Bigg Boss 12 No Elimination, ಧ್ರುವಂತ್ ಮತ್ತು ರಕ್ಷಿತಾ ಸೀಕ್ರೇಟ್ ರೂಮ್, Bigg Boss Kannada, BBK12

ನಮಸ್ಕಾರ ಸ್ನೇಹಿತರೇ, ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ 11ನೇ ವಾರದಲ್ಲಿ ನಿರೂಪಕ ಸುದೀಪ್ ರವರು ಇಬ್ಬರು ಕಂಟೆಸ್ಟಂಟ್ ಗಳನ್ನು ಎಲಿಮಿನೇಟ್ ಮಾಡುತ್ತಾರೆ. ಅವರೇ ಧ್ರುವಂತ್ ಮತ್ತು ರಕ್ಷಿತಾ. ಅವರೇ ಇವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ. ಆದರೆ ಬಿಗ್ ಬಾಸ್ ಸೆಟ್ ನಿಂದ ಹೊರ ಬರುವುದಿಲ್ಲ. ಯಾಕೆ? ಹಾಗಾದ್ರೆ ಧ್ರುವಂತ್ ಮತ್ತು ರಕ್ಷಿತಾ ಎಲ್ಲಿ ಹೋದರು? ಎಲ್ಲವನ್ನು ಕೂಡ ಇದೀಗ ನೋಡೋಣ.

Bigg Boss 12 No Elimination, ಧ್ರುವಂತ್ ಮತ್ತು ರಕ್ಷಿತಾ ಸೀಕ್ರೇಟ್ ರೂಮ್, Bigg Boss Kannada, BBK12, BBK12 Secret Room - No Elimination

Bigg Boss Kannada Season 12 ರಲ್ಲಿ 10 ವಾರಗಳು ಮುಕ್ತಾಯಗೊಂಡಿದೆ. ಇನ್ನು 10ನೇ ವಾರದಲ್ಲಿ ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬರುತ್ತಾರೆ. ಇನ್ನು 11ನೇ ವಾರದ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿತ್ತು. ಇನ್ನು 7 ಜನ ಕಂಟೆಸ್ಟಂಟ್ ನಾಮಿನೇಟ್ ಆಗಿದ್ದರು. ಆದರೆ Jio Hostar ನಲ್ಲಿ ವೋಟಿಂಗ್ ಪೋಲ್ ತೆರೆದಿಲ್ಲ. ಇದನ್ನ ನೋಡಿ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಹೇಳುತ್ತಿದ್ದರು. ಇನ್ನು ಈ ವಾರದಲ್ಲಿ ವೋಟಿಂಗ್ ಲೈನ್ ತೆರೆದಿಲ್ಲದ ಕಾರಣ ಈ ವಾರ ನೋ ಎಲಿಮಿನೇಷನ್ ಆಗಿರುತ್ತದೆ. ಆದರೆ ಇದು ಬಿಗ್ ಬಾಸ್ ಮನೆಯಲ್ಲಿ ಇರುವ ಕಂಟೆಸ್ಟಂಟ್ ಗಳಿಗೆ ಗೊತ್ತಿಲ್ಲದ ಕಾರಣ ಇಬ್ಬರನ್ನು ಎಲಿಮಿನೇಟ್ ಮಾಡುವುದಾಗಿ ನಿರೂಪಕ ಸುದೀಪ್ ರವರು ಹೇಳುತ್ತಾರೆ.

