Bigg Boss 12 Who is the Top 5 Contestants, ಫಿನಾಲೆಯ ಟಾಪ್ 5 ಕಂಟೆಸ್ಟಂಟ್ ಗಳು ಯಾರು, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 11 ವಾರಗಳು ಮುಕ್ತಾಯ ಗೊಂಡಿದ್ದು, 12ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 12ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ವೋಟಿಂಗ್ ಲೈನ್ ತೆರೆದಿಲ್ಲದ ಕಾರಣ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಬಿಗ್ ಬಾಸ್ ಮನೆಯಲ್ಲಿ 13 ಜನ ಕಂಟೆಸ್ಟಂಟ್ ಗಳು ಇದ್ದಾರೆ. ಇನ್ನು ಇವರಲ್ಲಿ ನಿಮ್ಮ ಪ್ರಕಾರ ಟಾಪ್ 5 ಕಂಟೆಸ್ಟಂಟ್ ಯಾರು ಎಂದು ತಿಳಿಸಿ. ಈ ಕೆಳಗೆ ಒಂದು ವೋಟಿಂಗ್ ಪೋಲ್ ನೀಡಿದ್ದೇವೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ.

Bigg Boss 12 Who is the Top 5 Contestants, ಫಿನಾಲೆಯ ಟಾಪ್ 5 ಕಂಟೆಸ್ಟಂಟ್ ಗಳು ಯಾರು, Bigg Boss Kannada, BBK12, BBK12 Top 5 Contestants

Bigg Boss Kannada Season 12 ನಲ್ಲಿ 11 ವಾರ ಮುಗಿದಿದ್ದು, 12ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 11ನೇ ವಾರದಲ್ಲಿ ಧ್ರುವಂತ್ ಹಾಗೂ ರಕ್ಷಿತಾ ಸೀಕ್ರೇಟ್ ರೂಮ್ ಗೆ ಹೋಗುತ್ತಾರೆ. ಅಂದರೆ ಇವರು ಎಲಿಮಿನೇಟ್ ಆಗುವುದಿಲ್ಲ. ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ.

Bigg Boss 12 Who is the Top 5 Contestants, ಫಿನಾಲೆಯ ಟಾಪ್ 5 ಕಂಟೆಸ್ಟಂಟ್ ಗಳು ಯಾರು, Bigg Boss Kannada, BBK12, BBK12 Top 5 Contestants, BBK 12 Update, Bigg Boss Voting Poll, Bigg boss 12 kannada voting results, saksha media, my edu update kannada, news update, kannada entertainment
ಈ ವಾರದ ವೋಟಿಂಗ್ ಲೈನ್ ತೆರೆದಿಲ್ಲ: 

ಬಿಗ್ ಬಾಸ್ ನಲ್ಲಿ 12ನೇ ವಾರದ ಕೊನೆಗೆ ಬಂದು ತಲುಪಿದೆ. ಇನ್ನು ಈ ವಾರ 6 ಜನ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದರು. ಅವರು ಯಾರೆಂದು ನೋಡುವುದರೆ ಚೈತ್ರಾ, ಮಾಳು, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ, ಧನುಷ್, ರಜತ್ ಇವರುಗಳು ಈ ವಾರ ನಾಮಿನೇಟ್ ಆಗಿದ್ದರು. ಆದರೆ Jio Hostar ನಲ್ಲಿ ವೋಟಿಂಗ್ ಲೈನ್ ತೆರೆದಿಲ್ಲದ ಕಾರಣ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಅಂದರೆ ಈ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಕೆಲವರು ಚೈತ್ರಾ ಕುಂದಾಪುರ ಹಾಗೂ ರಜತ್ ರವರು ಮನೆಯಿಂದ ಹೊರ ಬರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನಿಮ್ಮ ಪ್ರಕಾರ ಯಾರು ಟಾಪ್ 5 ನಲ್ಲಿ ಇರುತ್ತಾರೆ ವೋಟ್ ಮಾಡಿ  

Top 5 ಕಂಟೆಸ್ಟಂಟ್ ಗಳು ಯಾರು?
×

ಒಟ್ಟಾರೆಯಾಗಿ 13 ಜನ ಕಂಟೆಸ್ಟಂಟ್ ಗಳು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ನಿಮ್ಮ ಪ್ರಕಾರ ಇವರಲ್ಲಿ ಯಾರು ಬರುತ್ತಾರೆ ಅಂತಾ ವೋಟ್ ಮಾಡಿ. ಇನ್ನು ಯಾವ ಕಂಟೆಸ್ಟಂಟ್ ಗಳಿಗೆ ಎಸ್ಟು ವೋಟ್ ಗಳು ಬಂದಿದೆ ಎನ್ನುವುದು ಗೊತ್ತಾಗುತ್ತೆ. ನಿಮ್ಮ ಸಪೋರ್ಟ್ ಯಾರಿಗೆ ಎಂದು ಕಾಮೆಂಟ್ ಮಾಡಿ

