ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 12 ಎರಡನೇ ವಾರ ಮುಗಿದಿದ್ದು, ಎರಡನೇ ವಾರ ನೋ ಎಲಿಮಿನೇಟ್ ಆಗಿರುವ ಕಾರಣ ಯಾರು ಕೂಡ ಎಲಿಮಿನೇಟ್ ಆಗುವದಿಲ್ಲ. ಇನ್ನು ಮೂರನೇ ವಾರದ ವಾರದ ನಾಮಿನೇಷನ ಪ್ರಕ್ರಿಯೆ ಕೂಡ ಮುಗಿದಿದೆ. ಇನ್ನು ಈ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡೋಣ. ಇನ್ನು ನೀವು ಆನ್ಲೈನ್ ನಲ್ಲಿ ವೋಟ್ ಮಾಡಬಹುದು. ಹೇಗೆ ಎನ್ನುವುದನ್ನ ಇದೀಗ ನೋಡೋಣ.
Bigg Boss 12 Season 3rd Week Nomination, Bigg Boss 12 Voting in Online, 3rd Week Eliminated Contestants, BBK12, Bigg Boss Kannada
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿದ್ದು, ಎರಡನೇ ವಾರ ಮುಗಿದಿದೆ. ಇನ್ನು ಎರಡನೇ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುವ ಕಾರಣ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು 3ನೇ ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಯಾರೆಲ್ಲ ನಾಮಿನೇಟ್ ಆಗಿದ್ದಾರೆ ಎನ್ನುವುದನ್ನ ನೋಡುವುದಾದರೆ ಜಾನ್ವಿ, ಧನುಷ್, ರಕ್ಷಿತಾ, ಅಭಿಷೇಕ್, ಅಶ್ವಿನಿ SN, ಗಿಲ್ಲಿ ನಟ, ಕಾವ್ಯ, ಮಂಜು ಭಾಷಿಣಿ, ಚಂದ್ರಪ್ರಭಾ, ಡಾಗ್ ಸತೀಶ್, ಧ್ರುವಂತ್, ಮಲ್ಲಮ್ಮ ಮತ್ತು ಸ್ಪಂದನಾ ಸೋಮಣ್ಣ ನಾಮಿನೇಟ್ ಆಗಿದ್ದಾರೆ. ಇನ್ನು ಅವರುಗಳಿಗೆ ಈಗ ವೋಟ್ ಮಾಡೋಣ.
ಬಿಗ್ ಬಾಸ್ 12ರ ಮೂರನೇ ವಾರದ ಎಲಿಮಿನೇಷನ್:
ಬಿಗ್ ಬಾಸ್ ಸೀಸನ್ 12 ಆರಂಭವಾದಾಗ ಮನೆಯಲ್ಲಿ 19 ಜನ ಸ್ಪರ್ಧಿಗಳು ಇರುತ್ತಾರೆ. ಇನ್ನು ಮೊದಲ ವಾರ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗುತ್ತಾರೆ. ಅವರೇ ಅಮಿತ್ ಮತ್ತು ಕರಿಬಸಪ್ಪ ಎಲಿಮಿನೇಟ್ ಆಗಿದ್ದಾರೆ. ಇನ್ನು ಮೂರನೇ ವಾರ 13 ಜನ ಕಂಟೆಸ್ಟೆಂಟ್ ಗಳು ನಾಮಿನೇಟ್ ಆಗಿರುತ್ತಾರೆ. ಇನ್ನು ಬಾಕಿ ಉಳಿದ ಕಂಟೆಸ್ಟೆಂಟ್ ಗಳು ಸೇಫ್ ಆಗಿರುತ್ತಾರೆ.