Bigg Boss 12 No Elimination, ಧ್ರುವಂತ್ ಮತ್ತು ರಕ್ಷಿತಾ ಸೀಕ್ರೇಟ್ ರೂಮ್, Bigg Boss Kannada, BBK12, BBK12 Secret Room - No Elimination, Bigg Boss 12 11th Week No Elimination, ನೋ ಎಲಿಮಿನೇಷನ್ ಇದ್ದರು ಇಬ್ಬರು ಸ್ಪರ್ಧಿಗಳು ಎಲಿಮಿನೇಟ್, 11ನೇ ವಾರದ ಕ್ಯಾಪ್ಟನ್ ಆದ ರಾಶಿಕಾ, Bigg Boss 12 ಮನೆಯಿಂದ ಹೊರ ಬಂದ ಧ್ರುವಂತ್ ಮತ್ತು ರಕ್ಷಿತಾ, 11th Week No Elimination, BBK12 11th Week Voting Result, Bigg boss kannada 12 Update, Bigg Boss 12 11th Week Voting in Online, Kiccha Sudeep, saksha media, my edu update kannada

ಇನ್ನು ಯಾರನ್ನ ಎಲಿಮಿನೇಟ್ ಎಂದು ಹೇಳುತ್ತಾರೆ ಎಂದರೆ, ಅದುವೇ ಧುವಂತ್ ಮತ್ತು ರಕ್ಷಿತಾ. ಇವರಿಬ್ಬರು ಈ ವಾರ ಎಲಿಮಿನೇಟ್ ಎಂದು ನಿರೂಪಕ ಸುದೀಪ್ ರವರು ಹೇಳುತ್ತಾರೆ. ಆದರೆ ಇವರು ಎಲಿಮಿನೇಟ್ ಆಗುವುದಿಲ್ಲ ಯಾಕೆಂದರೆ ಈ ವಾರ ವೋಟಿಂಗ್ ಲೈನ್ ತೆರೆದಿಲ್ಲದ ಕಾರಣ ಈ ವಾರ ನೋ ಎಲಿಮಿನೇಷನ್ ಆಗಿರುತ್ತದೆ. ಇವನನ್ನು ಪ್ರಾಂಕ್ ಎಲಿಮಿನೇಷನ್ ಮಾಡಲಾಗಿದೆ.

ಸೀಕ್ರೇಟ್ ರೂಮ್ ನಲ್ಲಿ ಧ್ರುವಂತ್ ಮತ್ತು ರಕ್ಷಿತಾ: 

ಬಿಗ್ ಬಾಸ್ 12ರಲ್ಲಿ 10ನೇ ವಾರ 11ನೇ ವಾರಕ್ಕೆ ಕಾಲಿಟ್ಟಿದೆ. ಇನ್ನು 11 ವಾರದಲ್ಲಿ ನಾಮಿನೇಷನ್ ಪ್ರಕ್ರಿಯೆ ಮಾಡಲಾಗಿತ್ತು. ಆದರೆ ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಆದ್ದರಿಂದ ಈ ವಾರ ನೋ ಎಲಿಮಿನೇಷನ್ ಆಗಿರುತ್ತದೆ. ಆದರೆ ಇದು ಬಿಗ್ ಬಾಸ್ ಮನೆಯಲ್ಲಿ ಇರುವ ಕಂಟೆಸ್ಟಂಟ್ ಗೆ ಗೊತ್ತಿರುವುದಿಲ್ಲ. ಆದ್ದರಿಂದ ಪ್ರಾಂಕ್ ಎಲಿಮಿನೇಷನ್ madalaguttade. ಇನ್ನು ನಿರೂಪಕ ಸುದೀಪ್ ರವರು ಈ ವಾರ ಇಬ್ಬರು ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಲಿದ್ದಾರೆ ಎಂದು ಹೇಳಿ ಧ್ರುವಂತ್ ಮತ್ತು ರಕ್ಷಿತಾ ರವರನ್ನ ಎಲಿಮಿನೇಟ್ ಮಾಡುತ್ತಿದ್ದೇವೆ ಎಂದು ಹೇಳಿ, ಅವರನ್ನ ಸೀಕ್ರೆಟ್ ರೂಮ್ ಗೆ ಕಳಿಸುತ್ತಾರೆ. ಇನ್ನು ಇವರು ಸೀಕ್ರೇಟ್ ರೂಮ್ ನಲ್ಲಿ 2 ಅಥವಾ 3 ದಿನಗಳು ಇರುತ್ತಾರೆ. ಆ ಬಳಿಕ ಅವರು ಮತ್ತೆ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಡುತ್ತಾರೆ.