ಇಲ್ಲಿಯವರೆಗೆ ಬಿಗ್ ಬಾಸ್ ನಲ್ಲಿ ಇರುವ ಕಂಟೆಸ್ಟಂಟ್ ಗಳು,
  • ಚೈತ್ರಾ
  • ರಾಶಿಕಾ
  • ಸೂರಜ್
  • ಗಿಲ್ಲಿ ನಟ
  • ರಘು
  • ಕಾವ್ಯ
  • ಧ್ರುವಂತ್
  • ರಕ್ಷಿತಾ
  • ಮಾಳು
  • ಅಶ್ವಿನಿ ಗೌಡ
  • ಸ್ಪಂದನಾ ಸೋಮಣ್ಣ
  • ಧನುಷ್
  • ರಜತ್

ಇವರುಗಳು ಈಗ ಬಿಗ್ ಬಾಸ್ ನಲ್ಲಿ ಇರುವ ಕಂಟೆಸ್ಟಂಟ್ ಗಳು. ನಿಮ್ಮ ಸಪೋರ್ಟ್ ಯಾರಿಗೆ ಅಂತ ಕಾಮೆಂಟ್ ಮಾಡಿ ತಿಳಿಸಿ.

ಇದನ್ನ ಓದಿ: Bigg Boss 12- 12th Week Nomination List, 12th Week Voting Line, Bigg Boss Kannada, BBK12

ಈ ವಾರದ ಹೊಸ ಕ್ಯಾಪ್ಟನ್ ಆದ ಕಾವ್ಯ:

ಬಿಗ್ ಬಾಸ್ ನಲ್ಲಿ ಈ ವಾರದ ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ಬಿನ್ನವಾಗಿತ್ತು. ಕೆಲ ಟಾಸ್ಕ್ ಗಳನ್ನು ನೀಡಿ ಅದರಲ್ಲಿ ಯಾರು ಸೋಲುತ್ತಾರೋ, ಅವರು ನಾಮಿನೇಟ್ ಆಗುತ್ತಾರೆ. ಇನ್ನು ಗೆದ್ದವರು ನಾಮಿನೇಷನ್ ನಿಂದ ಸೇಫ್ ಆಗುತ್ತಾರೆ. ಹಾಗೂ ಅವರುಗಳು ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ. ಮೊದಲು ಸೂರಜ್ ಹಾಗೂ ಚೈತ್ರಾ ಮೊದಲ ಟಾಸ್ಕ್ ಅನ್ನು ಆಡುತ್ತಾರೆ. ಇಲ್ಲಿ ಚೈತ್ರಾ ತಂಡಕ್ಕೆ ರಜತ್ ರವರು ಇರುತ್ತಾರೆ. ಇನ್ನು ಸೂರಜ್ ತಂಡಕ್ಕೆ ಅಶ್ವಿನಿ ಗೌಡ ರವರು ಇರುತ್ತಾರೆ. ಇನ್ನು ಬಿಗ್ ಬಾಸ್ ಟಾಸ್ಕ್ ಅನ್ನು ನೀಡುತ್ತಾರೆ. ಈ ಒಂದು ಟಾಸ್ಕ್ ನಲ್ಲಿ ಸೂರಜ್ ಹಾಗು ಅಶ್ವಿನಿ ತಂಡ ಗೆದ್ದು, ಸೂರಜ್ ಈ ವಾರದ ನಾಮಿನೇಷನ್ ಇಂದ ಸೇಫ್ ಆಗುತ್ತಾರೆ. ಇನ್ನು ಈ ಟಾಸ್ಕ್ ನಲ್ಲಿ ಸೋತ ಚೈತ್ರಾ ಹಾಗೂ ರಜತ್ ರಲ್ಲಿ ಚೈತ್ರಾ ಈ ವಾರ ನಾಮಿನೇಟ್ ಆಗುತ್ತಾರೆ. ಇನ್ನು ಎರಡನೇ ಟಾಸ್ಕ್ ನಲ್ಲಿ ಕಾವ್ಯ ಹಾಗೂ ಮಾಳು ಕ್ಯಾಪ್ಟನ್ ಆಗುತ್ತಾರೆ. ಇದರಲ್ಲಿ ಕಾವ್ಯ ತಂಡ ಗೆಲ್ಲುತ್ತೆ. ಇದರಿಂದ ಕಾವ್ಯ ಈ ವಾರ ಸೇಫ್ ಆಗುತ್ತಾರೆ. ಹಾಗೂ ಮಾಳು ತಂಡ ಸೋಲುತ್ತೆ. ಇದರಿಂದ ಮಾಳು ನಾಮಿನೇಟ್ ಆಗುತ್ತಾರೆ. ಇನ್ನು ಮೂರನೇ ಟಾಸ್ಕ್ ನಲ್ಲಿ ಅಶ್ವಿನಿ ಹಾಗೂ ಸ್ಪಂದನಾ ಆಡುತ್ತಾರೆ. ಇದರಲ್ಲಿ ಆಟ ಟೈ ಹಾಗೂ ರದ್ದಾದ ಕಾರಣ ಅಶ್ವಿನಿ ಹಾಗೂ ಸ್ಪಂದನಾ ಇಬ್ಬರು ಸಹ ಈ ವಾರ ನಾಮಿನೇಟ್ ಆಗುತ್ತಾರೆ. ಇನ್ನು ನಾಲ್ಕನೇ ಟಾಸ್ಕ್ ನಲ್ಲಿ ರಘು ಹಾಗೂ ಗಿಲ್ಲಿ ಒಂದು ಜೋಡಿ ಆದರೆ ರಜತ್ ಹಾಗೂ ಧನುಷ್ ಇನ್ನೊಂದು ಜೋಡಿ ಆಗಿರುತ್ತಾರೆ. ಇನ್ನು ಇವರಲ್ಲಿ ಗಿಲ್ಲಿ ಹಾಗೂ ರಘು ಈ ಟಾಸ್ಕ್ ಗೆದ್ದು ಸೇಫ್ ಆಗುತ್ತಾರೆ. ಇನ್ನು ಸೋತ ರಜತ್ ಹಾಗೂ ಧನುಷ್ ಈ ವಾರ ನಾಮಿನೇಟ್ ಆಗುತ್ತಾರೆ.