ಬಿಗ್ ಬಾಸ್ ಮೂರನೇ ವಾರದ ನಾಮಿನೇಷನ್:
ಬಿಗ್ ಬಾಸ್ ಸೀಸನ್ 12ರ ಮೂರನೇ ವಾರದ ನಾಮಿನೇಷನ್ ನಲ್ಲಿ ಯಾರು ಕೂಡ ಯಾರಿಗು ಕೂಡ ನಾಮಿನೇಟ್ ಮಾಡುವುದಿಲ್ಲ. ಈ ಬಾರಿಯ ಬಿಗ್ ಬಾಸ್ ನಲ್ಲಿ ಎರಡು ಬಾರಿ ಫೈನಲೆ ಇರುತ್ತದೆ. ಅದು 3ನೇ ವಾರದದಂದು. ಈಗಾಗಲೇ 4 ಜನ ಕಂಟೆಸ್ಟಂಟ್ ಗಳು ಫೈನಲೆ ವಾರಕ್ಕೆ ಆಯ್ಕೆಯಾಗಿದ್ದಾರೆ. ಅವರೇ ಅಶ್ವಿನಿ ಗೌಡ, ಕಾಕ್ರೋಚ್, ಮಾಳು ಮತ್ತು ಸ್ಪಂದನಾ ಸೋಮಣ್ಣ. ಇವರುಗಳು ಸೇಫ್ ಆಗಿದ್ದಾರೆ. ಹಾಗು ಬಾಕಿ ಉಳಿದ ಕಂಟೆಸ್ಟಂಟ್ ಗಳು ನಾಮಿನೇಟ್ ಆಗಿದ್ದಾರೆ. ಇವರುಗಳನ್ನ ಸೇವ್ ಮಾಡಲು ನೀವು ವೋಟ್ ಮಾಡಬೇಕು.
ಇದನ್ನ ಓದಿ: ಬಿಗ್ ಬಾಸ್ 12ರ ಸ್ಪರ್ಧಿಗಳ ವಯಸ್ಸು ಹಾಗೂ ಹುಟ್ಟೂರು, ಬಿಗ್ ಬಾಸ್ 12 ಸ್ಪರ್ಧಿಗಳ ಬಗ್ಗೆ ಸಂಪೂರ್ಣ ಮಾಹಿತಿ, BBK12
ಆದ್ದರಿಂದ ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವ ಕಂಟೆಸ್ಟಂಟ್:
- ಜಾನ್ವಿ
- ಧನುಷ್
- ರಕ್ಷಿತಾ
- ಅಭಿಷೇಕ್
- ಅಶ್ವಿನಿ SN
- ಗಿಲ್ಲಿ ನಟ
- ಕಾವ್ಯ ಶೈವ
- ಮಂಜು ಭಾಷಿಣಿ
- ಚಂದ್ರಪ್ರಭಾ
- ಡಾಗ್ ಸತೀಶ್
- ಧ್ರುವಂತ್
- ಮಲ್ಲಮ್ಮ
- ಸ್ಪಂದನಾ ಸೋಮಣ್ಣ
ಇದನ್ನ ಓದಿ: Bigg Boss Kannada 2nd Week Nomination, Bigg Boss 12 Voting in Online, 2nd Week Eliminated Contestants, BBK12
Vote ಮಾಡೋದು ಹೇಗೆ?
ಬಿಗ್ ಬಾಸ್ 12ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ನೀವು ಅವರಿಗೆ ವೋಟ್ ಮಾಡುವ ಮೂಲಕ ಅವರಿಗೆ ನೀವು ಸಪೋರ್ಟ್ ಮಾಡಬಹುದು. ನೀವು ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಅನ್ನು ಉಳಿಸಲು ಒಂದು ವೋಟ್ ಅಲ್ಲ… 99 ವೋಟ್ ಮಾಡುವ ಅಧಿಕಾರ ನಿಮಗೆ ಇರುತ್ತದೆ. ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ಅವರಿಗೆ ವೋಟ್ ಮಾಡಿ ನೀವು ಸಪೋರ್ಟ್ ಮಾಡಬಹುದು.