ಇದನ್ನ ಓದಿ: SSP Scholarship: SSP ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ, SSP Scholarship Update 2025, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗುತ್ತೆ, Karnataka Scholarship
ಈ ವಾರದ ಕ್ಯಾಪ್ಟನ್ ರಶಿಕಾ:

ಬಿಗ್ ಬಾಸ್ ನ ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ನಲ್ಲಿ 5 ಜನ ಕಂಟೆಸ್ಟಂಟ್ ಗಳು ಸೆಲೆಕ್ಟ್ ಆಗಿರುತ್ತಾರೆ. ಅವರೇ ರಾಶಿಕಾ, ಅಶ್ವಿನಿ, ಗಿಲ್ಲಿ, ಸೂರಜ್ ಮತ್ತು ಕಾವ್ಯ. ಇನ್ನು ಇವರಿಗೆ ಬಿಗ್ ಬಾಸ್ ಒಂದು ಟಾಸ್ಕ್ ಅನ್ನು ನೀಡುತ್ತಾರೆ. ಇನ್ನು ಆ ಟಾಸ್ಕ್ ನಲ್ಲಿ ರಾಶಿಕಾ ಗೆದ್ದು ಈ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 12 ರಲ್ಲಿ ಇಲ್ಲಿಯವರೆಗೆ 10 ವಾರಗಳು ಮುಗಿದಿದೆ. ಇನ್ನು 10ನೇ ವಾರದಲ್ಲಿ ಅಭಿಷೇಕ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಇಲ್ಲಿಯವರೆಗೆ 11 ಜನ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಯಾರೆಲ್ಲ ಕಂಟೆಸ್ಟಂಟ್ ಗಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎನ್ನುವುದನ್ನ ನೋಡುವುದರೆ ಕರಿಬಸಪ್ಪ, ಅಮಿತ್, ಡಾಗ್ ಸತೀಶ್, ಮಂಜು ಭಾಷಿಣಿ, ಅಶ್ವಿನಿ SN, ಮಲ್ಲಮ್ಮ, ಚಂದ್ರಪ್ರಭಾ, ಕಾಕ್ರೋಚ್ ಸುಧಿ, ರಿಷಾ, ಜಾನ್ವಿ ಮತ್ತು ಅಭಿಷೇಕ್ ರವರು ಎಲಿಮಿನೇಟ್ ಆಗಿದ್ದಾರೆ. ಇನ್ನು 11ನೇ ವಾರದಲ್ಲಿ 7 ಜನ ಕಂಟೆಸ್ಟಂಟ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದಾರೆ. ಆದರೆ ಈ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುವ ಕಾರಣ ಯಾರು ಕೂಡ ಎಲಿಮಿನೇಟ್ ಆಗುವುದಿಲ್ಲ. ಇನ್ನು ಧ್ರುವಂತ್ ಮತ್ತು ರಕ್ಷಿತಾ ರವರನ್ನು ಎಲಿಮಿನೇಟ್ ಎಂದು ಸೀಕ್ರೇಟ್ ರೂಮ್ ಗೆ ಅವರನ್ನ ಕಳಿಸಿದ್ದಾರೆ.

ಇದನ್ನ ಓದಿ: Bigg Boss 12 11th Week No Elimination, ನೋ ಎಲಿಮಿನೇಷನ್ ಇದ್ದರು ಇಬ್ಬರು ಸ್ಪರ್ಧಿಗಳು ಎಲಿಮಿನೇಟ್, Bigg Boss Kannada, BBK12
ಈ ವಾರದ ಎಲಿಮಿನೇಷನ್ ನಲ್ಲಿ ಸೇಫ್ ಆಗಿದ್ದು: 

