
- ಧನುಷ್
ಈ 5 ಸ್ಪರ್ಧಿಗಳು 14ನೇ ವಾರದ ನಾಮಿನೇಷನ್ ನಲ್ಲಿ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಕ್ಯಾಪ್ಟನ್ ಆಗಿರುವ ಗಿಲ್ಲಿ ಅವರಿಂದ ಆಯ್ಕೆ ಮಾಡಲಾದ ಸ್ಪರ್ಧಿಗಳಾಗಿರುತ್ತಾರೆ.
ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ
ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗಳಿಗೆ ನೀವು ವೋಟ್ ಮಾಡಿ ಸಪೋರ್ಟ್ ಮಾಡಿ. ಇನ್ನು ನಾವು ಮೇಲೆ ನೀಡಿರುವ ವೋಟಿಂಗ್ ಪೋಲ್ ಯಾವುದೇ ರೀತಿಯಲ್ಲಿ ಫೇಕ್ ಅಲ್ಲ ಹಾಗೂ ರಿಯಲ್ ಕೂಡ ಅಲ್ಲ. ಇದು ಜನರ ಅಭಿಪ್ರಾಯ ಆಗಿರುತ್ತದೆ. ಯಾವ ಕಂಟೆಸ್ಟಂಟ್ ಗೆ ಯಾವ ರೀತಿಯ ಸಪೋರ್ಟ್ ಸಿಗುತ್ತಿದೆ ಎನ್ನುವುದು ಗೊತ್ತಾಗುತ್ತೆ.
ಇನ್ನು ಹಿಂದಿನ ವಾರದ ವೋಟಿಂಗ್ ಪೋಲ್ ಕೂಡ ಇದೆ. ಅವರಲ್ಲಿ ಯಾರಿಗೆ ಕಡಿಮೆ ವೋಟ್ ಬಂದಿರುತ್ತೋ ಅವರೇ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇನ್ನು 13ನೇ ವಾರದಲ್ಲಿ ಸೂರಜ್ ಹಾಗು ಮಾಳು ಎಲಿಮಿನೇಟ್ ಆಗಿದ್ದರು. ಇನ್ನು ಸೂರಜ್ ರವರಿಗೆ ಕಡಿಮೆ ವೋಟುಗಳು ಬಂದಿದೆ. ಇನ್ನು ನಿಮ್ಮ ಪ್ರಕಾರ ಈ ವಾರ ಯಾರು ಎಲಿಮಿನೇಟ್ ಆಗ್ತಾರೆ ಎಂದು ಕಾಮೆಂಟ್ ಮಾಡಿ ತಿಳಿಸಿ.
ಬಿಗ್ ಬಾಸ್ ಮನೆ ಈಗ ಫಿನಾಲೆಯ ಹಂತದಲ್ಲಿದೆ. ನಾಮಿನೇಟ್ ಆಗಿರುವ ಈ 5 ಜನರಲ್ಲಿ ಯಾರು ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ವಾರಾಂತ್ಯದ ‘ಕಿಚ್ಚನ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ತಿಳುತ್ತದೆ. ನಿಮ್ಮ ಪ್ರಕಾರ ಯಾರು ಈ ವಾರದ ಎಲಿಮಿನೇಟ್ ಆಗುತ್ತಾರೆ ಅಂತಾ ಕಾಮೆಂಟ್ ಮಾಡಿ.
Bigg Boss Kannada 12: 14th Week Voting Line Online, 14th Week Voting Online, Bigg Boss Kannada, BBK12, BBk12 14th Week Voting Line Results

ನೀವು ಒಬ್ಬರ ಗೆಲ್ಲಿಸಲು ಜನರ ಓಟು ಅವರಿಗೆ ಬೀಳಲು ಇಷ್ಟೆಲ್ಲ ನಾಟಕನಾ