ಇನ್ನು ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಗೆ 4 ಜನ ಕಂಟೆಸ್ಟಂಟ್ ಗಳು ಸೆಲೆಕ್ಟ್ ಆಗಿರುತ್ತಾರೆ. ನಂತರ ಬಿಗ್ ಬಾಸ್ ಕ್ಯಾಪ್ಟೆನ್ಸಿ ಟಾಸ್ಕ್ ನೀಡುತ್ತಾರೆ. ರಘು ಮತ್ತು ಗಿಲ್ಲಿ ಒಂದು ಜೋಡಿ ಆದರೆ, ಸೂರಜ್ ಮತ್ತು ಕಾವ್ಯ ಇನ್ನೊಂದು ಜೋಡಿ ಆಗಿರುತ್ತದೆ. ನಂತರ ಬಿಗ್ ಬಾಸ್ ಇವರಿಗೆ ಟಾಸ್ಕ್ ನೀಡುತ್ತಾರೆ. ಇನ್ನು ಇದರಲ್ಲಿ ಕಾವ್ಯ ಹಾಗೂ ಸೂರಜ್ ಜೋಡಿ ಗೆದ್ದು ಮುಂದಿನ ಕ್ಯಾಪ್ಟೆನ್ಸಿ ಟಾಸ್ಕ್ ಗೆ ಆಯ್ಕೆ ಆಗುತ್ತಾರೆ.

ಇನ್ನು ಕೊನೆಯಲ್ಲಿ ಮನೆಯ ಸದಸ್ಯರ ವೋಟಿಂಗ್ ಮೇಲೆ ಇವರಿಬ್ಬರಲ್ಲಿ ಯಾರು ಕ್ಯಾಪ್ಟನ್ ಆಗಬೇಕು ಎಂದು ವೋಟ್ ಮಾಡುವುದೂ ಇರುತ್ತದೆ. ಇನ್ನು ಕಾವ್ಯ ರವರು ಜಾಸ್ತಿ ವೋಟ್ ಪಡೆದು, ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕಾವ್ಯ ಕ್ಯಾಪ್ಟನ್ ಆಗಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.

ಇದನ್ನ ಓದಿ: ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ 3 ಲಕ್ಷ ಸಬ್ಸಿಡಿ, How to Apply Udyogini Scheme, ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆಯಿರಿ

ಇನ್ನು ಮೇಲೆ ನೀಡಿರುವ ವೋಟಿಂಗ್ ಪೋಲ್ ನಲ್ಲಿ ಎಲ್ಲಾ ಸದಸ್ಯರ ಹೆಸರು ಇದೆ. ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಗೆ ವೋಟ್ ಮಾಡಿ ಸಪೋರ್ಟ್ ಮಾಡಿ. ಇದು ಯಾವ ಕಂಟೆಸ್ಟಂಟ್ ಗೆ ಎಸ್ಟು ಸಪೋರ್ಟ್ ಸಿಗ್ತಾ ಇದೆ ಎನ್ನುವುದು ಗೊತ್ತಾಗುತ್ತೆ. ಆದ್ದರಿಂದ ಇದನ್ನ ಎಲ್ಲಾ ಕಡೆಗಳಲ್ಲಿ ಶೇರ್ ಮಾಡಿ.

ನಿಮ್ಮ ಪ್ರಕಾರ ಯಾರು ಟಾಪ್ 5 ಎಂದು ಕಾಮೆಂಟ್ ಮಾಡಿ ತಿಳಿಸಿ.

Bigg Boss 12 Who is the Top 5 Contestants, ಫಿನಾಲೆಯ ಟಾಪ್ 5 ಕಂಟೆಸ್ಟಂಟ್ ಗಳು ಯಾರು, Bigg Boss Kannada, BBK12, BBK12 Top 5 Contestants

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು…

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

1 thought on “Bigg Boss 12 Who is the Top 5 Contestants, ಫಿನಾಲೆಯ ಟಾಪ್ 5 ಕಂಟೆಸ್ಟಂಟ್ ಗಳು ಯಾರು, Bigg Boss Kannada, BBK12”

Leave a Comment