ಬಿಗ್ ಬಾಸ್ ಕನ್ನಡ 12ರ 11ನೇ ವಾರದಲ್ಲಿ 7 ಜನ ಕಂಟೆಸ್ಟಂಟ್ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುತ್ತಾರೆ. ಸ್ಪಂದನ ಸೋಮಣ್ಣ, ರಜತ್, ಗಿಲ್ಲಿ ನಟ, ಅಶ್ವಿನಿ ಗೌಡ, ಧ್ರುವಂತ್, ರಾಶಿಕಾ ಮತ್ತು ರಕ್ಷಿತಾ. ಇವರುಗಳು ಈ ವಾರ ನಾಮಿನೇಟ್ ಆಗಿರುತ್ತಾರೆ. ಇನ್ನು ಈ ವಾರ ವೋಟಿಂಗ್ ಲೈನ್ ತೆರೆದಿರುವುದಿಲ್ಲ. ಆದ್ದರಿಂದ ಈ ವಾರ ನೋ ಎಲಿಮಿನೇಷನ್ ರೌಂಡ್ ಆಗಿರುತ್ತದೆ. ಆದರೆ ಇದು ಬಿಗ್ ಬಾಸ್ ಮನೆಯಲ್ಲಿ ಇರುವ ಕಂಟೆಸ್ಟಂಟ್ ಗಳಿಗೆ ಗೊತ್ತಿರುವುದಿಲ್ಲ. ಆದ್ದರಿಂದ ಕಿಚ್ಚ ಸುದೀಪ್ ರವರು ಒಬ್ಬೊಬ್ಬರನ್ನು ಸೇವ್ ಮಾಡುತ್ತಾರೆ. ಇನ್ನು ಕೊನೆಯಲ್ಲಿ ಧ್ರುವಂತ್, ರಕ್ಷಿತಾ ಮತ್ತು ರಜತ್ ಇವರಲ್ಲಿ ರಜತ್ ಸೇಫ್ ಆಗುತ್ತಾರೆ. ನಂತರ ಸುದೀಪ್ ರವರು ಧ್ರುವಂತ್ ಮತ್ತು ರಕ್ಷಿತಾ ಇಬ್ಬರು ಕಂಟೆಸ್ಟಂಟ್ ಎಲಿಮಿನೇಟ್ ಎಂದು ಹೇಳುತ್ತಾರೆ. ಆ ಬಳಿಕ ಈ ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ. ಆದರೆ ಬಿಗ್ ಬಾಸ್ ಸೆಟ್ ನಿಂದ ಹೊರ ಬರುವುದಿಲ್ಲ. ಯಾಕೆಂದರೆ ಅವರನ್ನು ಸೀಕ್ರೇಟ್ ರೂಮ್ ನಲ್ಲಿ ಇಟ್ಟಿರುತ್ತಾರೆ. ಇನ್ನು ಇವರು 2, 3 ದಿನಗಳ ನಂತರ ಮತ್ತೆ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಡುತ್ತಾರೆ.

ಇನ್ನು ಮುಂದಿನ ವಾರ ನಿಮ್ಮ ಪ್ರಕಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾಮೆಂಟ್ ಮಾಡಿ. ಇನ್ನು ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾವ ಕಂಟೆಸ್ಟಂಟ್ ಇಷ್ಟ ಎಂದು ಕಾಮೆಂಟ್ ಮಾಡಿ.

Bigg Boss 12 No Elimination, ಧ್ರುವಂತ್ ಮತ್ತು ರಕ್ಷಿತಾ ಸೀಕ್ರೇಟ್ ರೂಮ್, Bigg Boss Kannada, BBK12, BBK12 Secret Room – No Elimination

ನಾವು ನೀಡಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಆದಷ್ಟು ಇದನ್ನ ಶೇರ್ ಮಾಡುವ ಪ್ರಯತ್ನ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು Telegram ಗ್ರೂಪಿಗೆ ಜಾಯಿನ್ ಆಗಬಹುದು.

ಧನ್ಯವಾದಗಳು… 

Namaste.... I am Satish GYT. My edu update kannada' provides an all educational update, News update, Trending news, Gov't Scheme, Scholarship update, Job news, Work from home Entertainment, Cinema news, Uncategorized, All latest news in kannada. I hope this page is helpful for you.

Share this content:

Leave a Comment