- ಮೊದಲು ನೀವು ನಿಮ್ಮ ಮೊಬೈಲ್ ನಲ್ಲಿ Jio Hostar ಅಪ್ಲಿಕೇಶನ್ ಅನ್ನು ಡೌಗ್ಲೋಡ್ ಮಾಡಿಕೊಳ್ಳಿ.
- ನಂತರ ನೀವು Jio Hostar ಅಪ್ಲಿಕೇಶನ್ ಗೇ ರಿಜಿಸ್ಟರ್ ಆಗಬೇಕು. ನಿಮ್ಮ ಮೊಬೈಲ್ ನಂಬರ್ ಮೂಲಕ ರಿಜಿಸ್ಟರ್ ಆಗಬಹುದು.
- ನಂತರ ಮೇಲೆ Search Box ನಲ್ಲಿ Bigg Boss Kannada ಎಂದು Search ಮಾಡಿ.
- ಅಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ 12 ಎಂದು ಇರುತ್ತದೆ. ಇವತ್ತಿನ ಎಪಿಸೋಡ್ ಅನ್ನು ನಿಮಗೆ ಕೊಟ್ಟಿರುತ್ತಾರೆ. ಅಲ್ಲೇ ಕೆಳಗಡೆ Vote ಎನ್ನುವ Option ಕೂಡ ಇರುತ್ತದೆ.
- ಅದರ ಮೇಲೆ ಕ್ಲಿಕ್ ಮಾಡಿದ್ರೆ ಯಾರ್ ಯಾರು ನಾಮಿನೇಟ್ ಆಗಿರುತ್ತಾರೋ ಅವರ ಲಿಸ್ಟ್ ಕೂಡ ಓಪನ್ ಆಗುತ್ತೆ.
- ನಿಮ್ಮ ನೆಚ್ಚಿನ Contestant ನಾಮಿನೇಟ್ ಆಗಿದ್ದಲ್ಲಿ ವೋಟ್ ಮಾಡುವ ಮೂಲಕ ನಿಮ್ಮ ಬೆಂಬಲ ನೀಡಬಹುದು.
ನೀವು ಕೇವಲ ಒಂದೇ ವೋಟ್ ಅಲ್ಲ, 99 ವೋಟ್ ಅನ್ನು ಒಬ್ಬರಿಗೆ ಮಾಡಬಹುದು ಅಥವಾ ಬೇರೆ ಬೇರೆ Contestant ಗಳಿಗೂ ಕೂಡ ಮಾಡಬಹುದು. ಇನ್ನು ಈ ವೋಟಿಂಗ್ ಲೈನ್ ನಿರ್ದಿಷ್ಟ ದಿನಗಳ ವರೆಗೆ ಇರುತ್ತದೆ. ಬುಧವಾರ ಬೆಳಿಗ್ಗೆ 11 ಗಂಟೆಗಳ ವರೆಗೆ ವೋಟ್ ಮಾಡುವ ಅವಕಾಶ ಇರುತ್ತದೆ. ಅಲ್ಲಿಯ ತನಕ ನೀವು ವೋಟ್ ಮಾಡಬಹುದು.
ಇನ್ನು ನಾಮಿನೆಟ್ ಆದ ಸ್ಪರ್ಧಿಗಳಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟಂಟ್ ಯಾರು ಎನ್ನುವುದನ್ನ ಕಮೆಂಟ್ ಬಾಕ್ಸ್ ನಲ್ಲಿ ಪ್ರತಿಯೊಬ್ಬರು ಕಾಮೆಂಟ್ ಮಾಡಿ. ನಿಮ್ಮ ಪ್ರಕಾರ ಯಾರು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಬೇಕು ಎಂದು ಕಾಮೆಂಟ್ ಮಾಡಿ ಹಾಗೂ ನಿಮ್ಮ ಅನಿಸಿಕೆಯನ್ನು ತಿಳಿಸಿ.
Bigg Boss 12 Season 3rd Week Nomination, Bigg Boss 12 Voting in Online, 3rd Week Eliminated Contestants, BBK12, Bigg Boss Kannada

Gill is super